ಭಟ್ಕಳ- ಭಟ್ಕದಲ್ಲಿ ಪತ್ರಿಕಾ ವಿತರಕರ ದಿನಾಚರಣೆಯನ್ನು ಗುರುವಾರ ಬೆಳಿಗ್ಗೆ ಆಚರಿಸಲಾಯಿತು .ಪತ್ರಿಕ ಏಜೆಂಟರು ಹಾಗೂ ವಿತರಕ ಸಮ್ಮುಖದಲ್ಲಿ ಕೇಕ್ ಕತ್ತರಿಸುವ ಮೂಲಕ ಸಂಘದ ಅಧ್ಯಕ್ಷ ರಾಮಕೃಷ್ಣ ಭಟ್ ಎಲ್ಲಾ ಪತ್ರಿಕಾ ವಿತರಕರಿ ಗೆ ಶುಭಾಶಯ ಕೋರಿದರು.
ಈ ಸಂಭವದಲ್ಲಿ ತಾಲೂಕು ಅಧ್ಯಕ್ಷರಾದ ರಾಮಕೃಷ್ಣ ಭಟ್, ಮಂಜುನಾಥ ದೇವಡಿಗ, ಗಣೇಶ್ ನಾಯ್ಕ್ ,ಮಂಜುನಾಥ್ ಮೊಗೇರ್, ಯಶಸ್ವಿ ಭಟ್, ರಶ್ಮಿತಾ ಭಟ್ ಉಪಸ್ಥಿತರಿದ್ದರು.