ದಾಂಡೇಲಿ : ನಗರದಲ್ಲಿ ದಾಂಡೇಲಿ ಯ ನಗರದ ವಿವಿಧ ಸಂಘಟನೆಗಳಿಂದ ದಾಂಡೇಲಿಯ ತಹಸಿಲ್ದಾರರ ಮೂಲಕ ಆರ್.ವಿ.ದೇಶಪಾಂಡೆ ಶಾಸಕರು, ಹಾಗು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಇವರಿಗೆ ನಗರದ ಡಾ:ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆ ಯಲ್ಲಿ ನಡೆದ ಘಟನೆ ಯ ಬಗ್ಗೆ ತನಿಖೆ ನಡೆಸಲು ಮನವಿ. ಕಾರಣ ಅಬ್ದುಲ್ ಕಲಾಂ ವಸತಿ ಶಾಲೆಯ ಮಕ್ಕಳನ್ನು ಪ್ರಚೊದನೆ ಮಾಡಿದ್ದರಿoದ ಮುಗ್ಧ ಮಕ್ಕಳು ಪ್ರಾಂಶುಪಾಲರ ವಿರುದ್ಧ ಘೋಷಣೆ ಕೂಗು ತ್ತಿದ್ದರು.ಸರಕಾರದ ಆದೇಶ ಮೇರೆಗೆ ಬoದು ಕರ್ತವ್ಯಕ್ಕೆ ಹಾಜರಾಗ ಬೇಕಾಗಿದ್ದ ಪ್ರಾಚಾರ್ಯರನ್ನು ವಸತಿ ಶಾಲೆಯ ಗೆಟಿನ ಹತ್ತಿರ ಕಾಯುತ್ತಿದ್ದ ಸ್ಥಳಿಯ ವರದಿಗಾರನು ಗಲಾಟೆ ಮಾಡಿ ಪ್ರಚಾರ್ಯರನ್ನು ಕಾರ ನಿoದ ಇಳಿಯಲು ಅವಕಾಶ ನೀಡುತ್ತಿದಿಲ್ಲ ಅದನ್ನು ಅಲ್ಲಿದ್ದ ಪೊಲೀಸರು ಗಮನಿಸಿ ವರದಿಗಾರನಿಗೆ ಸಮ ಜಾಸಯಿಸಲು ಪ್ರಯ ತ್ನಿಸಿದಾಗ ಅವನು ಒಪ್ಪದೆ ಇದ್ದಾಗ ಆ ಸಂ ದರ್ಭದಲ್ಲಿ ಪಿ.ಎಸ್.ಐ ಗಡ್ಡೆಕರ್.ಸಿ.ಪಿ.ಐ ಭೀಮಣ್ಣ ಸೂರಿ ಇವರು ವರದಿಗಾರನಿಗೆ ಮನವರಿಕೆ ಮಾಡಲು ಹೋದಾಗ ಸಿಪಿಐ ಅವರ ಮೇಲೆ ಜೋರಾಗಿ ಮಾತನಾಡಿ ಮೈ ಮೇಲೆ ಹೋಗಲು ಪ್ರಯತ್ನಿಸಿದ್ದು ಅಲ್ಲಿ ಚಿತ್ರಿಕರಿಸಿದ ವಿಡಿಯೋಗಳಲ್ಲಿ ಗಮನಿಸಿದರೆ ಆದ ಘಟನೆಯ ಬಗ್ಗೆ ತಿಳಿಯುತ್ತದೆ. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಪೊಲೀಸ್ ಅಧಿಕಾರಗಳು ಕೈ ಕಟ್ಟಿ ಕೂಡಲು ಸಾಧ್ಯವೇ..? ಅದೇ ಸಂದರ್ಭದಲ್ಲಿ ಏನಾದರು ಅನಾಹುತ ಗಳಾದರೆ ಪೊಲೀಸ್ ಇಲಾಖೆ ಅದಕ್ಕೂ ಜವಾಬ್ದಾರರಾಗುತ್ತಾ ರೆ.