ಭಟ್ಕಳದ ಮುಂಡಳ್ಳಿಯ ಚಡ್ಡುಮನೆಯಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಎಮ್ಮೆ ಕದ್ದು ವಧೆ ಮಾಡಿದ ದುಷ್ಕರ್ಮಿಗಳು
ಭಟ್ಕಳ-ಭಟ್ಕಳದ ಮುಂಡಳ್ಳಿಯ ಚಡ್ಡುಮನೆಯಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಎಮ್ಮೆಯ ಹತ್ಯೆ ನಡೆದಿದೆ. ಮಾಂಸದ ಆಸೆಗಾಗಿ ದುಷ್ಕರ್ಮಿಗಳು ಹಾಲು ಹಿಂಡುವ ಎಮ್ಮೆಯ ವಧೆ ಮಾಡಿದ್ದಾರೆ. ಚಡ್ಡುಮನೆಯ ರಚನ್ ನಾಯ್ಕ ...
Read moreDetails