Month: September 2024

ಅರಣ್ಯವಾಸಿಗಳನ್ನ ಒಕ್ಕಲೇಬ್ಬಿಸುವ ಪ್ರಕರಣ: ಸುಪ್ರೀಂ ಕೋರ್ಟನಲ್ಲಿ ಅರಣ್ಯವಾಸಿಗಳ ಪರ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸಲು ಕಾನೂನು ಸಚಿವರಿರೊಂದಿಗೆ ಚರ್ಚೆ.

ಶಿರಸಿ:ಅರಣ್ಯವಾಸಿಗಳ ಪರ ರಾಜ್ಯ ಸರ್ಕಾರ ಈ ಹಿಂದೆ ಪ್ರಕಟಿಸಿದ ನಿಲುವುನೊಂದಿಗೆ ಅರಣ್ಯವಾಸಿಗಳ ಪರವಾಗಿ ಸುಪ್ರೀಂ ಕೋರ್ಟನಲ್ಲಿ ತಿದ್ದುಪಡಿ ಪ್ರಮಾಣ ಪತ್ರವನ್ನ ಸಲ್ಲಿಸಬೇಕೆಂದು ರಾಜ್ಯ ಅರಣ್ಯ ಭೂಮಿ ಹಕ್ಕು ...

Read moreDetails

ಜಿಲ್ಲಾ ಉಸ್ತುವಾರಿ ಸಚಿವರಿಂದ ಪಂಚ ಗ್ಯಾರಂಟಿ ಯೋಜನೆಗಳ ತಾಲ್ಲೂಕಾ ಕಚೇರಿ, ಸ್ವಸಹಾಯ ಗುಂಪಿನ ಮಹಿಳೆಯರಿಂದ ನಡೆಸುವ ಶುಚಿ ರುಚಿ ಮೊಬೈಲ್ ಕ್ಯಾಂಟೀನ್, ಸಂಜೀವಿನಿ ಮಾಸಿಕ ಸಂತೆ ಉದ್ಘಾಟನೆ*

ಮಂಡಗೋಡ್-ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕು ಪಂಚಾಯತ್ ಆವರಣದಲ್ಲಿ ತೆರೆಯಲಾದ ಪಂಚ ಗ್ಯಾರಂಟಿ ಯೋಜನೆಗಳ ತಾಲ್ಲೂಕಾ ಕಚೇರಿಯನ್ನು ಮೀನುಗಾರಿಕೆ, ಬಂದರು ಮತ್ತುಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ...

Read moreDetails

ಭಟ್ಕಳದ ಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ಬಿ ಸಿ ಟ್ರಸ್ಟ್‌ (ರಿ) ಭಟ್ಕಳ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಶಿಷ್ಯವೇತನದ ಮಂಜೂರಾತಿ ಪತ್ರ ವಿತರಣೆ

ಭಟ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್‌ (ರಿ) ಭಟ್ಕಳ *ತಾಲೂಕಿನಲ್ಲಿ ಪೂಜ್ಯರ ಶೈಕ್ಷಣಿಕ ಕಾಳಜಿ ಪ್ರತೀಕವಾಗಿ ಸುಜ್ಞಾನನಿಧಿ ಕಾರ್ಯಕ್ರಮದಡಿ ತಾಲೂಕಿನ 131 ...

Read moreDetails

ಭಟ್ಕಳದ *ಜಾಲಿ ಪಟ್ಟಣ ಪಂಚಾಯತ್ ನ ಅನುದಾನ ಹಂಚಿಕೆಯಲ್ಲಿ 3 ಬಿಜೆಪಿ ಸದಸ್ಯರ ವಾರ್ಡ್ ಗೆ ತಾರತಮ್ಯ ಜಿಲ್ಲಾಧಿಕಾರಿ ಗೆ ದೂರು

  ಭಟ್ಕಳ- ಭಟ್ಕಳದ *ಜಾಲಿ ಪಟ್ಟಣ ಪಂಚಾಯತ್ ನ ಅನುದಾನ ಹಂಚಿಕೆಯಲ್ಲಿ 20 ವಾರ್ಡಗಳಲ್ಲಿ 3 ಬಿಜೆಪಿ ಸದಸ್ಯರ ವಾರ್ಡ್ ಗಳಿಗೆ ಬಿಡಿಗಾಸು ಅನುದಾನ ನೀಡದೆ ತಾರತಮ್ಯ ...

