ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಟ್ಕಳ ದ ಯಿನ್ ಯಾಂಗ್ ಇಂಟರ್ ನ್ಯಾಷನಲ್ ಕರಾಟೆ ಸ್ಕೂಲಿನ ವಿಧ್ಯಾರ್ಥಿಗಳ ಅತ್ಯುತ್ತಮ ಸಾಧನೆ
ಭಟ್ಕಳ-2023 ಅಗಸ್ಟ್ 5, ಮತ್ತು 6 ರಂದು ಶಿವಮೊಗ್ಗದ ನೆಹರು ಒಳಾoಗಣ ಕ್ರಿಡಾಂಗಣ ದಲ್ಲಿ ನಡೆದ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಟ್ಕಳ ದ ಯಿನ್ ಯಾಂಗ್ ಇಂಟರ್ ನ್ಯಾಷನಲ್ ಕರಾಟೆ ಸ್ಕೂಲಿನ ವಿಧ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದರು. ಅಲಂಕ್ರಿತ್ V ನಾಯ್ಕ ಕುಮಿತೆ ಪ್ರಥಮ, ಕಟ ದ್ವಿತೀಯ
ಹರ್ಷ I ನಾಯ್ಕ ಕಟ ಪ್ರಥಮ ,ಕುಮಿತೆ ದ್ವಿತೀಯ,
ಮಹೇಶ್ವರ M ನಾಯ್ಕ ಕಟ ಮತ್ತು ಕುಮಿತೆ ದ್ವಿತೀಯ
ತೇಜಸ್ ವಿ ನಾಯ್ಕ ಕಟ ಮತ್ತು ಕುಮಿತೆ ದ್ವಿತೀಯ
ಪ್ರತ್ಯಕ್ಷ K ನಾಯ್ಕ ಕಟ ಮತ್ತು ಕುಮಿತೆ ತೃತೀಯ
ಹರ್ಷ R ದೇವಡಿಗ ಕಟ ಮತ್ತು ಕುಮಿತೆ ತೃತೀಯ
ಮಹೇಶ್ M ದೇವಡಿಗ ಕಟ ಮತ್ತು ಕುಮಿತೆ ತೃತೀಯ
ಪ್ರಾಂಜಲ್ G ಮೊಗೇರ್ ಕಟ ತೃತೀಯ
ಸಚಿನ್ M ಮೊಗೇರ್ ಕಟ ತೃತೀಯ. ಈ ಎಲ್ಲಾ ವಿಧ್ಯಾರ್ಥಿಗಳಿಗೆ ಮತ್ತು ಈ ಸ್ಪರ್ಧೆಗೆ ತೆರಳಲು ಸಹಕರಿಸಿದ ಎಲ್ಲ ವಿದ್ಯಾರ್ಥಿಗಳ ಪಾಲಕರಿಗೆ ಕರಾಟೆ ಶಿಕ್ಷಕರಾದ ನಾಗರಾಜ H ದೇವಡಿಗ 4th dan black belt ಹಾಗೂ ಗ್ರ್ಯಾಂಡ್ ಮಾಸ್ಟರ್ ಹಂನ್ಸಿ C ರಾಜನ್ 8th dan ಬ್ಲ್ಯಾಕ್ belt ರವರು ಅಭಿನಂದನೆ ಸಲ್ಲಿಸಿದಾರೆ.