ಕಾರವಾರ ಬಸ್ ಡಿಪೋ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ನೆಪವೊಡ್ಡಿ ಡಿಪೋ ವನ್ನು ಅಂಕೋಲಾ ವರ್ಗಾಯಿಸಬಾರದೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರವಾರ ನಗರ ಘಟಕ ಅಧ್ಯಕ್ಷರಾದ ರಾಜಾ ನಾಯ್ಕರಿಂದ ಡಿ.ಸಿ ಗೆ ಮನವಿ
ಕಾರವಾರ- ಕಾರವಾರ ಬಸ್ ಡಿಪೋ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ನೆಪವೊಡ್ಡಿ ಅಂಕೋಲಾ ವರ್ಗಾಯಿಸಲು ಮುಂದಾದ ಸಾರಿಗೆ ಅಧಿಕಾರಿಗಳ ಅಸಮರ್ಪಕ ಪ್ರಸ್ತಾವನೆ ವಿರುದ್ಧ ಹಾಗೂ ಕಾರವಾರ ಬಸ್...
Read moreDetails





