Latest Post

ಶಿರಸಿ: ಶ್ರೀ ರಂಬಾಪುರಿ ಜಗದ್ಗುರುಗಳು ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ, ಅರಣ್ಯ ಭೂಮಿ ಹಕ್ಕಿಗಾಗಿ ಕಳೆದ ಮೂರು ದಶಕಕ್ಕಿಂತ ಮಿಕ್ಕಿ ಸಂಘಟನೆ, ಹೋರಾಟ ಮಾಡುತ್ತಿರುವ ಶಿರಸಿಯ ಹಿರಿಯ...

Read moreDetails

ಮಂಕಾಳ ವೈದ್ಯರೇ ಭಟ್ಕಳ -ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಮರಳಿನ ಅಭಾವದ ಸಮಸ್ಯೆ ಪರಿಹಾರ ಮಾಡಿ ಇಲ್ಲವಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಗೌರವ ಕಾಪಾಡಿಕೊಳ್ಳಿ, ಕ್ಷೇತ್ರದ ಸಮಸ್ಯೆ ಬಗೆಹರಿಸಲು ನಾವು ಸಿದ್ಧರಿದ್ದೇವೆ -ಮಾಜಿ ಶಾಸಕ ಸುನೀಲ್ ನಾಯ್ಕ್ ಗುಡುಗು

ಭಟ್ಕಳ-ಭಟ್ಕಳ -ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಮರಳಿನ ಅಭಾವದ ಕುರಿತು ಕಾಂಗ್ರೆಸ್ ಮುಖಂಡರು ಆಡಳಿತ ಪಕ್ಷದಲ್ಲಿದ್ದುಕೊಂಡು ಕೆಲವು ಅರ್ಥಹೀನವಾದ ಹೇಳಿಕೆಗಳನ್ನು ಕೆಲ ದಿನಗಳಿಂದ ಮಾಧ್ಯಮದ ಮುಂದೆ ನೀಡುತ್ತಿದ್ದಾರೆ ಎಂದು...

Read moreDetails

ಅ.13 ರಂದು ಕುಮಟ ಅರಣ್ಯ ಅತಿಕ್ರಮಣದಾರರ ಸಭೆ:

  ಕುಮಟ: ತಾಲೂಕಿನ ಅರಣ್ಯ ಅತಿಕ್ರಮಣದಾರರ ಸಭೆ ಅಕ್ಟೋಬರ್ ೧೩ ಮು.೧೦ ಗಂಟೆಗೆ ಮಾಸ್ತಿಕಟ್ಟೆ ದೇವಸ್ಥಾನದ ಸಂಭಾಗಣದಲ್ಲಿ ಜರುಗಿಸಲು ತೀರ್ಮಾನಿಸಲು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ...

Read moreDetails

ಜಿಲ್ಲೆಯಲ್ಲಿ ೩೨ ಸಾವಿರ ಅರಣ್ಯವಾಸಿಗಳ ಉಚಿತ ಜಿಪಿಎಸ್ ಮೇಲ್ಮನವಿ- ರವಿಂದ್ರ ನಾಯ.್ಕ

  ಶಿರಸಿ: ಅರಣ್ಯ ಹಕ್ಕು ಕಾಯಿದೆಯಲ್ಲಿ ಅಸಮರ್ಪಕ ಜಿಪಿಎಸ್ ಸಂಬAಧಿಸಿ ಹೋರಾಟಗಾರರ ವೇದಿಕೆಯು ಜಿಲ್ಲಾದ್ಯಂತ ಸುಮಾರು ೩೨ ಸಾವಿರಕ್ಕಿಂತ ಮಿಕ್ಕಿ ಅರಣ್ಯವಾಸಿಗಳ ಕುಟುಂಬಗಳಿAದ ಜಿಪಿಎಸ್ ಮೇಲ್ಮನವಿ ಮಾಡುವ...

Read moreDetails

ನಾಪತ್ತೆಯಾಗಿದ್ದ ಮಾಜಿ ಶಾಸಕ ಮೊಯಿದಿನ್ ಬಾವ ಸಹೋದರ, ಉದ್ಯಮಿ ಮುತ್ತಾಝ್ ಅಲಿ ಅವರ ಮೃತದೇಹ ಕೂಳೂರಿನ ಫಲ್ಗುಣಿ ನದಿಯಲ್ಲಿ  ಪತ್ತೆ

ಮಂಗಳೂರು-ಕೂಳೂರು ಸೇತುವೆ ಬಳಿ ಭಾನುವಾರ ಕಾರು ನಿಲ್ಲಿಸಿ ನಾಪತ್ತೆಯಾಗಿದ್ದ ಮಾಜಿ ಶಾಸಕ ಮೊಯಿದಿನ್ ಬಾವರ ಸಹೋದರ, ಉದ್ಯಮಿ ಮುತ್ತಾಝ್ ಅಲಿ ಅವರ ಮೃತದೇಹ ಕೂಳೂರಿನ ಫಲ್ಗುಣಿ ನದಿಯಲ್ಲಿ...

Read moreDetails
Page 138 of 459 1 137 138 139 459

Welcome Back!

Login to your account below

Retrieve your password

Please enter your username or email address to reset your password.