ಮಂಗಳೂರಿನಲ್ಲಿ ಹಿಂದೂ ಹುಡುಗಿಯೊಂದಿಗೆ ಬಸ್ಸಿನಲ್ಲಿ ತಿರುಗುತ್ತಿದ್ದ ಮುಸ್ಲಿಂ ಯುವಕನಿಗೆ ಹಿಂದೂ ಸಂಘಟನೆ ಕಾರ್ಯಕರ್ತರಿಂದ ಗೂಸಾ
ಮಂಗಳೂರು: ಹಿಂದೂ ಹುಡುಗಿಯೊಂದಿಗೆ ಬಸ್ಸಿನಲ್ಲಿ ಹೋಗುತ್ತಿದ್ದ ಮುಸ್ಲಿಂ ಯುವಕನಿಗೆ ಗೂಸಾ ಬಿದ್ದ ಘಟನೆ ಇಂದು ನಡೆದಿದೆ. ನಿಟ್ಟೆ ಕಾಲೇಜಿನ ಹುಡುಗಿಯೊಂದಿಗೆ ಮುಸ್ಲಿಂ ಯು ವಕ ಬಸ್ಸಿನಲ್ಲಿ ಸಿಕ್ಕಿಬಿದ್ದಿದ್ದು, ಗೂಸಾ ತಿಂದಿದ್ದಾನೆ.
ಹಿಂದೂ ಹುಡುಗಿ ಹಾಗೂ ಮುಸ್ಲಿಂ ಯುವಕ ಬಸ್ಸಿನಲ್ಲಿ ತಿರುಗುತ್ತಿರುವ ಬಗ್ಗೆ ತಿಳಿದ ಮಂಗಳೂರು ಬಜರಂಗದಳದ ಕಾರ್ಯಕರ್ತರು ನಂತೂರು ಬಳಿ ತಡೆದು ಸಾರ್ವಜನಿಕವಾಗಿ ಗೂಸಾ ನೀಡಿದ್ದಾರೆ. ಲವ್ ಜಿಹಾದ್ ಪ್ರಕರಣಗಳನ್ನ ಕೇಳಿ ಕೇಳಿ ರೋಸಿಹೋದ ಜನರು ಯುವಕನಿಗೆ ಪಾಠ ಕಲಿಸಿದ್ದಾರೆ.