ಹಿಂದುಳಿದ ದೀನದಲಿತರ ಶೋಷಿತ ವರ್ಗಗಳ ಶಿಕ್ಷಣ ಪ್ರೇಮಿ ಸರ್ವ ಜನಾಂಗದ ಯುವ ನಾಯಕ ಮಲ್ಲಿಕಾರ್ಜುನ್ ಮದರಿ ಅವರ ಚುನಾವಣಾ ಪ್ರಚಾರ.
ವಿಜಯಪುರ
ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ಸರ್ವ ಜನಾಂಗದ ಪ್ರೀತಿಯ ಯುವನಾಯಕರು ದೀನ ದಲಿತರ ಶೋಷಿತ ವರ್ಗಗಳ ಆಶಾಕಿರಣ ಸಮಾಜ ಸೇವಕರು ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿ*ಮಲ್ಲಿಕಾರ್ಜುನ್ ಮದರಿಯವರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಕಾಂಗ್ರೆಸ್ ಪಕ್ಷದ ಮುಂಚಿನ ಯುವ ನಾಯಕರು ಸೇರಿ ಇಂದು ಕವಡಿಮಟ್ಟಿ ಗೋನಾಳ್ ಜಲ್ಪೂರ್ ಇತರ ಗ್ರಾಮಗಳಿಗೆ ಹೋಗಿ ಪ್ರತಿ ಮನೆ ಮನೆಗೆ ಮತದಾರ ಬಳಿ ಹೋಗಿ ಹಿಂದುಳಿದ ನಾಯಕರಿಗೆ ಇದೊಂದು ಅವಕಾಶ ಮಾಡಿಕೊಡಿ ಎಂದು ಮತ ಬಾಂಧವರಲ್ಲಿ ವಿನಂತಿಸಿ ಕೊಂಡರು ಪ್ರತಿ ಗ್ರಾಮಗಳಲ್ಲೂ ಸರ್ವಜನಾಂಗದ ಮತದಾರರು ನಿಮ್ಮಗೆ ಬೆಂಬಲಿಸುತ್ತೇವೆ ಎಂದು ನಿಮ್ಮ ಜೊತೆ ಇರುತ್ತೇವೆ ಎಂದರು ನಮ್ಮ ನಡಿಗೆ ಹಳ್ಳಿ ಕಡೆ ನಮ್ಮ ನಡಿಗೆ ಮತದಾರ ಕಡೆ ಪ್ರತಿ ಹಳ್ಳಿಯಲೂ ಭಾರಿ ಬೆಂಬಲ ವ್ಯಕ್ತಪಡಿಸಿದರು ನಮ್ಮ ಪ್ರಚಾರ ಕಾರ್ಯಕ್ರಮಕ್ಕೆ ಮತ್ತಷ್ಟು ಉತ್ಸಾಹ ತುಂಬಿದರು*…
ಸರ್ವಜನಾಂಗದ ಜನತೆಗೆ ನಾನು ಸದಾ ಚಿರರುಣಿ..
*ನಿಮ್ಮ ಬೆಂಬಲವೇ ನಮ್ಮಗೆ ನಮ್ಮ ಪಕ್ಷಕ್ಕೆ ಶ್ರೀರಕ್ಷೇ
ವರದಿ. ಬಸನಗೌಡ ಎಸ್ ಗೌಡರ ಮುದ್ದೇಬಿಹಾಳ+91 97311 51866