ಅಲ್ಲದೆ ಶಾಲಾ ಮಕ್ಕಳಿಗೆ ಪ್ರಾಂಶುಪಾಲರ ವಿರುದ್ಧ ಘೋಷಣೆ ಕೂಗಲು ಪ್ರಚೋ ದನೆ ಮಾಡಿದ್ದು ಇಡೀ ಶಿಕ್ಷಕ ವೃಂದಕ್ಕೆ ಅವಮಾನ ಮಾಡಿದಂತಾ ಗುತ್ತದೆ.ಮುಂದಿನ ದಿನಗಳಲ್ಲಿ ಶಾಲೆಗಳಲ್ಲಿ ಮಕ್ಕಳ ವರ್ತನೆ ಇದೇ ರೀತಿ ಆದ್ರೆ ಮುoದಿನ ದಿನಗಳಲ್ಲಿ ಮಕ್ಕಳು ಶಾಲೆಗಳಲ್ಲಿ ಶಿಕ್ಷಕರ ಮಾತಿಗೆ ಮರ್ಯಾದೆ ನೀಡುವರೆ..? ಸದರಿ ವರದಿಗಾರನು ಉನ್ನತ ಹುದ್ದೆ ಯಲ್ಲಿದ್ದು ಸಮಾಜಕ್ಕೆ ಸಮಾಜಕ್ಕೆ ಮಾದರಿಯಾಗ ಬೇಕಿದ್ದ ಇವನು ಎಲ್ಲಾ ಶಿಕ್ಷಕ ವೃಂದದ ಮುಂದೆ ಕ್ಷಮಾಪಣೆ ಕೇಳ ಬೇಕು.ಒಂದಾನೊಂದು ವೇಳೆ ಪ್ರಾಂಶುಪಾಲರ ತಪ್ಪನ್ನು ಕಂಡು ಬಂದಲ್ಲಿ ನೇರವಾಗಿ ಶಾಸಕರ ಗಮನಕ್ಕೆ ತಂದು ಸಂಬಂಧಪಟ್ಟ ಇಲಾಖೆಯವರಿಂದ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಬಹುದಿತ್ತು. ಅದನ್ನು ಬಿಟ್ಟು ಮುಗ್ಧ ಮಕ್ಕಳಿಂದ ಘೋಷಣೆ ಕೂಗಿಸುವುದು ಎಷ್ಟರ ಮಟ್ಟಿಗೆ ಸರಿ? ಮರುದಿನ ಪೊಲೀಸ ಇಲಾಖೆ ಯವರು ಶಾಂತಿ ಸೂವ್ಯವಸ್ಥೆಗಾಗಿ ಚತುರ್ಥಿ ಈದ್ ಮಿಲಾದ್ ಹಬ್ಬವು ಕೂಡಿ ಬಂದಿದ್ದರಿಂದ ಸಾರ್ವಜನಿಕರಿಗೆ ವ್ಯವಸ್ಥೆಗಾಗಿ ಸೌಹಾರ್ದ ಸಭೆಯನ್ನು ಸರ್ಕಾರದ ಆದೇಶ ಮೇಲೆ ನಡೆಸಲಾಗು ತ್ತದೆ ಸದರಿ ಸಭೆಯಲ್ಲಿ ಸಭೆಯಲ್ಲಿ ಸಮಾಜದ ಎಲ್ಲಾ ವರ್ಗಗಳ ಮುಖಂಡರು ಹಾಗೂ ಚುನಾಯಿತ ನಗರಸಭೆಯ ಅಧ್ಯಕ್ಷರು ಮತ್ತು ಉಪಾಧ್ಯ ಕ್ಷರು ಮತ್ತು ಸದಸ್ಯರಿಗೆ ಮತ್ತು ವರದಿಗಾ ರಿಗೆ ಸಭೆಗೆ ಬರಲು ಅವಾನಿಸಿರುತ್ತಾರೆ ಆದರೆ ಸದರಿ ಸಭೆಯಲ್ಲಿ ನಗರಸಭೆಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಭಾಗವ ಹಿಸಲಿಲ್ಲ. ವರದಿಗಾರರು