Month: March 2025

ಅನ್ನಭಾಗ್ಯ ಯೋಜನೆ ಅಕ್ಕಿ ಮಾರಾಟ ಮಾಡಿದವರ ಬಿ.ಪಿ.ಎಲ್ ಕಾರ್ಡ್ ರದ್ದು ಮಾಡಲಾಗುವುದು-ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ

ಕಾರವಾರ-ಅನ್ನಭಾಗ್ಯ ಯೋಜನೆ ಅಡಿ ಸರ್ಕಾರ ಫಲಾನುಭವಿಗಳ ಖಾತೆಗೆ ಹಣ ನೀಡುವ ಬದಲು ಅಕ್ಕಿ ನೀಡುವ ಪದ್ಧತಿ ಮುಂದುವರೆಸಲು ನಿರ್ಧರಿಸಿದೆ. ಈ ಅಕ್ಕಿ ಮಾರಾಟ ಮಾಡಿರುವುದು ಗಮನಕ್ಕೆ ಬಂದರೆ ...

Read moreDetails

ಮೇವಿಗೆ ತೆರಳಿದ್ದ ಗರ್ಭಿಣಿ ಹಸುವನ್ನು ಕೊಂದು ಮದುವೆ ಮನೆಗೆ ಮಾಂಸ ಮಾರಾಟ ಮಾಡಿ ತಲೆಮರಿಸಿಕೊಂಡಿದ್ದ ವಾಸೀಂ ಹಾಗೂ ಮುಜಾಮಿಲ್ ನ ಅರೆಸ್ಟ್ ಮಾಡಿದ ಪೊಲೀಸ ರು

ಹೊನ್ನಾವರ-ಮೇವಿಗೆ ತೆರಳಿದ್ದ ಗರ್ಭಿಣಿ ಹಸುವನ್ನು ತುಂಡರಿಸಿದ ದುಷ್ಟರು ಅದರ ಮಾಂಸವನ್ನು ಮದುವೆ ಕಾರ್ಯಕ್ರಮಕ್ಕೆ ಸರಬರಾಜು ಮಾಡಲು 7500ರೂ ಮುಂಗಡ ಹಣ ಪಡೆದಿದ್ದು, ಹೊನ್ನಾವರದಲ್ಲಿ ನಡೆದ ಹತ್ಯೆ ಪ್ರಕರಣದಲ್ಲಿ ...

Read moreDetails

ಹೆಲ್ಮೆಟ್ ಧರಿಸದೇ ಬೈಕ್ ಓಡಿಸುತ್ತಿದ್ದ ಸವಾರನನ್ನು ಬೆದರಿಸಿ ಲಂಚ ಪಡೆದ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣಾ ಕಾನ್ಸ್ಟೇಬಲ್ ಚಂದ್ರಶೇಖರ್ ಹುದ್ದಾರ್ ಅಮಾನತು(ಸಸ್ಪೆನ್ಡ್)

ಶಿರಸಿ-ಹೆಲ್ಮೆಟ್ ಧರಿಸದೇ ಬೈಕ್ ಓಡಿಸುತ್ತಿದ್ದ ಸವಾರನನ್ನು ತಡೆದು ಪ್ರಕರಣ ದಾಖಲಿಸುವುದಾಗಿ ಬೆದರಿಸಿದ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣಾ ಸಿಬ್ಬಂದಿ ಚಂದ್ರಶೇಖರ್ ಹುದ್ದಾರ್ ಕೊನೆಗೆ ಎಂಜಲು ಕಾಸಿಗೆ ...

Read moreDetails

ಭಟ್ಕಳದ ಸೋನಾರಕೇರಿಯ ಜ್ಞಾನೇಶ್ವರಿ ಮಹಿಳಾ ಮಂಡಳಿ (ರಿ)ಯಿಂದ ವಿಶ್ವ ಮಹಿಳಾ ದಿನಾಚರಣೆ.

ಭಟ್ಕಳ: ಜ್ಞಾನೇಶ್ವರಿ ಮಹಿಳಾ ಮಂಡಳಿ, ದೈವಜ್ಞ ಯುವಕ ಮಂಡಳಿ, ದೈವಜ್ಞ ವೆಂಕಟೇಶ ಸಂಸ್ಥೆ ಇವರ ಸoಯುಕ್ತ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯು ಇಲ್ಲಿನ ಸೋನಾರಕೇರಿಲ್ಲಿರುವ ದೈವಜ್ಞ ಸಭಾಭವನ ...

Read moreDetails

ಭಟ್ಕಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯಶಸ್ವಿಯಾಗಿ ನಡೆದ ಕಾರ್ಯಕ್ರಮ ಸಂಘಟನಾ ಕಾರ್ಯಗಾರ

ಭಟ್ಕಳ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆಯ ಕೊಶ ಹಾಗೂ ವಾಣಿಜ್ಯ ವಿಭಾಗದ ವತಿಯಿಂದ ಆಸಕ್ತ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಕಾರ್ಯಕ್ರಮ ಸಂಘಟನಾ ಕಾರ್ಯಗಾರವು ...

