ಉತ್ತರ ಕನ್ನಡ

ಭಟ್ಕಳ ತಾಲೂಕಾ  ಕನ್ನಡ ಸಾಹಿತ್ಯ ಸಮ್ಮೇಳನ ಮಾರ್ಚ ೧ ಕ್ಕೆ

ಭಟ್ಕಳ ತಾಲೂಕಾ  ಕನ್ನಡ ಸಾಹಿತ್ಯ ಸಮ್ಮೇಳನ ಮಾರ್ಚ ೧ ಕ್ಕೆ ಭಟ್ಕಳ.: ಫೆಬ್ರವರಿ ೧೭ರಂದು ನಿಗದಿ ಪಡಿಸಿದ್ದ ಭಟ್ಕಳ ತಾಲೂಕಾ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅನಿವಾರ್ಯ...

Read more

ಮೂಡಭಟ್ಕಳ ಶಾಲೆಯಲ್ಲಿ ನಡೆಯಿತು ಪೋಷಣ ಶಕ್ತಿ ನಿರ್ಮಾಣ ಯೋಜನೆ ಸಾಮಾಜಿಕ ಪರಿಶೋಧನೆ

  ಮೂಡಭಟ್ಕಳ ಶಾಲೆಯಲ್ಲಿ ನಡೆಯಿತು ಪೋಷಣ ಶಕ್ತಿ ನಿರ್ಮಾಣ ಯೋಜನೆ ಸಾಮಾಜಿಕ ಪರಿಶೋಧನೆ ಭಟ್ಕಳ- ಸಾಮಾಜಿಕ ಪರಿಶೋಧನೆ ಸರಕಾರಿ ಯೋಜನೆಯ ಅನುಷ್ಟಾನದ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಿಕೊಳ್ಳಲು ಸಮುದಾಯಕ್ಕೆ...

Read more

ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ನಾಳೆ ಭಟ್ಕಳದಲ್ಲಿ ಕ್ಯಾನ್ಸರ್ ಜಾಗ್ರತಿ ಅರಿವು ಮೂಡಿಸಲು 5 ಕಿ.ಮಿ ಮ್ಯಾರಥಾನ್ ಓಟ

ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ನಾಳೆ ಭಟ್ಕಳದಲ್ಲಿ ಕ್ಯಾನ್ಸರ್ ಜಾಗ್ರತಿ ಅರಿವು ಮೂಡಿಸಲು 5 ಕಿ.ಮಿ ಮ್ಯಾರಥಾನ್ ಓಟ ಭಟ್ಕಳ-ಭಟ್ಕಳದಲ್ಲಿ ಹಲವು ಸಮಾಜಮುಖಿ ಕಾರ್ಯಗಳ ಮೂಲಕ ಜನಜನಿತವಾಗಿರುವ...

Read more

ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ- ಬೈಕ್ ಸವಾರ  ಸಾವು

  ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ- ಬೈಕ್ ಸವಾರ  ಸಾವು   ಸಿದ್ದಾಪುರ-ಲಾರಿ- ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಯುವಕನೋರ್ವ ಅಸುನೀಗಿದ ಘಟನೆ...

Read more

ಪ್ರತಿಭಟನೆಗೆ ತೆರಳಿದ ಅಂಗನವಾಡಿ ಟೀಚರ್ ಸಾವು

ಯಲ್ಲಾಪುರ-ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಬಿಸಿಲು ಚಳಿಯನ್ನೂ ಲೆಕ್ಕಿಸದೆ ಅಹೋರಾತ್ರಿ ಧರಣಿ ನಡೆಸಿ ಊರಿಗೆ ಬರುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯೊಬ್ಬಳು ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ತಾಲೂಕಿನ ಮದನೂರು...

Read more

ಇಕೋ ಪಾರ್ಕ್ ನಲ್ಲಿ ವಿನೂತನವಾಗಿ ನಡೆಯಿತು ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಸಾಮಾಜಿಕ ಪರಿಶೋಧನೆ ತರಬೇತಿ

ಇಕೋ ಪಾರ್ಕ್ ನಲ್ಲಿ ವಿನೂತನವಾಗಿ ನಡೆಯಿತು ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಸಾಮಾಜಿಕ ಪರಿಶೋಧನೆ ತರಬೇತಿ ಹೊನ್ನಾವರ: ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ  ಮಧ್ಯಾಹ್ನದ...