ಸಹ ಹಾಜರಾಗಲಿಲ್ಲ. ಮುಖ್ಯವಾಗಿ ನಗ ರದ ಶಾಂತಿಸುವ್ಯವಸ್ಥೆ ಬಗ್ಗೆ ನಡೆಸಬೇಕಾದ ಸಭೆಗೆ ಒಬ್ಬ ವರದಿ ಗಾರರು ಸಭೆಗೆ ಹಾಜ ರಾಗಲಿಲ್ಲ ಇದನ್ನು ಗಮನಿಸಿದರೆ ಸರ್ಕಾರ ದ ಆದೇಶದ ವಿರುದ್ಧ ಇವರ ನಡತೆ ಯಾರ ನ್ನು ಸಹ ಸಭೆಗೆ ಹೋಗದಂತೆ ಕಾಯ್ದು ಕೊಂಡನು ಇದರಿಂದ ಮುಂದಿನ ದಿನಗಳಲ್ಲಿ ಏನಾದ್ರೂ ಅನಾಹುತಗಳ ನಡೆದರೆ ಅದಕ್ಕೆ ಜವಾಬ್ದಾರಿಯಾರು
ಸಂದರ್ಭದಲ್ಲಿ ದಿಟ್ಟ ಮತ್ತು ನೇರ ಅಧಿಕಾರಿ ಯಯಾದ ಸಿ.ಪಿ.ಐಭೀಮ ಣ್ಣ ಸೂರಿ ಅವರು ಕರ್ತವ್ಯವನ್ನು ನಿರ್ವಹಿಸುತ್ತಾರೆ. ಆ ಸಂದರ್ಭದಲ್ಲಿ ನಮಗೆ ದೌರ್ಜನ್ಯ ಎಸೆದಿದ್ದಾರೆ ಎಂದು ಪತ್ರಕರ್ತರ ಸಂಘದ ವತಿಯಿಂದ ಸಿ.ಪಿ.ಐ ಭೀಮಣ್ಣ ಸೂರಿ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಆವತ್ತೆ ಸಂಘ ಪತ್ರಿಕಾ ಘೋಷ್ಠಿ ಮಾಡುತ್ತಾರೆ. ಹಾಗೂ ಸುತ್ತಮು ತ್ತಲಿನ ತಾಲೂಕು ಗಳಿಂದಲೂ ಕೂಡ ಪತ್ರಕರ್ತರ ಮೇಲೆ ಹಲ್ಲೆ ದೌರ್ಜನ್ಯ ಆಗಿದೆ ಎಂದು ಅದನ್ನು ಖಂಡಿ ಸುವ ಹಾಗೆ ನೋಡಿ ಕೊಳ್ಳುತ್ತಾರೆ. ಹೀಗಿರು ವಂತ ಸಂದರ್ಭದಲ್ಲಿ ನಮ್ಮಲ್ಲಿ ಕಾಡುತ್ತಿರುವ ಪ್ರಶ್ನೆ ಏನೆಂದರೆ ದಿಟ್ಟ ಮತ್ತು ನೇರವಾಗಿರುವ ಸಿ.ಪಿ.ಐ ಭೀಮಣ್ಣ ಸೂರಿ ಅವರ ಕರ್ತವ್ಯ ನಿಷ್ಠೆ ಯಾವುದೇ ಆದ್ದರಿಂದ ವಿನಂತಿ ಮಾಡಿಕೊಳ್ಳುವುದೇನೆಂದರೆ.ದಕ್ಷ ಅಧಿಕಾರಿಯಾದ ಭೀಮಣ್ಣ ಸೂರಿ ಯವರ ಮೇಲೆ ಗೌರವಾನ್ವಿತರಲ್ಲಿ ವಿವಿಧಸಂಘ ಸಂಸ್ಥೆಗಳಿಂದ ಮನವಿ. ದಾಂಡೇಲಿ ನಗರದಲ್ಲಿಂದು ನಾವು ನೋಡುತ್ತಿದ್ದೇವೆ ಎಲ್ಲ ಧಾರ್ಮಿಕ ಕಾರ್ಯಕ್ರ ಮಗಳು ಮತ್ತು ವಿವಿಧ ಸಂಘಟನೆಯ ಹೋರಾಟಗಾರರ ಕರೆಗೆ ಸ್ಥಳೀಯ ಪಿ.ಎಸ್.