40 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ- ನಗರಸಭೆ ಅಧ್ಯಕ್ಷೆ ಗಂಡ ಸೇರಿ ನಾಲ್ವರು ಲಂಚಬಾಕರು ಲೋಕಾಯುಕ್ತ ಬಲೆಗೆ ಗೌರಿಬಿದನೂರು: ನಗರಸಭೆಯಿಂದ ಭೂ ಪರಿವರ್ತನೆಗೆ ಸಂಬಂಧಿಸಿದ ದಾಖಲೆ ಕೊಡಿಸಲು...
Read moreDetailsಸರ್ಕಾರಿ ಹಾಸ್ಟೆಲ್‌ನಲ್ಲಿದ್ದುಕೊಂಡು ದ್ವಿತೀಯ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ಗರ್ಭಿಣಿ- ಸರ್ಕಾರಿ ಹಾಸ್ಟೆಲ್ನಲ್ಲಿ ಹೆರಿಗೆ ಚಿಕ್ಕಮಗಳೂರು-ಹಾಸ್ಟೆಲ್‌ನಲ್ಲಿದ್ದುಕೊಂಡು ದ್ವಿತೀಯ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ಹೆರಿಗೆ ಮಾಡಿದ್ದಾಳೆ. ಆದರೆ ಜಿಲ್ಲಾ ಸಮಾಜ...
Read moreDetailsರಾಜ್ಯಮಟ್ಟದ ಅರಣ್ಯವಾಸಿಗಳನ್ನ ಉಳಿಸಿ ಕಲಾತಂಡದೊAದಿಗೆ ಬೃಹತ್ ಜಾಥ; ಕಲಾ ತಂಡದೊAದಿಗೆ ಬೃಹತ್ ಐತಿಹಾಸಿಕ ಮೆರವಣಿಗೆ. ಶಿರಸಿ: ರಾಜ್ಯಮಟ್ಟದ ಅರಣ್ಯವಾಸಿಗಳನ್ನ ಉಳಿಸಿ ಕಾರ್ಯಕ್ರಮದ ಅಂಗವಾಗಿ ವಿಶಿಷ್ಟ ಜಾನಪದ ನೃತ್ಯ,...
Read moreDetailsವಿದ್ಯಾರ್ಥಿನಿಯರ ಜೊತೆ ಮುಖ್ಯ ಶಿಕ್ಷಕನ ಅಸಭ್ಯ ವರ್ತನೆ- ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿಸಿದ ವಿದ್ಯಾರ್ಥಿನಿಯರು ಮೈಸೂರು- ಮಂಡ್ಯ ಸಮೀಪ ಹಾಸ್ಟೆಲ್ ಒಂದರಲ್ಲಿ ಕಾಮುಕ ಶಿಕ್ಷಕನೊಬ್ಬ ವಿದ್ಯಾರ್ಥಿನಿಯರ ಜೊತೆ ಅಸಭ್ಯ...
Read moreDetailsಎರಡು ವರ್ಷಗಳ ಹಿಂದೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ-ಆರೋಪಿಗೆ 20 ವರ್ಷ ಕಠಿಣ ಜೈಲುಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ಉಡುಪಿ- ಎರಡು ವರ್ಷಗಳ ಹಿಂದೆ...
Read moreDetailsಭಾರತದ ಮಹಿಳೆಯರು ಸುರಕ್ಷಿತವಾಗಿದ್ದಾರೆ ಎನ್ನುವ ಸಂದೇಶವನ್ನು ವಿಶ್ವಕ್ಕೆ ಸಾರಬೇಕು ಎನ್ನುವ ಗುರಿಯೊಂದಿಗೆ ಮಧ್ಯಪ್ರದೇಶದ ಆಶಾ ಮಾಲ್ವಿ ಎಂಬ ಯುವತಿ ಒಬ್ಬಂಟಿಯಾಗಿ ಸೈಕಲ್ ನಲ್ಲಿ ದೇಶ ಯಾತ್ರೆ ಭಟ್ಕಳ-...
Read moreDetailsಹೆಂಡತಿಯ ಕಿರುಕುಳಕ್ಕೆ ಬೆಸೆತ್ತು ಮದುವೆಯಾದ 3 ತಿಂಗಳಲ್ಲಿ ಗಂಡ ಆತ್ಮಹತ್ಯೆ ಬೆಂಗಳೂರು -ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮುದ್ದಿನ ಮಡದಿಯ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ...
Read moreDetailsಮುಸ್ಲಿಂ ವಿದ್ಯಾರ್ಥಿ ಮತ್ತು ಹಿಂದೂ ವಿದ್ಯಾರ್ಥಿನಿ ನಡುವಿನ ಪ್ರೇಮ ಪತ್ರ ಪ್ರಕರಣ-18 ವಿದ್ಯಾರ್ಥಿಗಳ ಅಮಾನತು ವಿಟ್ಲ - ಪ್ರೇಮ ಪತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಖಾಸಗಿ ಪದವಿಪೂರ್ವ...
Read moreDetailsಇಬ್ಬರು ಮಕ್ಕಳೊಂದಿಗೆ ನಾಲೆಗೆ ಹಾರಿ ಮಹಿಳೆ ಆತ್ಮಹತ್ಯೆ. ವಿಜಯಪುರ- ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ತನ್ನಿಬ್ಬರು ಕರುಳ ಕುಡಿಗಳೊಂದಿಗೆ ತಾಯಿ ತುಂಬಿ ಹರಿಯುತ್ತಿದ್ದ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ...
Read moreDetailsಕೂಲಿ ಕಾರ್ಮಿಕರಿಗೆ ವಾಹನ ಡಿಕ್ಕಿ ಸ್ಥಳದಲ್ಲೇ 3 ಜನ ಕೂಲಿ ಕಾರ್ಮಿಕರು ಸಾವು ಬೆಂಗಳೂರು-ಈಚರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು ಪಾದಾಚಾರಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ...
Read moreDetails© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.
© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.