Read more

ಅಧಿಭೋಗದಲ್ಲಿರುವ ಅರಣ್ಯ ಜಮೀನಿನಿಂದ ಒಕ್ಕಲೆಬ್ಬಿಸಿದರೇ ಅರಣ್ಯ ಅಧಿಕಾರಿ ವಿರುದ್ಧ ಕಾನೂನು ಕ್ರಮ- ರವೀಂದ್ರ ನಾಯ್ಕ.

ಅಧಿಭೋಗದಲ್ಲಿರುವ ಅರಣ್ಯ ಜಮೀನಿನಿಂದ ಒಕ್ಕಲೆಬ್ಬಿಸಿದರೇ ಅರಣ್ಯ ಅಧಿಕಾರಿ ವಿರುದ್ಧ ಕಾನೂನು ಕ್ರಮ- ರವೀಂದ್ರ ನಾಯ್ಕ. ಭಟ್ಕಳ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳ ಅಧಿಭೋಗದಲ್ಲಿರುವ ಅರಣ್ಯ ಜಮೀನಿನಿಂದ...

Read more

ಭಟ್ಕಳÀದಲ್ಲಿ ಜ. ೨೯ ರಂದು ಅರಣ್ಯ ಅತಿಕ್ರಮಣದಾರರ ಸಭೆ.

ಭಟ್ಕಳ: ತಾಲೂಕ ಅರಣ್ಯ ಅತಿಕ್ರಮಣದಾರ ಸಭೆಯನ್ನ ಭಟ್ಕಳದ ಪ್ರವಾಸಿ ಮಂದಿರದಲ್ಲಿ(ಐಬಿ) ಜನವರಿ ೨೯, ರವಿವಾರದಂದು ಮುಂಜಾನೆ ೧೦ ಗಂಟೆಗೆ ಸಂಘಟಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ...

Read more

ಭಟ್ಕಳದ ತಾಲೂಕ ಕ್ರೀಡಾಂಗಣದಲ್ಲಿ ವಿಜೃಂಭಣೆಯಿಂದ 74 ನೆ ಗಣರಾಜ್ಯೋತ್ಸವ ಆಚರಣೆ

ಭಟ್ಕಳದ ತಾಲೂಕ ಕ್ರೀಡಾಂಗಣದಲ್ಲಿ ವಿಜೃಂಭಣೆಯಿಂದ 74 ನೆ ಗಣರಾಜ್ಯೋತ್ಸವ ಆಚರಣೆ ಭಟ್ಕಳ- ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಟ ಸಂವಿಧಾನ ನಮ್ಮದು. ಇದು ನಾಗರೀಕರ ಹಕ್ಕುಗಳೇನು ಎನ್ನುವುದರ ಜೊತೆಗೆ ನಾಗರೀಕರ...

Read more

ಭಟ್ಕಳ ಕನ್ನಡ  ಸಾಹಿತ್ಯ ಸಮ್ಮೇಳದ ಯಶಸ್ವಿಗೆ  ಎಲ್ಲರೂ ಕೈಜೋಡಿಸೋಣ : ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಎಸ್.

ಭಟ್ಕಳ ಕನ್ನಡ  ಸಾಹಿತ್ಯ ಸಮ್ಮೇಳದ ಯಶಸ್ವಿಗೆ  ಎಲ್ಲರೂ ಕೈಜೋಡಿಸೋಣ : ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಎಸ್. ಭಟ್ಕಳ.: ಮುರ್ಡೇಶ್ವರದಲ್ಲಿ ಫೆಬ್ರವರಿ ೧೭ ನೇ ತಾರೀಖಿನಂದು ನಡೆಯಲಿರುವ...

Read more
Page 41 of 50 1 40 41 42 50

ಕ್ಯಾಲೆಂಡರ್

September 2024
M T W T F S S
 1
2345678
9101112131415
16171819202122
23242526272829
30  

Welcome Back!

Login to your account below

Retrieve your password

Please enter your username or email address to reset your password.