ಭಟ್ಕಳ-ಮನೆಯ ಮುಂಭಾಗದ ಕಾಲುವೆಗೆ ಬಿದ್ದು ಮಗು ಸಾವು.ಪುಟ್ಟ ಮಗು ಕಾಲುವೆಗೆ ಬಿಳುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಭಟ್ಕಳ ನಗರದ ಆಝಾದ ನಗರದಲ್ಲಿ ಈ ಘಟನೆ ನಡೆದಿದೆ
ತೌಸೀಫ್ ಮತ್ತು ಅರ್ಜು ದಂಪತಿಯ ಎರಡು ವರ್ಷದ ಪುಟ್ಟ ಮಗು,ಆಟ ಆಡುತ್ತ ಮನೆ ಮುಂಭಾಗದ ಕಾಲುವೆ ಬಳಿ ಹೊಗಿದ್ದ ಮಗು.ಒಮ್ಮಿಂದ ಒಮ್ಮೆಲೆ ನೀರು ತುಂಬಿ ಹರಿಯುತ್ತಿರುವ ಕಾಲುವೆಗೆ ಬಿದ್ದ ಮಗು.
ಕೂಡಲಡ ಆಸ್ಪತ್ರೆಗೆ ಕರೆದಕೊಂಡ ಹೊದ್ರು ಬದಕುಳಿಯ ಜೀವ.ನಿನ್ನೆ ಮದ್ಯಾಹ್ನ ಆಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಭಟ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.