Kannada News Desk

Kannada News Desk

ಕೆಡಿಸಿಸಿ ಬ್ಯಾಂಕ್ ಚುನಾವಣೆ: ಹೆಬ್ಬಾರ್ ಬೆಂಬಲಿತರಿಗೆ ಸ್ಪಷ್ಟ ಮೇಲುಗೈ ಅಧಿಕಾರ ರಚನೆಗೆ ದಾರಿ ತೆರೆದ ಹೆಬ್ಬಾರ್ ಬಣ | ನಿರಂಜನ ಭಟ್ ಗೆಲುವಿನಿಂದ ಅಂತಿಮ ಚಿತ್ರಣ

ಕೆಡಿಸಿಸಿ ಬ್ಯಾಂಕ್ ಚುನಾವಣೆ: ಹೆಬ್ಬಾರ್ ಬೆಂಬಲಿತರಿಗೆ ಸ್ಪಷ್ಟ ಮೇಲುಗೈ ಅಧಿಕಾರ ರಚನೆಗೆ ದಾರಿ ತೆರೆದ ಹೆಬ್ಬಾರ್ ಬಣ | ನಿರಂಜನ ಭಟ್ ಗೆಲುವಿನಿಂದ ಅಂತಿಮ ಚಿತ್ರಣ

ಶಿರಸಿ: ಉತ್ತರ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ (ಕೆಡಿಸಿಸಿ) ಆಡಳಿತ ಮಂಡಳಿ ಚುನಾವಣೆಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ಶಾಸಕ ಶಿವರಾಮ ಹೆಬ್ಬಾರ್ ಅವರ ಬೆಂಬಲಿತ ಬಣವು...

ಉತ್ತರ ಕನ್ನಡ ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸೂರಜ್ ನಾಯ್ಕ ಸೋನಿ

ಉತ್ತರ ಕನ್ನಡ ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸೂರಜ್ ನಾಯ್ಕ ಸೋನಿ

ಭಟ್ಕಳ:ಜನತಾದಳ (ಸೆಕ್ಯುಲರ್) ಪಕ್ಷದ ಉತ್ತರ ಕನ್ನಡ ಜಿಲ್ಲಾ ಘಟಕಕ್ಕೆ ನೂತನ ನಾಯಕತ್ವ ಘೋಷಣೆಯಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹಿರಿಯ ನಾಯಕ ಎಚ್.ಡಿ. ದೇವೇಗೌಡ ಅವರ ಮಾರ್ಗದರ್ಶನದಲ್ಲಿ ಹಾಗೂ...

ಅಕ್ರಮ ಜೂಜಾಟದ ನೆರಳಲ್ಲಿ ಅಂಕೋಲಾ: ಹೆಚ್ಚುತ್ತಿರುವ ಆತಂಕ

ಅಕ್ರಮ ಜೂಜಾಟದ ನೆರಳಲ್ಲಿ ಅಂಕೋಲಾ: ಹೆಚ್ಚುತ್ತಿರುವ ಆತಂಕ

ಅಂಕೋಲಾ:ಸಂಸ್ಕೃತಿ, ಶಿಕ್ಷಣ ಮತ್ತು ಶಾಂತಿಯ ನೆಲವೆಂದು ಪರಿಚಿತವಾಗಿರುವ ಅಂಕೋಲಾ ತಾಲೂಕಿನ ವಿವಿಧ ಭಾಗಗಳಲ್ಲಿ ಇತ್ತೀಚೆಗೆ ಅಕ್ರಮ ಜೂಜಾಟ ಚಟುವಟಿಕೆಗಳು ಹೆಚ್ಚುತ್ತಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಪಟ್ಟಣ ಹಾಗೂ...

