ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಹೊನ್ನಾವರದಲ್ಲಿ ಭಾರಿ ಜನಸಮಾವೇಶ
ಹೊನ್ನಾವರ- ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಮಂಗಳವಾರ ಶರಾವತಿ ಪಂಪ್ಡ್ ಸ್ಟೋರೇಜ್ ಭೂಗತ ಜಲವಿದ್ಯುತ್ ಯೋಜನೆಗೆ ವಿರೋಧವಾಗಿ ದೊಡ್ಡ ಪ್ರಮಾಣದ ಪ್ರತಿಭಟನಾ ಜನಸಮಾವೇಶ ನಡೆಯಿತು. ಶರಾವತಿ ಉಳಿಸಿ ...
Read moreDetails
