ಭಟ್ಕಳದಲ್ಲಿ ಚಿರತೆ ದಾಳಿ: ಕೊಟ್ಟಿಗೆಯಲ್ಲಿದ್ದ ದನ ಬಲಿ, ಗ್ರಾಮಸ್ಥರಲ್ಲಿ ಆತಂಕ : ಕಂಡೆಕೊಡ್ಲು–ಕಡುವಿನಕಟ್ಟೆ ಪರಿಸರದಲ್ಲಿ ಹೆಚ್ಚುತ್ತಿರುವ ಚಿರತೆ ಸಂಚಾರದ ಬಗ್ಗೆ ಸ್ಥಳೀಯರ ಕಳವಳ; ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹ
ಭಟ್ಕಳ: ತಾಲೂಕಿನ ಕಂಡೆಕೊಡ್ಲು ಸಮೀಪದ ಕಡುವಿನಕಟ್ಟೆ ಪರಿಸರದಲ್ಲಿ ಚಿರತೆಯ ಉಪಟಳ ಮತ್ತೊಮ್ಮೆ ಆತಂಕಕ್ಕೆ ಕಾರಣವಾಗಿದೆ. ಇಂದು ಮುಂಜಾನೆ ಕೊಟ್ಟಿಗೆಯಲ್ಲಿದ್ದ ದನದ ಮೇಲೆ ದಾಳಿ ನಡೆಸಿದ ಚಿರತೆ ...
Read moreDetails
