ಅಂಕೋಲಾ ಪುರಸಭಾ ಮುಖ್ಯಾಧಿಕಾರಿ ಕಛೇರಿಯಲ್ಲೆ ದಿನವಿಡಿ ಟಿಕಾಣಿ ಹೂಡುವ ಪುರಸಭಾ ಸದಸ್ಯ
ಅಂಕೋಲಾ: ತಾಲ್ಲೂಕು ಪುರಸಭೆಯ ಸುದ್ದಿಯೊಂದು ಈಗ ಸಂತೆಯಲ್ಲೂ ಭರ್ಜರಿ ಸದ್ದು ಮಾಡುತ್ತಿದೆ. ಸದಾ ಖಾರವಾಗಿ ವರ್ತಿಸುವ ಸದಸ್ಯನೊಬ್ಬ ಮುಖ್ಯಾಧಿಕಾರಿ ಕಚೇರಿ ಮತ್ತು ಪುರಸಭೆಯಲ್ಲಿ ಕಾರಸ್ಥಾನ ಮುಂದುವರೆಸಿದ್ದು ಈ...
Read moreDetails





