ರಾಜ್ಯ ಸುದ್ದಿ

A wonderful serenity has taken possession of my entire soul, like these sweet mornings of spring which I enjoy with my whole heart.

ಬೈಕಿನಲ್ಲಿ ತೆರಳುತ್ತಿದ್ದ 2 ಜನ ಯುವಕರನ್ನು ಶೂಟ್ ಮಾಡಿ ಹತ್ಯೆ

ಚಿಕ್ಕಮಗಳೂರು-ಬೈಕಿನಲ್ಲಿ ತೆರಳುತ್ತಿದ್ದ ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಿದ್ದರಿಂದ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಬಿದರೆ–ಚಂದುವಳ್ಳಿ ಗ್ರಾಮದ ಬಳಿ ನಡೆದಿದೆ. ಮೃತರನ್ನ 30 ವರ್ಷದ...

Read moreDetails

ಕಾಡಾನೆ ದಾಳಿಗೆ ಯುವತಿ ಸಹಿತ ಇಬ್ಬರು ಬಲಿ

ಮಂಗಳೂರು-ಬೆಳ್ಳಂಬೆಳಗ್ಗೆ ಕಾಡಾನೆ ದಾಳಿಗೆ ಯುವತಿ ಸಹಿತ ಇಬ್ಬರು ಬಲಿಯಾದ ಘಟನೆ ಕಡಬ ಸಮೀಪದ ಮೀನಾಡಿ ಎಂಬಲ್ಲಿ ಇಂದು ನಡೆದಿದೆ. ಹಾಲಿನ ಡೈರಿಗೆ ಕೆಲಸಕ್ಕೆ ಹೋಗುತ್ತಿದ್ದ ಸಿಬ್ಬಂದಿ ರಂಜಿತಾ...

Read moreDetails

ಜಡ್ಜ್ ಮನೆಗೆ ಕನ್ನ ಹಾಕಿದ ಚಾಲಾಕಿ ಕಳ್ಳರು

ಚಿಕ್ಕೋಡಿ -ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಸಮೀಪ ನಿಪ್ಪಾಣಿ ಪಟ್ಟಣದಲ್ಲಿ ನ್ಯಾಯಾಧೀಶರ ಮನೆಗೆ ಕನ್ನ ಹಾಕಿದ ಘಟನೆ ನಡೆದಿದೆ. ಕಳ್ಳರು ಮನೆಯಲ್ಲಿ ಯಾರು ಇಲ್ಲ ಎಂಬ ವಿಚಾರವನ್ನು ಖಚಿತಪಡಿಸಿಕೊಂಡೇ...

Read moreDetails

ಪತ್ನಿಯ ಶೀಲ ಶಂಕಿಸಿ ಹೆಂಡತಿಯ ತಲೆ ಮೇಲೆ ಕಲ್ಲು ಎತ್ತು ಹಾಕಿ ಬರ್ಬರವಾಗಿ ಕೊಲೆ ಮಾಡಿದ ಸರಕಾರಿ ಶಾಲೆ ಶಿಕ್ಷಕ ಇಜಾಜ ಅಹ್ಮದ್

    ಪತ್ನಿಯ ಶೀಲ ಶಂಕಿಸಿ ಹೆಂಡತಿಯ ತಲೆ ಮೇಲೆ ಕಲ್ಲು ಎತ್ತು ಹಾಕಿ ಬರ್ಬರವಾಗಿ ಕೊಲೆ ಮಾಡಿದ ಸರಕಾರಿ ಶಾಲೆ ಶಿಕ್ಷಕ ಇಜಾಜ ಅಹ್ಮದ್ ಕಲಬುರಗಿ...

Read moreDetails

2 ಲಕ್ಷ ರೂಪಾಯಿ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಕಡು ಭ್ರಷ್ಟ ಲಂಚಬಾಕ ಅಧಿಕಾರಿಗಳು

2 ಲಕ್ಷ ರೂಪಾಯಿ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಕಡು ಭ್ರಷ್ಟ ಲಂಚಬಾಕ ಅಧಿಕಾರಿಗಳು ದಾವಣಗೆರೆ- ಭೂ ಪರಿವರ್ತನೆ ಮಾಡಲು ಎರಡು...

