Month: February 2026

ಮುರುಡೇಶ್ವರ ಶಿವರಾತ್ರಿ: ಲಕ್ಷಾಂತರ ಭಕ್ತರ ನಿರೀಕ್ಷೆ – ಕ್ಯೂಆರ್ ಕೋಡ್ ಮೂಲಕ ಸ್ಮಾರ್ಟ್ ಮಾರ್ಗದರ್ಶನ

ಭಟ್ಕಳ  -ಉತ್ತರ ಕನ್ನಡ  ಜಿಲ್ಲೆಯ ಪ್ರಸಿದ್ಧ ತೀರ್ಥಕ್ಷೇತ್ರ ಮುರುಡೇಶ್ವರ ದೇವಾಲಯ ಈ ಬಾರಿಯ ಮಹಾ ಶಿವರಾತ್ರಿ ಸಂಭ್ರಮಕ್ಕೆ ಸಜ್ಜಾಗಿದೆ. ಭಾನುವಾರ ಬಂದಿರುವುದರಿಂದ ಲಕ್ಷಾಂತರ ಭಕ್ತರು ಆಗಮಿಸುವ ಸಾಧ್ಯತೆ ...

Read moreDetails

ಭಟ್ಕಳದಲ್ಲಿ ಫೆ.22ರಂದು ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ 300ಕ್ಕೂ ಅಧಿಕ ಸ್ಪರ್ಧಿಗಳ ನಿರೀಕ್ಷೆ | 8 ವಿಭಾಗಗಳಲ್ಲಿ ಪೈಪೋಟಿ

ಭಟ್ಕಳ: ದೇಹದಾರ್ಢ್ಯ ಕ್ರೀಡಾಪಟುಗಳಿಗಾಗಿ ರಾಜ್ಯಮಟ್ಟದ ಸ್ಪರ್ಧೆಯನ್ನು ಫೆಬ್ರವರಿ 22ರಂದು ನಗರದಲ್ಲಿರುವ ಆನಂದಾಶ್ರಮ ಶಾಲೆಯ ಮೈದಾನದಲ್ಲಿ ಆಯೋಜಿಸಲಾಗಿದೆ. ಸಂಜೆ 6 ಗಂಟೆಗೆ ಆರಂಭವಾಗಲಿರುವ ಈ ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ...

Read moreDetails

ಮಂಗಳೂರು ಹೊರವಲಯದಲ್ಲಿ ಸಂಭವಿಸಿದ ರಸ್ತೆ ಅಪಘಾತ: ಭಟ್ಕಳ ಮೂಲದ ಯುವ ವಿದ್ಯಾರ್ಥಿ ದುರ್ಮರಣ

ಭಟ್ಕಳ: ಮಂಗಳೂರು ಹೊರವಲಯದಲ್ಲಿ ಮಂಗಳವಾರ ಸಂಭವಿಸಿದ ತೀವ್ರ ರಸ್ತೆ ಅಪಘಾತದಲ್ಲಿ ಭಟ್ಕಳ ಮೂಲದ ಯುವ ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದಾರೆ. ಮೃತನನ್ನು ಭಟ್ಕಳದ ಸಮೀರ್ ಶಾಬಂದ್ರಿ ಅವರ ಪುತ್ರ ಇಫಾಮ್ ...

Read moreDetails

ಸೋಷಿಯಲ್ ಮೀಡಿಯಾ ಪರಿಚಯ ದುರುಪಯೋಗ; ಭಟ್ಕಳದ ಮಹಿಳೆಗೆ ಬೆದರಿಕೆ – ಬೆಂಗಳೂರಿನಲ್ಲಿ ವ್ಯಕ್ತಿ ವಶಕ್ಕೆ

ಭಟ್ಕಳ: ಸಾಮಾಜಿಕ ಜಾಲತಾಣದ ಮೂಲಕ ಮಹಿಳೆಯರೊಂದಿಗೆ ಪರಿಚಯ ಮಾಡಿಕೊಂಡು, ವಿಶ್ವಾಸ ಗಳಿಸಿದ ಬಳಿಕ ಖಾಸಗಿ ಚಿತ್ರಗಳನ್ನು ಬಳಸಿ ಹಣ ಹಾಗೂ ಅಸಭ್ಯ ಬೇಡಿಕೆಗಳನ್ನು ಮುಂದಿಟ್ಟು ಕಿರುಕುಳ ನೀಡುತ್ತಿದ್ದ ...

Read moreDetails

ಮದುವೆ ಸಿದ್ಧತೆಗೆ ಭಟ್ಕಳಕ್ಕೆ ಬಂದಿದ್ದ ಕುಮಟಾ ಯುವಕ ನಾಪತ್ತೆ ಪ್ರಕರಣಕ್ಕೆ ತೆರೆ :ಮೂರು ತಿಂಗಳ ಬಳಿಕ ತುಮಕೂರಿನ ಕಾರ್ಖಾನೆಯಲ್ಲಿ ಪತ್ತೆ

ಭಟ್ಕಳ: ಮದುವೆ ಸಿದ್ಧತೆಯ ಸಂಭ್ರಮದ ನಡುವೆ ಚಿನ್ನಾಭರಣ ಖರೀದಿಸಲು ಭಟ್ಕಳಕ್ಕೆ ಬಂದಿದ್ದ ಕುಮಟಾ ಮೂಲದ ಯುವಕನ ನಾಪತ್ತೆ ಪ್ರಕರಣವು ಸುಮಾರು ಮೂರು ತಿಂಗಳ ನಂತರ ಬೆಳಕಿಗೆ ಬಂದಿದೆ. ...

