Latest Post

ಜಿಲ್ಲೆಯ ಅರಣ್ಯವಾಸಿಗಳ ಸಮಸ್ಯೆ: ರಾಜ್ಯ ಇನ್ನೀತರ ಜಿಲ್ಲೆಕ್ಕಿಂತ ಭಿನ್ನವಾಗಿದೆ- ರವೀಂದ್ರ ನಾಯ್ಕ.

ಮುಂಡಗೋಡ: ಅರಣ್ಯ ಜಿಲ್ಲೆಯಾಗಿರುವ ಉತ್ತರ ಕನ್ನಡ ಜಿಲ್ಲೆಗಳ ಅರಣ್ಯವಾಸಿಗಳ ಸಮಸ್ಯೆ ರಾಜ್ಯದ ಇನ್ನೀತರ ಜಿಲ್ಲೆಕ್ಕಿಂತ ಭಿನ್ನವಾಗಿದೆ ಜಿಲ್ಲೆ ಅರಣ್ಯವಾಸಿಗಳಿಗೆ ಅರಣ್ಯ ಭೂಮಿ ವಾಸ್ತವ್ಯ ಮತ್ತು ಸಾಗುವಳಿಗೆ ಅನಿವಾರ್ಯಔಆಗಿದೆ...

Read moreDetails

ಪ್ರೇಯಸಿಯ ಗಂಡನನ್ನು ಕೊಲೆ ಮಾಡಲು ಮುಂದಾದ ಪೊಲೀಸ್ ಕಾನ್ಸ್ಟೇಬಲ್

ಕೊಡಗು : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಎಂಬಲ್ಲಿ ಪೊಲೀಸ್​ ಪೇದೆಯೋರ್ವ ಕೊಲೆ ಮಾಡಲು ಯತ್ನಿಸಿರುವ ಘಟನೆ ನಡೆದಿದೆ.ಕೊಲೆ ಮಾಡಲು ಯತ್ನಿಸಿದ್ದ ಪೊಲೀಸ್​ ಪೇದೆ ​​​​ಕೊಟ್ರೇಶ್​...

Read moreDetails

ಅಸಮರ್ಪಕ ಜಿಫಿಎಸ್ ಅಫೀಲ್: ಬೃಹತ ಅರಣ್ಯವಾಸಿಗಳ ಸಭೆಯಲ್ಲಿ ತೀವ್ರ ಆಕ್ರೋಶ.

ಸಿದ್ದಾಪುರ: ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಕ್ಕೆ ಸಂಬAಧಿಸಿ ಅಸಮರ್ಪಕ ಜಿಪಿಎಸ್ ಆಗಿರುವ ಕುರಿತು ತೀವ್ರ ಆಕ್ರೋಶ ಅರಣ್ಯವಾಸಿಗಳಿಂದ ವ್ಯಕ್ತವಾದವು. ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಆಶ್ರಯದಲ್ಲಿ ಸಿದ್ದಾಪುರ...

Read moreDetails

ಭಟ್ಕಳ ನಗರ ಪೊಲೀಸ ಇನ್ಸ್ಪೆಕ್ಟರ್ ಗೋಪಿಕೃಷ್ಣ ಕೆ ಆರ್ ನೇತೃತ್ವದ ಪೊಲೀಸ ತಂಡದಿಂದ ಗೋ ಕಳ್ಳರ ಬಂಧನ

ಭಟ್ಕಳ: ಗೋ ಕಳ್ಳತನಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಭಟ್ಕಳ ನಗರ ಪೊಲೀಸ ಇನ್ಸ್ಪೆಕ್ಟರ್ ಗೋಪಿಕೃಷ್ಣ ಕೆ .ಆರ ನೇತೃತ್ವದ ತಂಡ ಬಂಧಿಸಿ ಮಂಗಳವಾರ ಬೆಳಗ್ಗೆ ಭಟ್ಕಳ ಜೆಎಂಎಫ್‌ಸಿ...

Read moreDetails

ಭಟ್ಕಳದಲ್ಲಿ ಬೃಹತ್ ಅತಿಕ್ರಮಣದಾರರ ಸಭೆ: ಸರ್ಕಾರ ಸುಪ್ರೀಂ ಕೋರ್ಟನಲ್ಲಿ ಅರಣ್ಯವಾಸಿಗಳ ಪರ ನಿಲುವು ಪ್ರಕಟಿಸಲಿ-ರವೀಂದ್ರ ನಾಯ್ಕ.

ಭಟ್ಕಳ: ಅರಣ್ಯವಾಸಿಗಳ ಅರಣ್ಯಭೂಮಿ ಹಕ್ಕಿಗೆ ಸಂಬAಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ಅರಣ್ಯವಾಸಿಗಳ ಪರವಾಗಿ ಸುಪ್ರೀಂ ಕೋರ್ಟನಲ್ಲಿ ನಿಲುವನ್ನ ಪ್ರಕಟಿಸಬೇಕು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ...

Read moreDetails
Page 149 of 475 1 … 148 149 150 … 475

Welcome Back!

Login to your account below

Retrieve your password

Please enter your username or email address to reset your password.