ಆಡಳಿತ ಮಂಡಳಿಯ ಒತ್ತಡದ ನಡುವೆ ಪ್ರಾಚಾರ್ಯೆ ಕಾನೂನು ಮೊರೆ—ಅಂಜುಮಾನ್ ಬಿಎಡ್ ಕಾಲೇಜಿನಲ್ಲಿ ಗಂಭೀರ ಆರೋಪಗಳು
ಭಟ್ಕಳ: ಅಂಜುಮಾನ್ ಬಿಎಡ್ ಕಾಲೇಜಿನಲ್ಲಿ ಆಂತರಿಕ ಕಲಹ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಕಾಲೇಜಿನ ಪ್ರಾಚಾರ್ಯೆ ಜಿಕ್ರಿಯಾ ಸುಲ್ತಾನ್ ಹಜಾರಿ ಅವರು ಆಡಳಿತ ಮಂಡಳಿಯ ಕೆಲ ಸದಸ್ಯರಿಂದ ವೃತ್ತಿಪರ ...
Read moreDetails
