Month: November 2022

ಚಾ ಕಪ್ನಲ್ಲಿ ಉಚ್ಚಿಲ ಮಹಾಲಕ್ಷ್ಮಿ ಫೋಟೋ ಬಳಕೆ ಸರಿಯಾದದ್ದಲ್ಲ- ಸಾಮಾಜಿಕ ಕಾರ್ಯಕರ್ತ ರಾಜ್ ಗಣೇಶ್ ರಾಜ್ ಸರಳೇಬೆಟ್ಟು 

ಚಾ ಕಪ್ನಲ್ಲಿ ಉಚ್ಚಿಲ ಮಹಾಲಕ್ಷ್ಮಿ ಫೋಟೋ ಬಳಕೆ ಸರಿಯಾದದ್ದಲ್ಲ- ಸಾಮಾಜಿಕ ಕಾರ್ಯಕರ್ತ ರಾಜ್ ಗಣೇಶ್ ರಾಜ್ ಸರಳೇಬೆಟ್ಟು ಉಡುಪಿ-ಉಡುಪಿ ಮಹಾಲಕ್ಷ್ಮಿ ಕಾರ್ಪೊರೇಟಿವ್ ಬ್ಯಾಂಕ್ ನ ಈ ಬಾರಿ ...

Read moreDetails

ಆನ್‌ಲೈನ್ಲ್ ಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗಿ ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕಿ

ಆನ್‌ಲೈನ್ಲ್ ಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗಿ ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕಿ ಬಸವಕಲ್ಯಾಣ- ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೆ ಒಳಗಾದ ಉಪನ್ಯಾಸಕಿಯೊಬ್ಬರು ಬಾವಿಗೆ ಹಾರಿ ...

Read moreDetails

ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ -ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಅರ್ಜಿಯನ್ನು ವಜಾಗೋಳಿಸಿದ ಸುಪ್ರೀಂ ಕೋರ್ಟ್

ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ -ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಅರ್ಜಿಯನ್ನು ವಜಾಗೋಳಿಸಿದ ಸುಪ್ರೀಂ ಕೋರ್ಟ್ ನವದೆಹಲಿ: ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ...

Read moreDetails

ಮುರುಡೇಶ್ವರದಲ್ಲಿ ಭಟ್ಕಳ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನಕದಾಸ ಜಯಂತಿ ಆಚರಣೆ

ಮುರುಡೇಶ್ವರದಲ್ಲಿ ಭಟ್ಕಳ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನಕದಾಸ ಜಯಂತಿ ಆಚರಣೆ ಭಟ್ಕಳ: ಮುರ್ಡೆಶ್ವರದ ಜನತಾ ವಿದ್ಯಾಲಯ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನಕಜಯಂತಿಯನ್ನು ಆಚರಿಸಲಾಯಿತು. ...

Read moreDetails

ಅಕ್ರಮವಾಗಿ ಸಾಗವಾನಿ ಮರದ ಕಟ್ಟಿಗೆ ತುಂಡುಗಳನ್ನು ಸಾಗಾಟ ಮಾಡುತ್ತಿದ್ದ ಮರ ಕಳ್ಳರನ್ನು ಬಂದಿಸಿದ ಮಂಕಿ ವಲಯ ಅರಣ್ಯ ಅಧಿಕಾರಿಗಳು ಭಟ್ಕಳ-ಹೊನ್ನಾವರ ವಿಭಾಗ ಭಟ್ಕಳ ಉಪವಿಭಾಗ

ಅಕ್ರಮವಾಗಿ ಸಾಗವಾನಿ ಮರದ ಕಟ್ಟಿಗೆ ತುಂಡುಗಳನ್ನು ಸಾಗಾಟ ಮಾಡುತ್ತಿದ್ದ ಮರ ಕಳ್ಳರನ್ನು ಬಂದಿಸಿದ ಮಂಕಿ ವಲಯ ಅರಣ್ಯ ಅಧಿಕಾರಿಗಳು ಭಟ್ಕಳ-ಹೊನ್ನಾವರ ವಿಭಾಗ ಭಟ್ಕಳ ಉಪವಿಭಾಗ ಮಂಕಿ ವಲಯ ...

