ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಅಡ್ಡಗಟ್ಟಿ ದರೊಡೆಗೆ ಯತ್ನ ಇಬ್ಬರ ಬಂಧನ ಮುರುಡೇಶ್ವರ- ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಬೈಲೂರು ರಾಷ್ಟ್ರೀಯ ಹೆದ್ದಾರಿಯ ಗುಡಿಗದ್ದೆ ಕ್ರಾಸ್‌ನಲ್ಲಿ ತಡರಾತ್ರಿ ಐವರುವಾಹನಗಳನ್ನು...
Read moreDetailsಫೆಬ್ರವರಿ ೧೭ರ ಶುಕ್ರವಾರ ಮುರುಡೇಶ್ವರದಲ್ಲಿ ಭಟ್ಕಳ ತಾಲೂಕು ಸಾಹಿತ್ಯ ಸಮ್ಮೇಳನ. ಭಟ್ಕಳ: ಭಟ್ಕಳ ತಾಲೂಕಿನ ೧೦ ನೇಯ ಸಾಹಿತ್ಯ ಸಮ್ಮೇಳನವು ಫೆಬ್ರವರಿ ೧೭ರ ಶುಕ್ರವಾರದಂದು ಶ್ರೀ ಕ್ಷೇತ್ರ...
Read moreDetailsಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರೆಗೆ ಸರ್ವರಿಗೂ ಹಾರ್ದಿಕ ಸ್ವಾಗತ ಮತ್ತು ಶುಭಾಶಯಗಳು- ಲೋಕೇಶ ಮೊಗೇರ ಬೆಳಕೆ ಭಟ್ಕಳ-ಉತ್ತರ ಕನ್ನಡ ಜಿಲ್ಲೆಯ ಅತಿ ಪ್ರಸಿದ್ಧ ಜಾತ್ರೆ ಸೋಡಿಗದ್ದೆ...
Read moreDetailsಸಿದ್ಧಾಪುರದಲ್ಲಿ ಜ. ೨೫ ರಂದು ಅರಣ್ಯ ಅತಿಕ್ರಮಣದಾರರ ಸಭೆ. ಸಿದ್ಧಾಪುರ: ತಾಲೂಕ ಅರಣ್ಯ ಅತಿಕ್ರಮಣದಾರ ಸಭೆಯನ್ನ ಸಿದ್ಧಾಪುರದ ಗಂಗಾಬಿಕಾ ದೇವಸ್ಥಾನದ ಸಭಾಭವನ, ನೆಹರೂ ಮೈದಾನದ ಏದುರುಗಡೆ ಮುಂಜಾನೆ...
Read moreDetailsಹೆದ್ದಾರಿ ಕಾಮಗಾರಿ ನೆಪದಲ್ಲಿ ಖಾಸಗಿ ಜಾಗದಲ್ಲಿ ಹಾಕಿದ ಲಿಂಟಲ್ ಒಡೆದು ಕಬ್ಬಿಣದ ಸರಳು ಕಳವು ಭಟ್ಕಳ: ರಾಷ್ಟ್ರೀಯ ಹೆದ್ದಾರಿ ೬೬ ಚತುಷ್ಪಥ ಕಾಮಾಗಾರಿ ಮಾಡುತ್ತಿರುವ ಜೆಸಿಬಿ ಯಂತ್ರದ...
Read moreDetailsಯುವಪೀಳಿಗೆಯನ್ನು ಮದ್ಯ ವ್ಯಸನದತ್ತ ತಳ್ಳುತ್ತಿರುವ ರಾಜ್ಯ ಸರಕಾರದ ಕ್ರಮದ ವಿರುದ್ಧ ಭಟ್ಕಳದಲ್ಲಿ ವೆಲ್ಫರ್ ಪಾರ್ಟಿ ಪ್ರತಿಭಟನೆ ಭಟ್ಕಳ-ಅಬಕಾರಿ ವಿಧೇಯಕಕ್ಕೆ ತಿದ್ದುಪಡಿ ತರುವ ಮೂಲಕ ರಾಜ್ಯ ಸರ್ಕಾರ ಯುವ...
Read moreDetailsಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ; ಅಧಿಭೋಗದಲ್ಲಿರುವ ಅರಣ್ಯ ಜಮೀನಿನಿಂದ ಒಕ್ಕಲೆಬ್ಬಿಸಲಾರೆವು _ ಅರಣ್ಯ ಸಂರಕ್ಷಣಾಧಿಕಾರಿಯಿAದ ಹೋರಾಟಗಾರರ ವೇದಿಕೆಗೆ ಲಿಖಿತ ಉತ್ತರ. ಶಿರಸಿ: ಅರಣ್ಯ ಹಕ್ಕು ಕಾಯಿದೆ...
Read moreDetailsಬೊಲೆರೋ ಮತ್ತು ಬೈಕ್ ನಡುವೆ ಭೀಕರ ಅಪಘಾತ- ಬೈಕ್ ಸವಾರ ಯುವಕ ಸ್ಥಳದಲ್ಲೇ ಸಾವು ಹೊನ್ನಾವರ-ತಾಲೂಕಿನ ಮಂಕಿ ಚಿತ್ತಾರ ಬಳಿಯ ಮುಂಡಾರದಲ್ಲಿ ಮಂಗಳವಾರ ಬೆಳ್ಳಂಬೆಳಿಗ್ಗೆ ಬೊಲೆರೋ ಮತ್ತು...
Read moreDetailsಭಟ್ಕಳದ ಜಾಲಿಯಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಉದ್ಘಾಟನೆ ಭಟ್ಕಳ-ತಾಲುಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ಇಲ್ಲಿನ ಜಾಲಿಯಲ್ಲಿ ಶಾಸಕ...
Read moreDetailsಅನ್ಯರು, ನಮ್ಮವರು ಎಂಬ ವಿಭಜೆಯಿಂದಾಗಿ ಸಮಾಜದ ನೆಮ್ಮದಿ ಹಾಳಾಗುತ್ತಿದೆ-ಮುಹಮ್ಮದ್ ಕುಂಞಿ ಭಟ್ಕಳ: ಸಮಾಜದಲ್ಲಿ ಅನ್ಯರು, ನಮ್ಮವರು ಎಂಬ ವಿಭಜನಾಕಾರಿ ವಿಚಾರಗಳು ಬೆಳೆದು ಬರುತ್ತಿದ್ದು ಇದರಿಂದಾಗಿ ಸಮಾಜದ ನೆಮ್ಮದಿ...
Read moreDetails© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.
© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.