Read moreDetails

ಮುರುಡೇಶ್ವರ ದ ಬಸ್ತಿಮಕ್ಕಿಯ  ಹೈ ಲ್ಯಾಂಡ್ ಲಾಡ್ಜ್ ನಲ್ಲಿ ನಡೆಯುತ್ತಿದ್ದ ವೆಶ್ಯಾವಾಟಿಕೆ ದಂಧೆ ಮತ್ತು ಮುರುಡೇಶ್ವರ ದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ತಡೆಯಲು ವಿಫಲವಾದ ಮುರುಡೇಶ್ವರ ಪಿ.ಎಸ್.ಐ ಮಂಜುನಾಥ ಅಮಾನತು(ಸಸ್ಪೆನ್ಡ್)

  ಮುರುಡೇಶ್ವರ:ಮುರುಡೇಶ್ವರದ‌ ಬಸ್ತಿನಕ್ಕಿಯ ಹೈ ಲೆಂಡ್ ಲಾಡ್ಜ್ ನಲ್ಲಿ ನಡೆಯುತ್ತಿರುವ ವೆಶ್ಯಾವಾಟಿಕೆ ದಂಧೆ ಮತ್ತು ಮುರುಡೇಶ್ವರ ದಲ್ಲಿ ನಡೆಯುತ್ತಿ ರುವ ಅಕ್ರಮ ಚಟುವಟಿಕೆಗಳನ್ನು ತಡೆಯಲು ವಿಫಲವಾದ ಮುರುಡೇಶ್ವರ ...

Read moreDetails

ಅರಣ್ಯವಾಸಿಗಳ ಪರ ಮಠಾಧೀಶರ ಬೆಂಬಲ:ಹೋರಾಟಗಾರರ ವೇದಿಕೆ ಹರ್ಷ-ರವೀಂದ್ರ ನಾಯ್ಕ.

  ಶಿರಸಿ: ರಾಜ್ಯದಲ್ಲಿ ಅರಣ್ಯವಾಸಿಗಳ ಅರಣ್ಯ ಭೂಮಿಯ ಹಕ್ಕಿಗೆ ಸಂ¨Aಧಿಸಿ ಹಾಗೂ ಅವೈಜಾನಿಕ ಕಸ್ತೂರಿರಂಗನ ವರದಿ ಕುರಿತು ಜರುಗುತ್ತಿರುವ ನ್ಯಾಯಯುತವಾದ ಅರಣ್ಯವಾಸಿಗಳ ಹೋರಾಟಕ್ಕೆ ರಾಜ್ಯದ ಪ್ರತಿಪ್ಠಿತ ಮಠಾಧೀಶರು ...

Read moreDetails

ಭಟ್ಕಳದ ಹಿಂದೂಪರ ಹೋರಾಟಗಾರ ರಾಘವೇಂದ್ರ ನಾಯ್ಕ್ ಗೆ ಬಸ್ ಚಾಲಕನಿಂದ ಹಲ್ಲೆ ಮತ್ತು ಜೀವಬೆದರಿಕೆ

ಭಟ್ಕಳ-ತನ್ನ ಪಾಡಿಗೆ ತಾನು ನಡೆದು ಹೋಗುತ್ತಿದ್ದ ಬಿಜೆಪಿ ಹಿಂದುಳಿದ ಮೋರ್ಚಾ ಜಿಲ್ಲಾ ಕಾರ್ಯದರ್ಶಿ, ಹಿಂದೂಪರ ಹೋರಾಟ ಗಾರ ರಾಘವೇಂದ್ರ ನಾಯ್ಕರ ಮೇಲೆ ಹಲ್ಲೆ ನಡೆದಿದೆ. ಕಾಲೇಜು ಬಸ್ಸು ...

