ಹೊನ್ನಾವರದ ಗೇರಸೊಪ್ಪ ವಲಯ ಅರಣ್ಯ ಅಧಿಕಾರಿಗಳ ಕಿರುಕುಳ ಆರೋಪ: ಚಾಲಕ–ಪತ್ನಿ ಆತ್ಮಹತ್ಯೆ ಪತ್ರ ಬರೆದು ಕಾಣೆಯಾದ ದಾರುಣ ಘಟನೆ
ಹೊನ್ನಾವರ-ಅಧಿಕಾರಿಗಳ ವರ್ತನೆ ತಾಳಲಾಗದೆ ರಾಜ್ಯ ಸರ್ಕಾರಿ ಅರಣ್ಯ ಇಲಾಖೆಯೊಂದರಲ್ಲಿ ವಾಹನ ಚಾಲಕರಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಪತ್ನಿಯೊಂದಿಗೆ ಮನೆಯಿಂದ ಹೊರಟಿದ್ದು, ಆತ್ಮಹತ್ಯೆಯ ಸೂಚನೆ ಇರುವ ಪತ್ರವೊಂದು ಪತ್ತೆಯಾಗಿದೆ....