Read moreDetails

ಮಹಾರಾಷ್ಟದಿoದ ಭಟ್ಕಳದ ಕಸಾಯಿಖಾನೆಗಳಿಗೆ ಲಾರಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 9 ಎತ್ತು ಮತ್ತು 4 ಕೋಣಗಳನ್ನು ಪತ್ತೆ ಮಾಡಿದ ಭಟ್ಕಳ ಪೊಲೀಸರು

ಭಟ್ಕಳ-ಮಹಾರಾಷ್ಟದಿoದ ಭಟ್ಕಳದ ಕಸಾಯಿಖಾನೆಗಳಿಗೆ ಬರುತ್ತಿದ್ದ 13 ಜಾನುವಾರುಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ.ಭಟ್ಕಳ ತಾಲೂಕಿನ ಶಿರಾಲಿ ಚೆಕ್ ಪೋಸ್ಟ್ ಬಳಿ ಲಾರಿ ತಡೆಹಿಡಿದ ಪೊಲೀಸರಿಗೆ ರಾಜಾರೋಷವಾಗಿ ಸಾಗಿಸುತ್ತಿದ್ದ ಜಾನುವಾರುಗಳು ...

Read moreDetails

ಸಿದ್ದಾಪುರದ ಹಿರಿಯ ಪತ್ರಕರ್ತ ಶಿವಶಂಕರ್ ಕೋಲಸಿರ್ಸಿ ಅಕಾಲಿಕ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಉತ್ತರ ಕನ್ನಡ ಜಿಲ್ಲಾ ಘಟಕ ಸಂತಾಪ

ಸಿದ್ದಾಪುರ : ಕಳೆದ ಎರಡು ದಶಕಗಳಿಂದ ಪತ್ರಕರ್ತನಾಗಿ ಕಾರ್ಯ‌ ನಿರ್ವಹಿಸುತ್ತಿದ್ದ ಸಿದ್ದಾಪುರ ತಾಲೂಕಿನ ಶಿವಶಂಕರ್ ಕೋಲಸಿರ್ಸಿ ಅವರು ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಿದ್ದಾಪುರದ ಹಿರಿಯ ಪತ್ರಕರ್ತ ...

Read moreDetails

ಭಟ್ಕಳದ ಅಂಜುಮನ ಪ್ರೈಮೇರಿ ಉರ್ದು ಸ್ಕೂಲ್’ ಬಸ್ ಮತ್ತು ಲಾರಿ ನಡುವೆ ಅಪಘಾತ

ಭಟ್ಕಳ-ಭಟ್ಕಳದ ಅಂಜುಮನ ಪ್ರೈಮೇರಿ ಉರ್ದು ಸ್ಕೂಲ್'ನ ವಾಹನ ಅಪಘಾತವಾಗಿದೆ. ವಿದ್ಯಾರ್ಥಿಗಳನ್ನು ಮನೆಗೆ ಬಿಟ್ಟು ಮರಳುತ್ತಿದ್ದ ಶಾಲಾ ವಾಹನ ಕ್ವಾಲಿಟಿ ಹೋಟಲ್ ಬಳಿ ಲಾರಿ ನಡುವೆ ಅಪಘಾತವಾಗಿದೆ. ಈ ...

Read moreDetails

ರಸ್ತೆಯಲ್ಲಿ ನಾಯಿ ಅಡ್ಡ ಬಂದು ಚಲಿಸುತ್ತಿದ್ದ ಬೈಕನಿಂದ ಬಿದ್ದು ಎಸ್.ಕೆ.ಡಿ.ಆರ್.ಪಿ ಕುಮಟಾ ಸಿಬ್ಬಂದಿ ಸಾವು

ಕುಮಟಾ-ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸಿಬ್ಬಂದಿ ಸುಮಾ ಮಡಿವಾಳ ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ಪ್ರಶಾಂತ ಮಡಿವಾಳ ಅವರು ಬೈಕ್ ಓಡಿಸುತ್ತಿದ್ದಾಗ ನಾಯಿ ಅಡ್ಡ ಬಂದಿದ್ದರಿoದ ಈ ಅವಘಡ ನಡೆದಿದೆ. ...

Read moreDetails

ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಭಟ್ಕಳ ದ ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ಯಶಸ್ವಿಯಾಗಿ ನಡೆದ ವಿಜ್ಞಾನ ಮೇಳ

    ಭಟ್ಕಳ-ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆ ಭಟ್ಕಳ ದಲ್ಲಿ ವಿಜ್ಞಾನ ಮೇಳ ಕಾರ್ಯಕ್ರಮ ಸಂಭ್ರಮದಿಂದ ಆಚರಿಸಲಾಯುತು.ಮಕ್ಕಳು ಪ್ರಾರ್ಥನೆ ...

Read moreDetails
Page 7 of 19 1 6 7 8 19

ಕ್ಯಾಲೆಂಡರ್

September 2026
MTWTFSS
 123456
78910111213
14151617181920
21222324252627
282930 

Welcome Back!

Login to your account below

Retrieve your password

Please enter your username or email address to reset your password.