ಸಾಮಾಜಿಕ ಜಾಲತಾಣದ ಅಸಂಬದ್ಧ ರಾಜಕೀಯಕ್ಕೆ ವಿರೋಧ –   ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಟೀಕೆ

ಸಾಮಾಜಿಕ ಜಾಲತಾಣದ ಅಸಂಬದ್ಧ ರಾಜಕೀಯಕ್ಕೆ ವಿರೋಧ – ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಟೀಕೆ

ಶಿರಸಿ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಹಳೆಯ ಫೋಟೊಗಳನ್ನು ಆಧಾರವಾಗಿಸಿಕೊಂಡು ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಿ ನಿಂದನೆ ಮಾಡುವ ಪ್ರವೃತ್ತಿ ಅಸಹ್ಯಕರವಾಗಿದ್ದು, ಇದು ಹಿರಿಯ ರಾಜಕಾರಣಿಗಳಿಗೆ ಶೋಭಿಸುವುದಲ್ಲ ಎಂದು ಬಿಜೆಪಿ...

ಭಟ್ಕಳದ ಗುಲ್ಮಿ ಸೇತುವೆ ಬಳಿ ರೈಲ್ವೆ ಹಳಿಯಲ್ಲಿ ಯುವಕನ ಮೃತದೇಹ ಪತ್ತೆ – ರೈಲು ಅಪಘಾತ ಶಂಕೆ

ಭಟ್ಕಳದ ಗುಲ್ಮಿ ಸೇತುವೆ ಬಳಿ ರೈಲ್ವೆ ಹಳಿಯಲ್ಲಿ ಯುವಕನ ಮೃತದೇಹ ಪತ್ತೆ – ರೈಲು ಅಪಘಾತ ಶಂಕೆ

ಭಟ್ಕಳ:ಭಟ್ಕಳ ತಾಲ್ಲೂಕಿನ ಗುಲ್ಮಿ ಸೇತುವೆ ಸಮೀಪದ ರೈಲ್ವೆ ಮಾರ್ಗದಲ್ಲಿ ಬುಧವಾರ ಮಧ್ಯಾಹ್ನ ಯುವಕನೊಬ್ಬರ ಮೃತದೇಹ ಪತ್ತೆಯಾಗಿದ್ದು, ಈ ಘಟನೆ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮೃತ ವ್ಯಕ್ತಿಯನ್ನು ಗುಲ್ಮಿ...

ಟಿವಿ ಕಾರ್ಯಕ್ರಮಗಳ ಮೂಲಕ ಖ್ಯಾತಿ ಪಡೆದಿದ್ದ ಕಮಲಾಕರ ಭಟ್ಟ ಕೊಲೆ ಪ್ರಕರಣದಲ್ಲಿ ಬಂಧನ

ಟಿವಿ ಕಾರ್ಯಕ್ರಮಗಳ ಮೂಲಕ ಖ್ಯಾತಿ ಪಡೆದಿದ್ದ ಕಮಲಾಕರ ಭಟ್ಟ ಕೊಲೆ ಪ್ರಕರಣದಲ್ಲಿ ಬಂಧನ

ಸಿದ್ದಾಪುರ:ಟಿವಿ ಕ್ಯಾಮರಾ ಎದುರು ಭವಿಷ್ಯ ನುಡಿದು ಪರಿಚಿತ ಮುಖವಾಗಿದ್ದ ಕಮಲಾಕರ ಭಟ್ಟ ಅವರು ಇದೀಗ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಕಚೇರಿಯ ಕೆಲಸದಾಕೆಯೊಂದಿಗೆ ಹೊಂದಿದ್ದ ಅಕ್ರಮ ಸಂಬಂಧ...

ನಾಲ್ಕು ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಕೆ.ಪಿ.ಅಗ್ರಹಾರ ಪೊಲೀಸ್ ಇನ್ಸ್‌ಪೆಕ್ಟರ್ ಗೋವಿಂದರಾಜು ಲೋಕಾಯುಕ್ತ ಬಲೆಗೆ

ನಾಲ್ಕು ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಕೆ.ಪಿ.ಅಗ್ರಹಾರ ಪೊಲೀಸ್ ಇನ್ಸ್‌ಪೆಕ್ಟರ್ ಗೋವಿಂದರಾಜು ಲೋಕಾಯುಕ್ತ ಬಲೆಗೆ

  ಬೆಂಗಳೂರು:ಬೆಂಗಳೂರು ಮಹಾನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು ಅವರನ್ನು ನಾಲ್ಕು ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು...

