ಮುರುಡೇಶ್ವರ ಬೀಚ್‌ನಲ್ಲಿ ಪದೇ ಪದೇ ಮರುಕಳಿಸಿದ ಸಾವು , ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜಯಂತ್ ಎಚ್.ವಿ ಮತ್ತು ಉತ್ತರ ಕನ್ನಡ ಡಿ.ಸಿ ಲಕ್ಷ್ಮಿ ಪ್ರಿಯಾ ಅವರ ವಿರುದ್ಧ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಭಟ್ಕಳ ಮೂಲದ ಬೆಂಗಳೂರು ಹೈಕೋರ್ಟ್ ನ್ಯಾಯವಾದಿ ನಾಗೇಂದ್ರ ನಾಯ್ಕ
ಮುರುಡೇಶ್ವರ: ಮುರುಡೇಶ್ವರ ಬೀಚ್‌ನಲ್ಲಿ ಮತ್ತೆ ಮರುಕಳಿಸಿರುವ ದುರಂತ ಸಾವುಗಳಿಂದಾಗಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜಯಂತ್ ಎಚ್.ವಿ. (ಮುಂಬೈ-ಕಾರವಾರ) ಮತ್ತು ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ...
Read moreDetails