Latest Post

ಸ್ಕೂಟರ್‌ಗೆ ಡಿಕ್ಕಿ ಹೊಡೆದ ಲಾರಿ :ಸ್ಕೂಟರ್ ಸವಾರ ವಿದ್ಯಾರ್ಥಿ ಸ್ಥಳದಲ್ಲೇ ಸಾವು

ಭಟ್ಕಳ: ಸ್ಕೂಟರ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸವಾರ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಅ. 15 ರಂದು ಬುಧವಾರ ತಡರಾತ್ರಿ ಭಟ್ಕಳ್ದ ರಾಷ್ಟ್ರೀಯ ಹೆದ್ದಾರಿ 66ರ...

Read moreDetails

ಭಟ್ಕಳದ ಲ್ಲಿ ಅನ್ನಭಾಗ್ಯ ಯೋಜನೆಯ ಸರ್ಕಾರ ಬಡವರಿಗೆ ವಿತರಿಸಬೇಕಿದ್ದ ಅಕ್ಕಿಯನ್ನು ಕದ್ದು ಸಾಗಿಸುತ್ತಿದ್ದ ಕಳ್ಳನ ಬಂಧನ

  ಭಟ್ಕಳ-ಅನ್ನಭಾಗ್ಯ ಯೋಜನೆ ಅಡಿ ಸರ್ಕಾರ ಬಡವರಿಗೆ ವಿತರಿಸಬೇಕಿದ್ದ ಅಕ್ಕಿಯನ್ನು ಕದ್ದು ಸಾಗಿಸುತ್ತಿದ್ದವರನ್ನು ಭಟ್ಕಳದಲ್ಲಿ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ ಅಕ್ಕಿ ಸಾಗಿಸುತ್ತಿದ್ದ ಲಾರಿಸಹಿತ ಚಾಲಕನನ್ನು ಅರೆಸ್ಟ್...

Read moreDetails

ಭಟ್ಕಳ ತಾಲೂಕಿನ ಹೆಬಳೆ ಹನೀಫಾಬಾದ್‌ನ ಮದುವೆ ಹಾಲ್ ಎದುರುಗಡೇ ವಾಹನ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಮದುವೆ ರಿಸಪ್ಷನ್‌ಗೆಂದು ಬಂದಿದ್ದ ಯುವಕರ ನಡುವೆ ಹೊಡೆದಾಟ: ಪೊಲೀಸ್ ಕೇಸ ದಾಖಲು

ಭಟ್ಕಳ: ಮದುವೆ ರಿಸಪ್ಷನ್‌ಗೆಂದು ಬಂದಿದ್ದ ಯುವಕರ ನಡುವೆ ಪಾರ್ಕಿಂಗ್ ವಿಚಾರಕ್ಕೆ ಸಂಬAಧಿಸಿದAತೆ ಮಾತಿನ ಚಕಮಕಿ ತೀವ್ರಗೊಂಡು, ಅದು ನಡು ರಸ್ತೆಯಲ್ಲೇ ಜಗಳವಾಗಿ ಮಾರ್ಪಟ್ಟ ಘಟನೆ ಭಟ್ಕಳ ತಾಲೂಕಿನ...

Read moreDetails

ಅಂಕೋಲಾ ಪುರಸಭೆ ಮುಖ್ಯಾಧಿಕಾರಿ ಎಚ್ ಅಕ್ಷತಾ ಸಸ್ಪೆನ್ಡ್ ( ಅಮಾನತ್ತು)

  ಅಂಕೋಲಾ : ಅಧಿಕಾರ ದುರ್ಬಳಕೆ ಹಾಗೂ ಇನ್ನಿತರ ಕಾರಣದಿಂದ ಇಲ್ಲಿಯ ಪುರಸಭೆ ಮುಖ್ಯಾಧಿಕಾರಿ ಹಾಗೂ ಕಿರಿಯ ಅಭಿಯಂತರರನ್ನು ಪೌರಾಡಳಿತ ನಿರ್ದೇಶನಾಲಯದ ಶಿಸ್ತು ಪ್ರಾಧಿಕಾರಿ ಹಾಗೂ ನಿರ್ದೇಶಕರಾದ...

Read moreDetails

ನಾನು ಹಣ ಮತ್ತು ಆಸ್ತಿ ಮಾಡಲು ರಾಜಕೀಯಕ್ಕೆ ಬಂದಿಲ್ಲ ,ನನ್ನ ಕ್ಷೇತ್ರದ ಜನತೆಗೆ ಉದ್ಯೋಗ ಮತ್ತು ಉತ್ತಮ ಆರೋಗ್ಯ ನೀಡುವುದು ನನ್ನ ಗುರಿ: ಸಚಿವ ಮಂಕಾಳ ವೈದ್ಯ

  ಭಟ್ಕಳ: ತಾಲೂಕಿನ ಬಲ್ಸೆಯ ಸಚಿವರ ಮನೆಯಲ್ಲಿ ನಡೆದ ಭಟ್ಕಳ ತಾಲೂಕು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ...

Read moreDetails
Page 54 of 454 1 53 54 55 454

Welcome Back!

Login to your account below

Retrieve your password

Please enter your username or email address to reset your password.