Read moreDetails

ಆಸ್ಪತ್ರೆಯ ಶವಾಗಾರದ ಕೊಠಡಿಯಲ್ಲೇ ರಾಸಾಲೀಲೆ : ಮೃತ ಮಹಿಳೆಯರ ನಗ್ನ ಫೋಟೋ ಸೆರೆ ಹಿಡಿದು ವಿಕೃತಿ ಮೆರೆದ ಕಾಮುಕ

ಆಸ್ಪತ್ರೆಯ ಶವಾಗಾರದ ಕೊಠಡಿಯಲ್ಲೇ ರಾಸಾಲೀಲೆ : ಮೃತ ಮಹಿಳೆಯರ ನಗ್ನ ಫೋಟೋ ಸೆರೆ ಹಿಡಿದು ವಿಕೃತಿ ಮೆರೆದ ಕಾಮುಕ ಮಡಿಕೇರಿ: ಪೋಸ್ಟ್‌ ಮಾರ್ಟಂ ಮಾಡುವ ಕೊಠಡಿಗೆ ಆಸ್ಪತ್ರೆಯ ...

Read moreDetails

ಧರ್ಮಸ್ಥಳ ಯಾತ್ರೆಗೆ ಬಂದಿದ್ದ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಧರ್ಮಸ್ಥಳ ಯಾತ್ರೆಗೆ ಬಂದಿದ್ದ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಬೆಳ್ತಂಗಡಿ-ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದಿದ್ದ ನೆಲಮಂಗಲದ ವ್ಯಕ್ತಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ಮೃತ ವ್ಯಕ್ತಿ ...

Read moreDetails

ಕನ್ನಡ ನಾಡು ನುಡಿ ನಮನದೊಂದಿಗೆ ಪುನೀತ್ ನೆನಪು ಕಾರ್ಯಕ್ರಮ; ಜಾನಪದ ತಂಡದೊAದಿಗೆ ಭವ್ಯ ಮೆರವಣಿಗೆ.

ಕನ್ನಡ ನಾಡು ನುಡಿ ನಮನದೊಂದಿಗೆ ಪುನೀತ್ ನೆನಪು ಕಾರ್ಯಕ್ರಮ; ಜಾನಪದ ತಂಡದೊAದಿಗೆ ಭವ್ಯ ಮೆರವಣಿಗೆ. ಶಿರಸಿ: ಕನ್ನಡ ನಾಡು ನುಡಿ ನಮನ ಮತ್ತು ಪುನೀತ್ ರಾಜಕುಮಾರ ನೆನಪು ...

Read moreDetails

ಶಿಕ್ಷಣ ಜಾಗೃತಿ ಮೂಡಿಸುವ ಬೀದಿನಾಟಕದೊಂದಿಗೆ ರಾಷ್ಟಿçÃಯ ಶಿಕ್ಷಣ ದಿನ ಆಚರಿಸಿದ ನ್ಯೂ ಶಮ್ಸ್ ಸ್ಕೂಲ್ ವಿದ್ಯಾರ್ಥಿಗಳು

ಶಿಕ್ಷಣ ಜಾಗೃತಿ ಮೂಡಿಸುವ ಬೀದಿನಾಟಕದೊಂದಿಗೆ ರಾಷ್ಟಿçÃಯ ಶಿಕ್ಷಣ ದಿನ ಆಚರಿಸಿದ ನ್ಯೂ ಶಮ್ಸ್ ಸ್ಕೂಲ್ ವಿದ್ಯಾರ್ಥಿಗಳು ಭಟ್ಕಳ: ಇಲ್ಲಿನ ಹೆಬಳೆ ಗ್ರಾ.ಪಂ.ವ್ಯಾಪ್ತಿಯ ಐ.ಸಿ.ಎಸ್.ಇ. ಪಠ್ಯಕ್ರಮ ಬೋಧಿಸುವ ನ್ಯೂ ...

Read moreDetails

ಆಟೋ ರಿಕ್ಷಾ ಹಾಗೂ ಪಿಕಪ್ ನಡುವೆ ಆಕ್ಸಿಡೆಂಟ್ -ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದ 4 ವರ್ಷದ ಬಾಲಕ ಸಾವು

ಕಡಬ -ಆಟೋ ರಿಕ್ಷಾ ಹಾಗೂ ಪಿಕಪ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪುಟ್ಟ ಬಾಲಕನೋರ್ವ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ...

Read moreDetails
Page 19 of 26 1 18 19 20 26

ಕ್ಯಾಲೆಂಡರ್

November 2022
MTWTFSS
 123456
78910111213
14151617181920
21222324252627
282930 

Welcome Back!

Login to your account below

Retrieve your password

Please enter your username or email address to reset your password.