*ಗೋಕರ್ಣ ದಲ್ಲಿ ಗಾಂಜಾ ಮತ್ತಿನಲ್ಲಿ 2 ಜನ ಪ್ರವಾಸಿ ಮಹಿಳೆಯರಿಂದ ಕರ್ತವ್ಯನಿರತ ಮಹಿಳಾ ಪೋಲೀಸರ ಮೇಲೆ ಹಲ್ಲೆ*- ಪ್ರವಾಸಿ ಮಹಿಳೆಯರ ಬಂಧನ
ಗೋಕರ್ಣ : ಪ್ರವಾಸಕೆಂದು ಬಂದ ಜಾರ್ಖಂಡ್ ಮೂಲದ ಪ್ರವಾಸಿ ಮಹಿಳೆಯರು ಸ್ಕುಟಿ ಇಂದ ಪಾದಚಾರಿಗಳಿಗೆ ಡಿಕ್ಕಿ ಹೊಡೆದು ಗೋಕರ್ಣ ದೇವಸ್ಥಾನ ರಸ್ತೆಯಲ್ಲಿ ಗಾಯಗೊಳಿಸಿದ್ದಾರೆ. ಶಿಲ್ಪಾ ಮತ್ತು ವಿನಿತ ಎನ್ನುವ ಮಹಿಳಾ ಪೊಲೀಸರಗುದ್ದಿದರಿಂದ ಈ ಬಗ್ಗೆ ಮಹಿಳಾ ಪೊಲೀಸ ಪ್ರಶ್ನಿಸಿದಕ್ಕೆ ಪ್ರವಾಸಿ ಹುಡುಗಿಯರು ಗಾಂಜಾ ಮತ್ತಿನಲ್ಲಿ ಮಹಿಳಾ ಪದೇ ಮೇಲು ಹಲ್ಲೆನಡೆಸಿದ್ದಾರೆ.ಇದರಿಂದ 3 ಮಹಿಳಾ ಪೊಲೀಸರಿಗೆ ಬಲವಾದ ಪೆಟ್ಟು ಬಿದ್ದಿದ್ದು ಕೂಡಲೇ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಚಿಕಿಸ್ತೆ ನೀಡಲಾಗಿದೆ.
ಘಟನೆ ಶನಿವಾರ ರಾತ್ರಿ ನಡೆಯುತ್ತಿದ್ದಂತೆ ಎರಡು ಪ್ರವಾಸಿ ಮಹಿಳೆಯರನ್ನು ಪೊಲೀಸರು ಬಂದಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.