ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ವೀರೇಂದ್ರ ಹೆಗ್ಗಡೆ ರಾಜೀನಾಮೆ ನೀಡಬೇಕು ಎಂದು ಕೆ.ಆರ್.ಎಸ್ ಪಕ್ಷ ರಾಜ್ಯ ಅಧ್ಯಕ್ಷ ಮತ್ತು ಸಾಮಾಜಿಕ ಹೋರಾಟಗಾರ ಶ್ರೀ ರವಿಕೃಷ್ಣ ರೆಡ್ಡಿ ಆಗ್ರಹ
ಬೆಂಗಳೂರು-ರಾಜ್ಯಸಭಾ ಸದಸ್ಯರಾಗಿ ಒಂದು ದಿನವೂ ರಾಜ್ಯಸಭೆ ಕಲಾಪದಲ್ಲಿ ಪಾಲ್ಗೊಳ್ಳದ ಅಥವಾ ಮಾತನಾಡಿಲ್ಲದ ವೀರೇಂದ್ರ ಹೆಗ್ಗಡೆ ಈ ಕೂಡಲೇ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಧರ್ಮಸ್ಥಳದಲ್ಲಿ ಅನಾಥಶವಗಳ ...
Read moreDetails