Month: December 2024

ಭಟ್ಕಳ ಭೂ ಮಾಪನಾ ಇಲಾಖೆಯ ಸರ್ವೆಯರ್ ಅನೂಪ ಶೆಟ್ಟಿ ನಿಧನ

  ಭಟ್ಕಳ:   ಭಟ್ಕಳ ಭೂ ಮಾಪನಾ ಇಲಾಖೆಯಲ್ಲಿ ಸರ್ವೆಯರ್ ಆಗಿದ್ದ ಅನೂಪ ಶೆಟ್ಟಿ ಅವರ ಕೈಗೆ ಗಾಜು ಚುಚ್ಚಿದ್ದರಿಂದ ಅವರು ಸಾವನಪ್ಪಿದ್ದಾರೆ. ಬಲ ಕೈ ರಕ್ತ ನಾಳಕ್ಕೆ ...

Read moreDetails

ಭಟ್ಕಳ ತಾಲೂಕು ಪಂಚಾಯತ ಕಚೇರಿ ಎದುರಿನ ಹಣ್ಣಿನ ಅಂಗಡಿ ಬೆಂಕಿ ಹಚ್ಚಿ ಸುಟ್ಟು ಹಾಕಿದ ದುಸ್ಕರ್ಮಿಗಳನ್ನು ಪತ್ತೆ ಹಚ್ಚುವಂತೆ ವಿಶ್ವ ಹಿಂದೂ ಪರಿಷತ್ತು ಭಟ್ಕಳ ಮತ್ತು ಹಿಂದೂ ಜಾಗರಣ ವೇಧಿಕೆ ಭಟ್ಕಳ ಘಟಕ ಮನವಿ

ಭಟ್ಕಳ ತಾಲೂಕು ಪಂಚಾಯತ ಕಚೇರಿ ಎದುರಿನ ಹಣ್ಣಿನ ಅಂಗಡಿ ಬೆಂಕಿ ಹಚ್ಚಿ ಸುಟ್ಟು ಹಾಕಿದ ದುಸ್ಕರ್ಮಿಗಳನ್ನು ಪತ್ತೆ ಹಚ್ಚುವಂತೆ ವಿಶ್ವ ಹಿಂದೂ ಪರಿಷತ್ತು ಭಟ್ಕಳ ಮತ್ತು ಹಿಂದೂ ...

Read moreDetails

ಭಟ್ಕಳದ ಮುರಿನಕಟ್ಟೆಯಲ್ಲಿದ್ದ ತಾಯಿ ಮಾರಿಕಾಂಬೆ 2 ಗೊಂಬೆಗಳು ನಾಪತ್ತೆಯಾಗಿದ್ದು ನಮ್ಮ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ- ಹಿಂದೂ ಮುಖಂಡ ಗೋವಿಂದ ನಾಯ್ಕ

  ಭಟ್ಕಳ: ಮುರಿನಕಟ್ಟೆಯಲ್ಲಿದ್ದ ತಾಯಿ ಮಾರಿಕಾಂಬೆ ಗೊಂಬೆಗಳು ಕಾಣೆಯಾಗಿದೆ. ಇದರಿಂದ ಆ ಭಾಗದಲ್ಲಿ ಗೊಂದಲದ ವಾತಾವರಣ ಸೃಷ್ಠಿಯಾಗಿದೆ. ಆಸರಕೇರಿ ಭಾಗದ ಹಿಂದೂ ಸಮುದಾಯದವರು ಭಟ್ಕಳ ಅರ್ಬನ್ ಬ್ಯಾಂಕ್ ...

Read moreDetails

ಅರಣ್ಯ ಇಲಾಖೆ ತಯಾರಿಸಿದ ದಾಖಲೆಗೆ ಕಾನೂನು ಮಾನ್ಯತೆ ಇಲ್ಲ -ರವಿಂದ್ರ ನಾಯ್ಕ

ಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳ ಸಾಗುವಳಿಗೆ ಸಂಬAಧಿಸಿದ ಜಿ.ಪಿ.ಎಸ್ ಸರ್ವೆಯ ನಕಾಶೆಗೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಜಿಲ್ಲಾದ್ಯಂತ ಅರಣ್ಯವಾಸಿಯ ಸುಮಾರು ೫೦೦೦೦ ಕ್ಕೂ ...

Read moreDetails

ಕಾರವಾರ ದಲ್ಲಿ ಕಾಲೇಜು ಯುವತಿ ಜೊತೆ ದೇವಾಲಯದ ಒಳಗಡೆ ಚಕ್ಕಂದವಾಡುತ್ತಿದ್ದಾಗ ಸಿಕ್ಕಿಬಿದ್ದ KSRTC ಬಸ್ ಚಾಲಕ

ಕಾರವಾರ: ಕಾಲೇಜು ಯುವತಿ ಜೊತೆ ದೇವಾಲಯದ ಒಳಗೆ ಚಕ್ಕಂದವಾಡುತ್ತಿದ್ದ KSRTC ಬಸ್ಸು ಚಾಲಕನಿಗೆ ಊರಿನ ಜನ ಹೊಡೆತ ಹಾಕಿದ್ದಾರೆ. ಚಾಲಕ ಹಾಗೂ ಯುವತಿ ಸೇರಿ `ತಪ್ಪಾಯ್ತು.. ಇನ್ಮುಂದೆ ...

