ಮೊಹಮ್ಮದ ಜಬ್ರುದ್ದ ಖತೀಬ ಮೋಹಿದ್ದಿನ ಸಾಬ ಭಟ್ಕಳ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯವರ ಪ್ರಕಟನೆ
ಭಟ್ಕಳ- ಮೊಹಮ್ಮದ ಜಬ್ರುದ್ದ ಖತೀಬ ಮೋಹಿದ್ದಿನ ಸಾಬ , ಬಂದರ ರೋಡ, ಮುಗ್ದುಂ ಕಾಲನಿ. 5ನೇ ಕ್ರಾಸ್, ಭಟ್ಕಳ ಆದ ನಾನು ಭಟ್ಕಳ -ಹೊನ್ನವಾರ ವಿಧಾನಸಭಾ ಕ್ಷೇತ್ರದಿಂದ (79 ಭಟ್ಕಳ)ಕರ್ನಾಟಕ ವಿಧಾನಸಭಾ 2023 ರ ಚುನಾವಣೆ ಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದು , ಸುಪ್ರೀಂಕೋರ್ಟ್ ಕೇಸ್ ಸಂಖ್ಯೆ ಸಿವಿಲ್ 536/2011 ರ ನ್ಯಾಯಾಲಯದ ಅಂತಿಮ ತೀರ್ಪು 25 ಸೆಪ್ಟೆಂಬರ್ 2018 ರ ಆದೇಶದ ಅನುಗುಣವಾಗಿ ಸಾರ್ವಜನಿಕ ಮಾಹಿತಿಯಗಾಗಿ ನನ್ನ ಮೇಲಿರುವ ಕ್ರಿಮಿನಲ್ ಅಪರಾಧಗಳ ಪ್ರಕರಣ ವಿವರವನ್ನು ಕನ್ನಡ ಟುಡೇ ನ್ಯೂಸ್ ವೆಬ್ಸೈಟ್ ಮುಖಾಂತರ ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸುತ್ತಿದೆನೆ.
1. ಜೆ.ಎಂ.ಎಫ್.ಸಿ ನ್ಯಾಯಾಲಯ ಭಟ್ಕಳದಲ್ಲಿ ಸಿ.ಸಿ ಸಂಖ್ಯೆ 1064/14 ರಂತೆ ಐ.ಪಿ.ಸಿ ಸೆಕ್ಷನ್ 143, 147, 148, 353,427, 448,435, ಕೇಸ ದಾಖಲಾಗಿ ಸಾಕ್ಷಿ ವಿಚಾರಣೆ ನಡೆಯುತ್ತಿದ್ದು, ಕೇಸ್ ಪೆಂಡಿಂಗ್ ಇದೆ .
2. ಜೆ.ಎಂ.ಎಫ್.ಸಿ ನ್ಯಾಯಾಲಯ ಭಟ್ಕಳದಲ್ಲಿ ಸಿ.ಸಿ ಸಂಖ್ಯೆ 25/22-23
ರಂತೆ ಕೆ.ಎಫ್.ಎ-1963 ಸೆಕ್ಷನ್ ಪ್ರಕಾರ 24(ಇ), 71(ಎ)ಕೆ.ಎಫ್.ಆರ್-1969 ರೋಕ್ 144 ಕೇಸ ದಾಖಲಾಗಿದ್ದು,ವಿಚಾರಣೆ ನಡೆಯುತ್ತಿದ್ದು, ಕೇಸ ಪೆಂಡಿಂಗ್ ಇದೆ.
ನನಗೆ ನ್ಯಾಯಾಲಯ ದಿಂದ ಯುವುದೇ ಶಿಕ್ಷೆ ಪ್ರಕಟ ಆಗಿಲ್ಲ ಎಂದು ಮೊಹಮ್ಮದ ಜಬ್ರುದ್ದ ಖತೀಬ ಮೋಹಿದ್ದಿನ ಸಾಬ , ಬಂದರ ರೋಡ, ಮುಗ್ದುಂ ಕಾಲನಿ. 5ನೇ ಕ್ರಾಸ್, ಭಟ್ಕಳ ಅವರು ಕನ್ನಡ ಟುಡೇ ವೆಬ್ಸೈಟ್ ನ್ಯೂಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.