ಕಲ್ಬುರ್ಗಿಯಲ್ಲಿ ಯುವಕನನ್ನು ಚಾಕುವಿನಿಂದ ಚುಚ್ಚಿ ಕೊಲೆ
ಕಲಬುರಗಿ:ಯುವಕನನ್ನು ಬರ್ಬರವಾಗಿ ಕೊಲೆಮಾಡಿರುವ ಘಟನೆ ಕಾಳಗಿ ತಾಲೂಕಿನ ಅರಣಕಲ್ ಕಿಂಡಿ ತಾಂಡಾದಲ್ಲಿ ನಡೆದಿದೆ. ಆನಂದ್ ಚೌಹಾಣ್(25) ಕೊಲೆಯಾದ ಯುವಕ. ಗ್ರಾಮದಲ್ಲಿ ಮರಗಮ್ಮದೇವಿ ಉತ್ಸವದ ಸಂಭ್ರಮದಲ್ಲಿದ್ದಾಗ ಆನಂದ್,ಮನೆಯಿಂದ ಹೊರಬರುವುದನ್ನು ...
Read moreDetails