Read moreDetails

ರಾಷ್ಟ್ರೀಯ ಹೆದ್ದಾರಿಯ  ಕೋಡಿಭಾಗ ಕಾಳಿ ನೂತನ ಸೇತುವೆಯ ಬದಿಯಲ್ಲಿರುವ  ಈ ತಡೆಗೋಡೆ ಸ್ವಲ್ಪ ಎತ್ತರಕ್ಕೆ ಏರಿಸಬೇಕೇಂದು ಆಗ್ರಹಿಸಿ  ಕರ್ನಾಟಕ ರಕ್ಷಣಾ ವೇದಿಕೆ ಕಾರವಾರ ನಗರ ಘಟಕ ಅಧ್ಯಕ್ಷರಾದ ರಾಜಾ ನಾಯ್ಕ ಅವರಿಂದ ಉತ್ತರಕನ್ನಡ ಜಿಲ್ಲಾಧಿಕಾರಿಗೆ ಮನವಿ

ಕಾರವಾರ-ರಾಷ್ಟ್ರೀಯ ಹೆದ್ದಾರಿಯ  ಕೋಡಿಭಾಗ ಕಾಳಿ ನೂತನ ಸೇತುವೆಯ ಬದಿಯಲ್ಲಿರುವ  ಈ ತಡೆಗೋಡೆ ಸ್ವಲ್ಪ ಎತ್ತರಕ್ಕೆ ಏರಿಸಬೇಕೇಂದು ಆಗ್ರಹಿಸಿ  ಕರ್ನಾಟಕ ರಕ್ಷಣಾ ವೇದಿಕೆ ಕಾರವಾರ ನಗರ ಘಟಕ ಅಧ್ಯಕ್ಷರಾದ ...

Read moreDetails

ಕಾರವಾರ ತಾಲೂಕ ಮಟ್ಟದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಕಚೇರಿಯನ್ನು ಉದ್ಘಾಟಿಸಿ ದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ

ಕಾರವಾರ-ಕಾರವಾರ ತಾಲೂಕ ಪಂಚಾಯತ್ ಕಾರ್ಯಾಲಯದಲ್ಲಿ ಸೋಮವಾರ ತಾಲೂಕ ಮಟ್ಟದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಕಚೇರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಉದ್ಘಾಟಿಸಿದರು. ನಂತರ ತಾಲೂಕ ...

Read moreDetails

ಮುರುಡೇಶ್ವರದಲ್ಲಿ ವೆಶ್ಯಾವಾಟಿಕೆ ನಡೆಸುತ್ತಿದ್ದ ಲಾಡ್ಜ್ ಮೇಲೆ ಪೊಲೀಸರ ದಾಳಿ – ನಾಲ್ವರ ಬಂಧನ

  ಮುರುಡೇಶ್ವರ:ವೆಶ್ಯಾವಾಟಿಕೆ ನಡೆಸುತ್ತಿದ್ದ ಹೋಟೆಲ್ ‌ಮತ್ತು ಲಾಡ್ಜ್ ಮೇಲೆ ದಾಳಿ ನಡೆಸಿ ನಾಲ್ವರನ್ನ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರದ‌ ಬಸ್ತಿಮಕ್ಕಿಯ ಹೈ ಲೆಂಡ್ ...

Read moreDetails
Page 14 of 18 1 13 14 15 18

ಕ್ಯಾಲೆಂಡರ್

September 2026
MTWTFSS
 123456
78910111213
14151617181920
21222324252627
282930 

Welcome Back!

Login to your account below

Retrieve your password

Please enter your username or email address to reset your password.