• ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
Wednesday, March 11, 2026
  • Login
Kannada Today News
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
Kannada Today News
No Result
View All Result
  • ಮುಖ್ಯಾಂಶ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
  • ಇತರೆ ಸುದ್ದಿ ಗಳು

ದೇವರನಾಡಿನಲ್ಲಿ “ಲವ್‌ ಜಿಹಾದ್”? ನಡು ರಸ್ತೆಯಲ್ಲೇ ಸಂದ್ಯಾಳ ತಲೆ ಕಡಿಯಲು ಪ್ರಯತ್ನಪಟ್ಟ ಫಾರೂಕ್.

ಸಂಪಾದಕರು-ಕುಮಾರ ನಾಯ್ಕ

Kannada News Desk by Kannada News Desk
December 6, 2022
in ದೇಶಿ ಸುದ್ದಿ
0
ದೇವರನಾಡಿನಲ್ಲಿ “ಲವ್‌ ಜಿಹಾದ್”? ನಡು ರಸ್ತೆಯಲ್ಲೇ ಸಂದ್ಯಾಳ ತಲೆ ಕಡಿಯಲು ಪ್ರಯತ್ನಪಟ್ಟ ಫಾರೂಕ್.
0
SHARES
1.5k
VIEWS
WhatsappTelegram Share on FacebookShare on TwitterLinkedin

ದೇವರನಾಡಿನಲ್ಲಿ “ಲವ್‌ ಜಿಹಾದ್”?
ನಡು ರಸ್ತೆಯಲ್ಲೇ ಸಂದ್ಯಾಳ ತಲೆ
ಕಡಿಯಲು ಪ್ರಯತ್ನಪಟ್ಟ ಫಾರೂಕ್.

 

ಕೇರಳ-ದೇಶದಾದ್ಯಂತ ಲವ್‌ ಜಿಹಾದ್‌ ಪ್ರಕರಣಗಳು ದಿನದಿಂದ ದಿನಕ್ಕೆ ಬೆಳಕಿಗೆ ಬರುತ್ತಿವೆ. ಇದೀಗಾ ದೇವರ ನಾಡು ಕೇರಳದಲ್ಲಿ ಮುಸ್ಲಿಂ ಯುವಕ ಹಿಂದೂ ಯುವತಿಯ ಶಿರಚ್ಛೆದಕ್ಕೆ ಪ್ರಯತ್ನಪಟ್ಟ ಘಟನೆ ಬೆಳಕಿಗೆ ಬಂದಿದೆ. ಅಂತೂ ಇಂತೂ ಬಲಿಯಾಗ್ತಿರೋದು ಮಾತ್ರ ಹಿಂದೂ ಯುವತಿಯರು ಎನ್ನುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಡಿಸೆಂಬರ್ ೩ ರಂದು ಫಾರೂಖ್ ಎಂಬಾತ ಸಂಧ್ಯಾ ಎಂಬ ಹಿಂದೂ ಯುವತಿಯ ಮೇಲೆ ಮಾರಕಾಸ್ತ್ರದಿಂದ ದಾಳಿ ಮಾಡಿ ಆಕೆಯ ಶಿರಚ್ಛೆದ ಮಾಡುವ ಪ್ರಯತ್ನ ಮಾಡಿದ್ದಾನೆ. ಯುವತಿ ಮೂಲತಃ ಬಂಗಾಲದವಳಾಗಿದ್ದು ಕೆಲಸದ ಹುಡುಕಾಟದಲ್ಲಿ ಕೊಚ್ಚಿಗೆ ಬಂದಿದ್ದಳು. ಕೇರಳದಲ್ಲಿ ಫಾರೂಖ್‌ನ ಪರಿಚಯವಾಗಿರವಹುದು ಎಂಬ ಸಂಶಯ ವ್ಯಕ್ತವಾಗಿದೆ. ಸದ್ಯ ಆರೋಪಿ ಸಂಧ್ಯಾಳನ್ನು ಕೊಲೆಮಾಡುವ ಉದ್ಧೇಶದಿಂದ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಪ್ರಕರಣದಲ್ಲಿ ಪೊಲೀಸರು ದೂರು ದಾಖಲಿಸಿ ಫಾರೂಖ್ ನನ್ನು ಹುಡುಕುತ್ತಿದ್ದಾರೆ. ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸಂಧ್ಯಾ ಎನ್ನುವ ಯುವತಿ ಒಂದು `ಬ್ಯೂಟಿ ಪಾರ್ಲರ್’ ನಲ್ಲಿ ಕೆಲಸ ಮಾಡುತ್ತಿದ್ದು, ಘಟನೆ ನಡೆದಾಗ ಯುವತಿಯು ಕಲುರ ಪ್ರದೇಶದಿಂದ ಅಜಾದ್ ಮಾರ್ಗದಲ್ಲಿ ಒಬ್ಬ ಪರಿಚಿತ ವ್ಯಕ್ತಿಯ ಜೊತೆಗೆ ನಡೆದುಕೊಂಡು ಹೋಗುತ್ತಿರುವ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಫಾರೂಖ್ ಸಂಧ್ಯಾ ಮೇಲೆ ಚಾಕುವಿನಿಂದ ಏಕಾಏಕಿ ದಾಳಿ ಮಾಡಿದ್ದಾನೆ. ಫಾರೂಖ್ ಸಂಧ್ಯಾಳ ಶಿರಚ್ಛೇದ ಮಾಡಲು ಬಂದಿದ್ದನು ಎಂದು ತಿಳಿದುಬಂದಿದೆ. ಆದರೆ ಘಟನಾ ಸ್ಥಳದಲ್ಲಿ ಇದ್ದ ಮೂರನೇ ವ್ಯಕ್ತಿ ಹಸ್ತಕ್ಷೇಪ ಮಾಡಿದ ಕಾರಣ ಫಾರೂಖನ ಉದ್ಧೇಶ ಫಲಿಸಲಿಲ್ಲ.