ಕರ್ನಾಟಕ ಸಾಧಕ ಶ್ರೇಷ್ಠ ರಾಜ್ಯ ಪ್ರಶಸ್ತಿಗೆ ಗಂಗಾಧರ ನಾಯ್ಕ ಹಾಗೂ ಶ್ರೀಧರ ಶೇಟ್ ಭಾಜನ

ಕರ್ನಾಟಕ ಸಾಧಕ ಶ್ರೇಷ್ಠ ರಾಜ್ಯ ಪ್ರಶಸ್ತಿಗೆ ಗಂಗಾಧರ ನಾಯ್ಕ ಹಾಗೂ ಶ್ರೀಧರ ಶೇಟ್ ಭಾಜನ

ಭಟ್ಕಳ:ಕಾರ್ಯನಿರತ ಪತ್ರಕರ್ತರ ಧ್ವನಿ (ರಿ), ಬೆಂಗಳೂರು ಹಾಗೂ ಭಟ್ಕಳ ತಾಲೂಕು ಘಟಕದ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ನಾಗಯಕ್ಷೆ ಸಭಾಭವನದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ಪತ್ರಕರ್ತರ ವಿಚಾರ ಸಂಕಿರಣ ಹಾಗೂ...

ಪಾಂಡಿಚೇರಿ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಭಟ್ಕಳದ ಕು. ನಮಸ್ಯಾ ಸುರೇಶ್‌ ನಾಯ್ಕ ಗೆ ಪ್ರಥಮ ರನ್ನರ್ ಅಪ್

ಪಾಂಡಿಚೇರಿ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಭಟ್ಕಳದ ಕು. ನಮಸ್ಯಾ ಸುರೇಶ್‌ ನಾಯ್ಕ ಗೆ ಪ್ರಥಮ ರನ್ನರ್ ಅಪ್

ಭಟ್ಕಳ:ಪಾಂಡಿಚೇರಿಯಲ್ಲಿ ಇತ್ತೀಚೆಗೆ ನಡೆದ 21ನೇ ರಾಷ್ಟ್ರಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿತ್ಮೆಟಿಕ್ ಸ್ಪರ್ಧೆಯಲ್ಲಿ ಕುಂದಾಪುರದ ಓಕ್‌ವುಡ್ ಇಂಡಿಯನ್ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಕು. ನಮಸ್ಯಾ ಸುರೇಶ್...

ಒತ್ತಡಕ್ಕೆ ಮಣಿಯದೆ ಪತ್ರಿಕಾ ಧರ್ಮ ಪಾಲಿಸಬೇಕು – ಶ್ರೀ ಮಾರುತಿ ಗುರೂಜಿ :ಸಮಾಜದ ದೋಷ ನಿವಾರಣೆಯಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವ

ಒತ್ತಡಕ್ಕೆ ಮಣಿಯದೆ ಪತ್ರಿಕಾ ಧರ್ಮ ಪಾಲಿಸಬೇಕು – ಶ್ರೀ ಮಾರುತಿ ಗುರೂಜಿ :ಸಮಾಜದ ದೋಷ ನಿವಾರಣೆಯಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವ

ಭಟ್ಕಳ: ಪತ್ರಕರ್ತರು ಯಾವುದೇ ಬಗೆಯ ಒತ್ತಡಗಳಿಗೆ ಒಳಗಾಗದೆ ಸಮಾಜದ ಹಿತಾಸಕ್ತಿಯನ್ನು ಕೇಂದ್ರಬಿಂದು ಮಾಡಿಕೊಂಡು ಪತ್ರಿಕಾ ಧರ್ಮವನ್ನು ಪಾಲಿಸಬೇಕಾದ ಅಗತ್ಯವಿದೆ. ಸತ್ಯನಿಷ್ಠೆಯಿಂದ ದೂರ ಸರಿದ ಲೇಖನಿಗಳು ಸಮಾಜದ ಮೇಲೆ...

Page 19 of 232 1 18 19 20 232

ಕ್ಯಾಲೆಂಡರ್

July 2026
MTWTFSS
 12345
6789101112
13141516171819
20212223242526
2728293031 

Welcome Back!

Login to your account below

Retrieve your password

Please enter your username or email address to reset your password.