Read moreDetails

ಕೆಡಿಸಿಸಿ ಬ್ಯಾಂಕ್ ಚುನಾವಣೆ: ಹೆಬ್ಬಾರ್ ಬೆಂಬಲಿತರಿಗೆ ಸ್ಪಷ್ಟ ಮೇಲುಗೈ ಅಧಿಕಾರ ರಚನೆಗೆ ದಾರಿ ತೆರೆದ ಹೆಬ್ಬಾರ್ ಬಣ | ನಿರಂಜನ ಭಟ್ ಗೆಲುವಿನಿಂದ ಅಂತಿಮ ಚಿತ್ರಣ

ಶಿರಸಿ: ಉತ್ತರ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ (ಕೆಡಿಸಿಸಿ) ಆಡಳಿತ ಮಂಡಳಿ ಚುನಾವಣೆಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ಶಾಸಕ ಶಿವರಾಮ ಹೆಬ್ಬಾರ್ ಅವರ ಬೆಂಬಲಿತ ಬಣವು ...

Read moreDetails

ಉತ್ತರ ಕನ್ನಡ ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸೂರಜ್ ನಾಯ್ಕ ಸೋನಿ

ಭಟ್ಕಳ:ಜನತಾದಳ (ಸೆಕ್ಯುಲರ್) ಪಕ್ಷದ ಉತ್ತರ ಕನ್ನಡ ಜಿಲ್ಲಾ ಘಟಕಕ್ಕೆ ನೂತನ ನಾಯಕತ್ವ ಘೋಷಣೆಯಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹಿರಿಯ ನಾಯಕ ಎಚ್.ಡಿ. ದೇವೇಗೌಡ ಅವರ ಮಾರ್ಗದರ್ಶನದಲ್ಲಿ ಹಾಗೂ ...

Read moreDetails

ಅಕ್ರಮ ಜೂಜಾಟದ ನೆರಳಲ್ಲಿ ಅಂಕೋಲಾ: ಹೆಚ್ಚುತ್ತಿರುವ ಆತಂಕ

ಅಂಕೋಲಾ:ಸಂಸ್ಕೃತಿ, ಶಿಕ್ಷಣ ಮತ್ತು ಶಾಂತಿಯ ನೆಲವೆಂದು ಪರಿಚಿತವಾಗಿರುವ ಅಂಕೋಲಾ ತಾಲೂಕಿನ ವಿವಿಧ ಭಾಗಗಳಲ್ಲಿ ಇತ್ತೀಚೆಗೆ ಅಕ್ರಮ ಜೂಜಾಟ ಚಟುವಟಿಕೆಗಳು ಹೆಚ್ಚುತ್ತಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಪಟ್ಟಣ ಹಾಗೂ ...

Read moreDetails

ಸಾಮಾಜಿಕ ಜಾಲತಾಣದ ಅಸಂಬದ್ಧ ರಾಜಕೀಯಕ್ಕೆ ವಿರೋಧ – ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಟೀಕೆ

ಶಿರಸಿ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಹಳೆಯ ಫೋಟೊಗಳನ್ನು ಆಧಾರವಾಗಿಸಿಕೊಂಡು ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಿ ನಿಂದನೆ ಮಾಡುವ ಪ್ರವೃತ್ತಿ ಅಸಹ್ಯಕರವಾಗಿದ್ದು, ಇದು ಹಿರಿಯ ರಾಜಕಾರಣಿಗಳಿಗೆ ಶೋಭಿಸುವುದಲ್ಲ ಎಂದು ಬಿಜೆಪಿ ...

Read moreDetails

ಭಟ್ಕಳದ ಗುಲ್ಮಿ ಸೇತುವೆ ಬಳಿ ರೈಲ್ವೆ ಹಳಿಯಲ್ಲಿ ಯುವಕನ ಮೃತದೇಹ ಪತ್ತೆ – ರೈಲು ಅಪಘಾತ ಶಂಕೆ

ಭಟ್ಕಳ:ಭಟ್ಕಳ ತಾಲ್ಲೂಕಿನ ಗುಲ್ಮಿ ಸೇತುವೆ ಸಮೀಪದ ರೈಲ್ವೆ ಮಾರ್ಗದಲ್ಲಿ ಬುಧವಾರ ಮಧ್ಯಾಹ್ನ ಯುವಕನೊಬ್ಬರ ಮೃತದೇಹ ಪತ್ತೆಯಾಗಿದ್ದು, ಈ ಘಟನೆ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮೃತ ವ್ಯಕ್ತಿಯನ್ನು ಗುಲ್ಮಿ ...

Read moreDetails
Page 1 of 2 1 2

ಕ್ಯಾಲೆಂಡರ್

February 2026
MTWTFSS
 1
2345678
9101112131415
16171819202122
232425262728 

Welcome Back!

Login to your account below

Retrieve your password

Please enter your username or email address to reset your password.