ದಾಳಿಯ ನಂತರ ಫಾರೂಖ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾನೆ. ಫಾರೂಖ್ ದಾಳಿಗಾಗಿ ಉಪಯೋಗಿಸಿರುವ ಚಾಕು ಘಟನಾಸ್ಥಳದಲ್ಲಿಯೆ ಬಿಟ್ಟಿದ್ದಾನೆ. ಸ್ಥಳೀಯರು ಗಾಯಗೊಂಡಿರುವ ಸಂಧ್ಯಾಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದಾರೆ. ಫಾರೂಖ್ ಮತ್ತು ಸಂಧ್ಯಾ ಇವರಲ್ಲಿ ಹಿಂದಿನಿಂದ ಸಂಬಂಧ ಇದೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಇದು ಲವ್‌ ಜಿಹಾದ್‌ ಎನ್ನುವ ಆರೋಪಿ ಕೇಳಿಬಂದಿದೆ. ಸಂಧ್ಯಾ ಫಾರೂಖ್‌ ಸಹವಾಸ ಬಿಟ್ಟ ಕಾರಣ ಈಕೆಯ ಕತೆಮುಗಿಸಲು ಫಾರೂಖ್ ಪ್ಲಾನ್‌ ಮಾಡಿದ್ದಾನೆ ಎನ್ನಲಾಗಿದೆ.

Share this:

  • Click to share on WhatsApp (Opens in new window) WhatsApp
  • Click to share on Telegram (Opens in new window) Telegram
  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Previous Post

ಕೆಟ್ಟುನಿಂತಿದ್ದ ಲಾರಿಯ ಹಿಂಭಾಗಕ್ಕೆ ಲಗೇಜ್ ವಾಹನ ಡಿಕ್ಕಿ ಹೊಡೆದು ಒಬ್ಬ ಸಾವು

Next Post

ಮಹಿಳಾ ಡಾಕ್ಟರ ಅನುಮಾನಾಸ್ಪದ ಸಾವು

Kannada News Desk

Kannada News Desk

Next Post
ಮಹಿಳಾ ಡಾಕ್ಟರ ಅನುಮಾನಾಸ್ಪದ ಸಾವು

ಮಹಿಳಾ ಡಾಕ್ಟರ ಅನುಮಾನಾಸ್ಪದ ಸಾವು

Please login to join discussion

ಕ್ಯಾಲೆಂಡರ್

December 2022
MTWTFSS
 1234
567891011
12131415161718
19202122232425
262728293031 
« Nov   Jan »

Browse by Category

  • Uncategorized
  • ಉಡುಪಿ
  • ಉತ್ತರ ಕನ್ನಡ
  • ಉತ್ತರ ಕರ್ನಾಟಕ
  • ಕ್ರೀಡಾ ಸುದ್ದಿ
  • ಕ್ರೈಮ್ ನ್ಯೂಸ್
  • ಜಾಹೀರಾತು
  • ದಕ್ಷಿಣ ಕನ್ನಡ
  • ದೇಶಿ ಸುದ್ದಿ
  • ನಮ್ಮ ಕರಾವಳಿ
  • ಬಾಗಲಕೋಟೆ
  • ಬೆಂಗಳೂರು
  • ಬೆಳಗಾವಿ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ ಸುದ್ದಿ
  • ರಾಜ್ಯ ಸುದ್ದಿ
  • ವಿದೇಶಿ ಸುದ್ದಿ
  • ಸಾಹಿತ್ಯ/ಕವನ
  • ಸಿನೆಮಾ ಹಂಗಾಮ
  • About
  • Advertise
  • Privacy & Policy
  • Contact

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

%d