ಅಳಕೊಡ ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸಿದ ಕುಮಟಾ -ಹೊನ್ನಾವರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾದ ಸುರಜ್ ನಾಯ್ಕ ಸೋನಿ
ಕುಮಟಾ- ಕುಮಟಾ -ಹೊನ್ನಾವರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾದ ಸುರಜ್ ನಾಯ್ಕ ಸೋನಿ ಅವರು ಅಳಕೋಡ ಪಂಚಾಯತ್ ವ್ಯಾಪ್ತಿಯ ಅಳಕೋಡ ಮತಗಟ್ಟೆಯಲ್ಲಿ ಮತವನ್ನು ಚಲಾಯಿಸಿದರು. ಈ ಸಂದರ್ಭದಲ್ಲಿ ಅವರ ಪತ್ನಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ವೀಣಾ ಸೂರಜ್ ನಾಯ್ಕ ಸೋನಿ ಜೊತೆಗಿದ್ದರು.