ಒತ್ತಡಕ್ಕೆ ಮಣಿಯದೆ ಪತ್ರಿಕಾ ಧರ್ಮ ಪಾಲಿಸಬೇಕು – ಶ್ರೀ ಮಾರುತಿ ಗುರೂಜಿ :ಸಮಾಜದ ದೋಷ ನಿವಾರಣೆಯಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವ
ಭಟ್ಕಳ: ಪತ್ರಕರ್ತರು ಯಾವುದೇ ಬಗೆಯ ಒತ್ತಡಗಳಿಗೆ ಒಳಗಾಗದೆ ಸಮಾಜದ ಹಿತಾಸಕ್ತಿಯನ್ನು ಕೇಂದ್ರಬಿಂದು ಮಾಡಿಕೊಂಡು ಪತ್ರಿಕಾ ಧರ್ಮವನ್ನು ಪಾಲಿಸಬೇಕಾದ ಅಗತ್ಯವಿದೆ. ಸತ್ಯನಿಷ್ಠೆಯಿಂದ ದೂರ ಸರಿದ ಲೇಖನಿಗಳು ಸಮಾಜದ ಮೇಲೆ ...
Read moreDetails