Read moreDetails

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತ ಘಟಕದ ರಾಜ್ಯ ಆರ್ಗನೈಸಿಂಗ್ ಕಾರ್ಯದರ್ಶಿ ಆಗಿ ಭಟ್ಕಳದ ಕೆ.ಎಂ.ಷರೀಫ್ ಆಯ್ಕೆ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತ ಘಟಕದ ರಾಜ್ಯ ಆರ್ಗನೈಸಿಂಗ್ ಕಾರ್ಯದರ್ಶಿ ಆಗಿ ಭಟ್ಕಳದ ಕೆ.ಎಂ.ಷರೀಫ್ ಆಯ್ಕೆ ಭಟ್ಕಳ- ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತ ಘಟಕದ...

Read moreDetails

ಅಧಿಕಾರಿಗಳ ಕಿರುಕುಳ ​​ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಸರಕಾರಿ ಶಾಲೆ ಶಿಕ್ಷಕ

ಅಧಿಕಾರಿಗಳ ಕಿರುಕುಳ ​​ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಸರಕಾರಿ ಶಾಲೆ ಶಿಕ್ಷಕ ವಿಜಯಪುರ-ಅಧಿಕಾರಿಗಳ ಕಿರುಕುಳ ​​ತಾಳಲಾರದೆ ಶಿಕ್ಷಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ತಹಶೀಲ್ದಾರ್ ಕಚೇರಿಯ...

Read moreDetails

ಹಳಿಯಾಳ ಬಂದ್ ದುರುದ್ದೇಶ ಪೂರಿತ, ಹಳಿಯಾಳ ದಲ್ಲಿ ಶಾಂತಿ ಕದಡಲು ಪ್ರಯತ್ನ- ಮಾಜಿ ಸಚಿವ ಆರ್.ವಿ.ದೇಶಪಾಂಡೆ

ಹಳಿಯಾಳ ಬಂದ್ ದುರುದ್ದೇಶ ಪೂರಿತ, ಹಳಿಯಾಳ ದಲ್ಲಿ ಶಾಂತಿ ಕದಡಲು ಪ್ರಯತ್ನ- ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹಳಿಯಾಳ-ಹಳಿಯಾಳದಲ್ಲಿ ಶುಕ್ರವಾರ ನಡೆದ ಗಲಾಟೆಗೆ ಬಿಜೆಪಿ ಸರ್ಕಾರದಿಂದ ಆದೇಶ ಬಂದಿರಬೇಕು....

Read moreDetails

ಅರಣ್ಯವಾಸಿಗಳ ಬೃಹತ್ ಬೆಂಗಳೂರು ಚಲೋ ಕಾರ್ಯಕ್ರಮ; ಅರಣ್ಯವಾಸಿಗಳ ಸಮಸ್ಯೆಗೆ ಹಕ್ಕೊತ್ತಾಯ.

ಅರಣ್ಯವಾಸಿಗಳ ಬೃಹತ್ ಬೆಂಗಳೂರು ಚಲೋ ಕಾರ್ಯಕ್ರಮ; ಅರಣ್ಯವಾಸಿಗಳ ಸಮಸ್ಯೆಗೆ ಹಕ್ಕೊತ್ತಾಯ. ಬೆಂಗಳೂರು:  ಅರಣ್ಯವಾಸಿಗಳ ಸಮಸ್ಯೆಗಳನ್ನ ಅಗ್ರಹಿಸಿ ಸರಕಾರದ ಮೇಲೆ ಒತ್ತಡ ಹೇರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕನ...

Read moreDetails

ಕಾನೂನು ಸ್ಪಷ್ಟೀಕರಣಕ್ಕೆ ಅಗ್ರಹಿಸಿ ಅರಣ್ಯ ಅಧಿಕಾರಿಗೆ ಮುತ್ತಿಗೆ:

ಕಾನೂನು ಸ್ಪಷ್ಟೀಕರಣಕ್ಕೆ ಅಗ್ರಹಿಸಿ ಅರಣ್ಯ ಅಧಿಕಾರಿಗೆ ಮುತ್ತಿಗೆ: ಶಿರಸಿ: ಮೂರು ತಲೆಮಾರಿನ ದಾಖಲೆ ಮುಂತಾದ ಕಾನೂನಾತ್ಮಕ ಅಂಶಗ¼ Àಕುರಿತು ಹೋರಾಟಗಾರರ ಅಗ್ರಹದ ಮೇರೆಗೆ ಧರಣಿ ಸ್ಥಳಕ್ಕೆ ಮುಖ್ಯ...

Read moreDetails
Page 24 of 45 1 23 24 25 45

ಕ್ಯಾಲೆಂಡರ್

August 2026
MTWTFSS
 12
3456789
10111213141516
17181920212223
24252627282930
31 

Welcome Back!

Login to your account below

Retrieve your password

Please enter your username or email address to reset your password.