ಭಾರೀ ಗಾಳಿ-ಮಳೆಯು ಪರಿಣಾಮ ಜು.27, ಶನಿವಾರ ಉತ್ತರ ಕನ್ನಡ ಜಿಲ್ಲೆಯ 11 ತಾಲ್ಲೂಕಿನ ಶಾಲಾ-ಕಾಲೇಜು ಗಳಿಗೆ ನಾಳೆ ರಜೆ ಘೋಷಣೆ
ಕಾರವಾರ: ಭಾರೀ ಗಾಳಿ-ಮಳೆಯು ಮುಂದುವರೆದ ಪರಿಣಾಮ ಜು.27 ಶನಿವಾರ ಜಿಲ್ಲೆಯ ಕಾರವಾರ,ಅಂಕೊಲಾ,ಕುಮಟಾ, ಹೊನ್ನಾವರ, ಭಟ್ಕಳ, ಹಲಿಯಾಳ, ದಾಂಡೇಲಿ, ಜೊಯಿಡಾ, ಶಿರಸಿ, ಸಿದ್ದಾಪುರ ಯಲ್ಲಾಪುರ ಸೇರಿದಂತೆ 11ತಾಲೂಕಿನ ಎಲ್ಲಾ ಶಾಲೆಗಳು, ಪದವಿಪೂರ್ವ ಕಾಲೇಜುಗಳು, ಐಟಿಐ, ಡಿಪ್ಲೋಮಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ., ಶುಕ್ರವಾರದಂದು ಜಿಲ್ಲೆಯ ಕಾರವಾರ,ಅಂಕೊಲಾ,ಕುಮಟಾ, ಹೊನ್ನಾವರ, ಭಟ್ಕಳ, ದಾಂಡೇಲಿ, ಜೊಯಿಡಾ, ಯಲ್ಲಾಪುರ ಸೇರಿದಂತೆ 11ತಾಲೂಕಿನ ಎಲ್ಲಾ ಶಾಲೆಗಳು, ಪದವಿಪೂರ್ವ ಕಾಲೇಜುಗಳು, ಐಟಿಐ, ಡಿಪ್ಲೋಮಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.