ಮಂಕಿ ಪಟ್ಟಣ ಪಂಚಾಯಿತಿಗೆ ಮೊದಲ ಮಹಿಳಾ ಅಧ್ಯಕ್ಷೆ: ಸವಿತಾ ನಾಯ್ಕ ಅವಿರೋಧ ಆಯ್ಕೆ
ಹೊನ್ನಾವರ: ತಾಲ್ಲೂಕಿನಲ್ಲಿ ಹೊಸದಾಗಿ ರೂಪುಗೊಂಡಿರುವ ಮಂಕಿ ಪಟ್ಟಣ ಪಂಚಾಯಿತಿಯಲ್ಲಿ ಆಡಳಿತದ ಮೊದಲ ಅಧ್ಯಾಯ ಆರಂಭವಾಗಿದೆ. ಪ್ರಥಮ ಅಧ್ಯಕ್ಷೆಯಾಗಿ ಸವಿತಾ ಮಲ್ಲಯ್ಯ ನಾಯ್ಕ ಆಯ್ಕೆಯಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಜ್ಯೋತಿ ...
Read moreDetails