Read moreDetails

ಕುಂದಾಪುರ ತಾಲೂಕಿನ ತ್ರಾಸಿಯಲ್ಲಿ ಜೆಟ್‌ಸ್ಕೀ ಬೋಟ್ ಸಮುದ್ರದಲ್ಲಿ ಪಲ್ಟಿ ಮುರುಡೇಶ್ವರ ಮೂಲದ ಬೋಟ್ ರೈಡರ್ ರವಿದಾಸ್ ನಾಪತ್ತೆ

  ಕುಂದಾಪುರ: ಜೆಟ್‌ಸ್ಕೀ ಬೋಟ್ ಒಂದು ಸಮುದ್ರದಲ್ಲಿ ಪಲ್ಟಿಯಾದ ಪರಿಣಾಮ ಬೋಟ್ ರೈಡರ್ ನಾಪತ್ತೆಯಾದ ಘಟನೆ ಶನಿವಾರ ಸಂಜೆ ಕುಂದಾಪುರ ತಾಲೂಕಿನ ತ್ರಾಸಿ ಬೀಚಿನಲ್ಲಿ ನಡೆದಿದೆ. ತ್ರಾಸಿ ...

Read moreDetails

ಭಟ್ಕಳದ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದ್ದ ಅಂದರ್ ಬಾಹರ್ ಇಸ್ಪೀಟ್ ಆಟದ ಅಡ್ಡೆ ಮೇಲೆ ಗ್ರಾಮೀಣ ಠಾಣೆ ಪೊಲೀಸರ ದಾಳಿ

  ಭಟ್ಕಳ: ಅರಣ್ಯ ಪ್ರದೇಶದಲ್ಲಿ ಅಂದರ್ ಬಾಹರ್ ಆಡುತ್ತಿದ್ದ ಏಳು ಜನರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.ಭಟ್ಕಳದ ಗೊರಟೆ ಶರಜ್ಜಿಮನೆಯ ಅರಣ್ಯ ಪ್ರದೇಶದಲ್ಲಿ ಬೈಂದೂರಿನ ಬಶೀರ ಅಹ್ಮದ, ...

Read moreDetails

ಕೋಲಾರ ಜಿಲ್ಲೆಯ ಮಾಲೂರಿನ ಪ್ರೌಢ ಶಾಲೆಯ ವಿಧ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆ ಬಂದ ಬಸ್ ಹೊನ್ನಾವರ ದಲ್ಲಿ ಅಪಘಾತ :34 ವಿದ್ಯಾರ್ಥಿಗಗಳಿಗೆ ಗಾಯ

ಹೊನ್ನಾವರ: ವಿದ್ಯಾರ್ಥಿಗಳನ್ನು ಶೈಕ್ಷಣಿಕ ಪ್ರವಾಸಕ್ಕೆ ಕರೆತಂದಿದ್ದ ಬಸ್ಸು ಆರೋಳ್ಳಿ ತಿರುವಿನ ಬಳಿ ಪಲ್ಟಿಯಾಗಿದೆ. ಪರಿಣಾಮ ಬಸ್ಸಿನಲ್ಲಿದ್ದ ಮಕ್ಕಳು ಗಾಯಗೊಂಡಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರಿನ ಮಾಸ್ತಿಹಳ್ಳಿಯ ಕರ್ನಾಟಕ ಪ್ರೌಢ ...

Read moreDetails

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭಟ್ಕಳದ ಗಂಗಾಧರ ನಾಯ್ಕ ಮತ್ತು ಶ್ರೀಧರ ಶೇಟ್ ರಿಗೆ ವಿಶೇಷ ಆಹ್ವಾನ

ಭಟ್ಕಳ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮಂಡ್ಯದಲ್ಲಿ ಡಿಸೆಂಬರ್ 20ರಿಂದ 22ರ ವರೆಗೆ ಮೂರು ದಿನಗಳ ಕಾಲ ಜನಪದ ಭೀಷ್ಮ ಶ್ರೀ ಗೊ.ರು. ಚನ್ನಬಸಪ್ಪರವರ ...

Read moreDetails

ಕೊಪ್ಪಳ ಜಿಲ್ಲೆಯ ಯಲಬುರ್ಗದಿಂದ ಶೈಕ್ಷಣಿಕ ಪ್ರವಾಸಕ್ಕಾಗಿ ಆಗಮಿಸಿದ್ದ ವಿದ್ಯಾರ್ಥಿ ಭಟ್ಕಳದಲ್ಲಿ ಬಾವಿಗೆ ಬಿದ್ದು ಸಾವು

ಭಟ್ಕಳ: ಶೈಕ್ಷಣಿಕ ಪ್ರವಾಸಕ್ಕಾಗಿ ಆಗಮಿಸಿದ್ದ ವಿದ್ಯಾರ್ಥಿ ಬಾವಿಗೆ ಬಿದ್ದು ಸಾವನಪ್ಪಿದ್ದು, ಶವವನ್ನು ಮೇಲೆತ್ತಲಾಗಿದೆ. ಬುಧವಾರ ಸಂಜೆ ಭಟ್ಕಳ ತಾಲೂಕು ಪಂಚಾಯತ ಎದುರುಗಡೆ ಬೆಸ್ಟ್ ಮೆಡಿಕಲ್ ಹಿಂದುಗಡೆ ಇರುವ ...

Read moreDetails
Page 5 of 33 1 4 5 6 33

ಕ್ಯಾಲೆಂಡರ್

August 2026
MTWTFSS
 12
3456789
10111213141516
17181920212223
24252627282930
31 

Welcome Back!

Login to your account below

Retrieve your password

Please enter your username or email address to reset your password.