ಐ ಗಳು ಹಾಗೂ ಸಿ.ಪಿ.ಐ ಹಾಗೂ ಡಿ.ವೈ.ಎಸ್ಪಿ ಅಧಿಕಾರಿಗಳು ಖುದ್ದು ಹಾಜರಿದ್ದು ನಮಗೆ ರಕ್ಷಣೆಯನ್ನು ಕೊಡು ತ್ತಾರೆ. ಹಾಗೆ ನಾವು ಹೆಮ್ಮೆಯಿಂದ ಹೇಳಿ ಕೊಳ್ಳುವುದೇನೆಂದರೆ ಈ ಎಲ್ಲಾ ಮೇಲಿನ ದಕ್ಷ ಅಧಿಕಾರಿಗಳಿಂದ ಇಂದು ನಗರದಲ್ಲಿ ಜೂಜಾಟ ಸಂಪೂರ್ಣ ಬಂದಾಗಿದೆ ಇಸ್ಪೇಟ್ ಅಡ್ಡೆಗಳು ಸಂಪೂರ್ಣ ಬಂದಾಗಿವೆ ಸಂಪೂ ರ್ಣ ಶಾಂತತೆಯಿಂದ ಎಲ್ಲಾ ಹಬ್ಬ ಹರಿದಿನ ಗಳು ನಡೆಯುತ್ತಿವೆ ಹೀಗಿರಬೇಕಾದರೆ ಸಿ.ಪಿ.ಐ ಭೀಮಣ್ಣ ಸೂರಿ ಅವರಿಗೆ ಈ ಆಧಾರದ ಮೇಲೆ ಅವರನ್ನು ವರ್ಗಾಯಿಸಿದರೆ ಅಥವಾ ಅವರ ಮೇಲೆ ಕ್ರಮ ತೆಗೆದುಕೊಂಡರೆ ದಾಂಡೇಲಿ ನಗರಕ್ಕೆ ತುಂಬಲಾರದ ನಷ್ಟ ವಾಗುತ್ತದೆ. ಅವರ ಮೇಲಿರುವ ಆಪಾದನೆಗಳ ಎಲ್ಲ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರ ತಪ್ಪಿತಸ್ಥರಿಗೆ ಕ್ರಮ ಕೈಗೊಳ್ಳಬೇಕು. ಎಂದು ನಮ್ಮ ವಿನಂತಿ
ಉಪಸ್ಥಿತರಿದ್ದ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯಿಂದ ಅಕ್ರo ಖಾನ್,ರಾಘವೇಂದ್ರ ಗಡಪನವರ್, ಮಹಮ್ಮದ್ ಗೌಸ ಬೆಟಗೇರಿ. ಶಾಮ್ ಬೆಂಗಳೂರು. ಮಮ್ಮದ್ ಗೌಸ್ ಪ ಟೇಲ್.ಶಿವಾನಂದ್ ಮುರುಗೋಡು.ದತ್ತಾ ತ್ರ ಹೆಗಡೆ.ಫಾರು ಶೇಕ್.ಮುಜೀಬಾಛಬ್ಬಿ.ಸಹಜಾದಿ ಕಲ್ಸಾಪುರ್ ಕರ್ನಾಟಕ ರಕ್ಷಣಾ ವೇದಿಕೆಯಿಂದ ಅಶೋಕ್ ಮಾನೆ. ಸಾಧಿಕ್ ಮುಲ್ಲಾ ಸಮೀರ್ ಅಂಕೋಲೆ ಕರ್ ಕರ್ನಾಟಕ ರಕ್ಷ ಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಪ್ರವೀಣ್ ಕೊಠಾರಿ.ಮಂಜೂ ಪತೊಂಜಿ.ಮಾನವ ಹಕ್ಕು ಆಯೋಗದ ದಾದಾಪೀರ್ ನವಡಗಿ. ಶ್ರೀಕಾಂತ್ ಕಾಂಬಳೆ ಮುಂತಾದವರು ಉಪಸ್ಥಿತರಿದ್ದರು.