ಭಟ್ಕಳದಲ್ಲಿ ನಕಲಿ ಇನ್‌ಸ್ಟಾಗ್ರಾಮ್ ಖಾತೆ: ಅಶ್ಲೀಲ ಸಂದೇಶ ಪ್ರಕರಣದ ಆರೋಪಿ ವಶಕ್ಕೆ
ಭಟ್ಕಳ: ನಕಲಿ ಸಾಮಾಜಿಕ ಜಾಲತಾಣ ಖಾತೆಗಳನ್ನು ಸೃಷ್ಟಿಸಿ ಮಹಿಳೆಯರಿಗೆ ಅಸಭ್ಯ ಸಂದೇಶಗಳನ್ನು ಕಳುಹಿಸಿದ್ದ ಆರೋಪದ ಹಿನ್ನೆಲೆಯಲ್ಲಿ ಭಟ್ಕಳ ಪಟ್ಟಣ ಪೊಲೀಸರು ಯುವಕನೊಬ್ಬನನ್ನು ಬಂಧಿಸಿದ್ದಾರೆ. ಕುಮಟಾ ತಾಲೂಕಿನ ತುಳಸಿಕಟ್ಟೆ ...
Read moreDetails









