Latest Post

ಕಾರವಾರದ ಪೊಲೀಸ್ ಪೆರೇಡ್ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ 79 ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರೆವೇರಿಸಿದ ಸಚಿವ ಮಂಕಾಳ .ಎಸ್ ವೈದ್ಯ

  ಕಾರವಾರ-ಬ್ರಿಟಿಷರು ದಾಸ್ಯದಿಂದ ದೇಶವನ್ನು ಸ್ವಾತಂತ್ರö್ಯಗೊಳಿಸಲು ಹಲವಾರು ಮಹನೀಯರ ತಮ್ಮ ಬಲಿದಾನ ನೀಡಿದ್ದು, ಅವರ ಬಲಿದಾನದ ಫಲವಾಗಿ ಇಂದು ದೇಶದ ಜನರು ನೆಮ್ಮದಿ ಜೀವನ ಸಾಗಿಸಲು ಸಾಧ್ಯವಾಗಿದೆ...

Read moreDetails

ಭಟ್ಕಳ ನಗರ ಸಭೆ ಮಾಡುವ ಯೋಜನೆಯನ್ನು ಕೈ ಬಿಡುವಂತೆ ವಿಧಾನಸಭೆಯಲ್ಲಿ ಆಗ್ರಹಿಸಲು ಬಿಜೆಪಿ ರಾಜ್ಯದ್ಯಕ್ಷರಾದ ಶ್ರೀ ಬಿ ವೈ ವಿಜಯೇಂದ್ರ ಅವರಿಗೆ ಮನವಿ ನೀಡಿದ ಭಟ್ಕಳ ತಾಲೂಕ ಬಿಜೆಪಿ ನಿಯೋಗ

ಭಟ್ಕಳ-ಸಚಿವ ಮಂಕಾಳ್ ವೈದ್ಯರು ಚುನಾವಣೆಯಲ್ಲಿ ಒಂದು ಕೋಮಿಗೆ ನೀಡಿದ ಭರವಸೆಯನ್ನು ಈಡೇರಿಸುವುದಕ್ಕಾಗಿ ಭಟ್ಕಳ ಪುರಸಭೆಗೆ, ಜಾಲಿ ಪಟ್ಟಣ ಪಂಚಾಯಿತಿ ಮತ್ತು ಹೆಬಳೆ ಗ್ರಾಮ ಪಂಚಾಯತ್‍ನ್ನು ಮಾತ್ರ ಸೇರಿಸಿ...

Read moreDetails

ಮಳೆಯಿಂದ ಮನೆ ಕಳೆದುಕೊಂಡ ಬಂಕನಾಳದ ರಾಘವೇಂದ್ರ ನಾಯ್ಕರಿಗೆ  ಬಿಜೆಪಿ ಮುಖಂಡ   ಅನಂತಮೂರ್ತಿ ಹೆಗಡೆ ಅವರಿಂದ ಧನಸಹಾಯ

  ಶಿರಸಿ: ತೀವ್ರ ಮಳೆಯಿಂದ ತಾಲೂಕಿನ ಬಂಕನಾಳದ ದಾಕ್ಷಾಯಿಣಿ ಈಡಪ್ಪ ನಾಯ್ಕ ಇವರ ಮನೆಯ ಮೇಲ್ಚಾವಣಿ ಮತ್ತು ಗೋಡೆ ಕುಸಿದು ಬಿದ್ದು ಸಂಪೂರ್ಣ ಹಾನಿಯಾಗಿದ್ದು, ಗುರುವಾರ ಅವರ...

Read moreDetails

ಭಟ್ಕಳ ತಾಲೂಕಿನಲ್ಲಿ ಉದಯವಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘ: ತಾಲೂಕ ಅಧ್ಯಕ್ಷರಾಗಿ ಶಂಕರ.ನಾಯ್ಕ ಆಯ್ಕೆ

ಭಟ್ಕಳ-ಭಟ್ಕಳ ತಾಲೂಕಿನಲ್ಲಿ ಹೊಸದಾದ ಪತ್ರಕರ್ತರ ಸಂಘಟನೆ ಒಂದು ಹುಟ್ಟಿಕೊಂಡಿದ್ದು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಸ್ಥಾಪನೆಯಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯ ಅಧ್ಯಕ್ಷ...

Read moreDetails

ದೇಶದ  ಗಡಿಯಲ್ಲಿ ಉಗ್ರರೊಂದಿಗೆ ಹೋರಾಡುತ್ತಿರುವಾಗಲೇ ವೀರ ಮರಣವನ್ನಪ್ಪಿದ್ದ ಕಡವಾಡ ವೀರ ಯೋಧ ಹುತಾತ್ಮ ವಿನೋದ ನಾಯ್ಕ ರ 20ನೇ  ಪುಣ್ಯ ತಿಥಿಯಂದು ನೂತನ ಸ್ಮಾರಕ ಉದ್ಘಾಟನೆ

ದೇಶದ  ಗಡಿಯಲ್ಲಿ ಉಗ್ರರೊಂದಿಗೆ ಹೋರಾಡುತ್ತಿರುವಾಗಲೇ ವೀರ ಮರಣವನ್ನಪ್ಪಿದ್ದ ಕಡವಾಡ ವೀರ ಯೋಧ ಹುತಾತ್ಮ ವಿನೋದ ನಾಯ್ಕ ರ 20ನೇ  ಪುಣ್ಯ ತಿಥಿಯಂದು ನೂತನ ಸ್ಮಾರಕ ಉದ್ಘಾಟನೆ ಕಾರವಾರ-...

Read moreDetails
Page 66 of 455 1 65 66 67 455

Welcome Back!

Login to your account below

Retrieve your password

Please enter your username or email address to reset your password.