ಕಾಲೇಜು ಹಿಂದೂ ಹುಡುಗಿಗೆ ನಡು ರಸ್ತೆಯಲ್ಲಿ ಕಿಸ್ ಮತ್ತು ಹಗ್ ಮಾಡಿದ ಮುಸ್ಲಿಂ ಹುಡುಗ- ಲವ್ ಜಿಹಾದ್ ಶಂಕೆ?
ಬೆಳ್ತಂಗಡಿ-ಬೆಳ್ತಂಗಡಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಲವ್ ಜಿಹಾದ್ ಪ್ರಕರಣ ಪದೇ ಪದೇ ಬೆಳಕಿಗೆ ಬುರುತ್ತಿವೆ ಎನ್ನುವ ಆರೋಪ ಕೇಳಿ ಬಂದಿದೆ. ಬೆಳ್ತಂಗಡಿಯ ಗುರುದೇವ ಕಾಲೇಜಿನಲ್ಲಿ ಹಿಂದೂ ಯುವತಿಯನ್ನು ಮುಸ್ಲಿಂ ಹುಡುಗ ತನ್ನ ಬಲೆಗೆ ಬೀಳಿಸಿಕೊಂಡಿದ್ದಾನೆ ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಲೇಜಿನ ದ್ವಿತೀಯ ಪಿಯುಸಿ ಹುಡುಗಿಯೊಬ್ಬಳನ್ನು ರಾಜಾ ರಸ್ತೆಯಲ್ಲಿ ಮುಸ್ಲಿಂ ಹುಡುಗನೊಬ್ಬ ಹಗ್ ಮಾಡಿ ಕಿಸ್ ಮಾಡಿದ್ದಾನೆ. ಅದನ್ನು ಕಾಲೇಜಿನ ಇತರ ಹುಡುಗರು ನೋಡಿದ್ದಾರೆ. ನಂತರ ಅದು ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಸುದ್ದಿ ತಿಳಿದ ಸ್ಥಳೀಯ ಯುವಕರು ಕಾಲೇಜಿನ ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದಾರೆ. ಆಗ ಹುಡುಗಿಯ ಪೋಷಕರನ್ನೂ ಕರೆತರಲಾಗಿದೆ. ಹುಡುಗಿ ಹೊರ ಊರಿನವಳಾಗಿದ್ದು ಆಕೆಯನ್ನು ಮುಖ್ಯರಸ್ತೆಯ ಬದಿಯಲ್ಲಿ ಅಶ್ವಿರ್ ಎನ್ನುವ ಹುಡುಗ ಹಗ್ ಮಾಡಿದ್ದ. ಅದನ್ನು ಹುಡುಗನೇ ಒಪ್ಪಿಕೊಂಡ ಆಡಿಯೊಗಳು ಈಗ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಈ ಆಶಿಕ್ ಗೆ ಕಾಲೇಜಿಗೆ ಬರುವುದೇ ಹಿಂದೂ ಹುಡುಗಿಯರನ್ನು ತನ್ನ ಬಲೆಗೆ ಬೀಳಿಸಿಕೊಳ್ಳಲು ಎನ್ನುವ ಆರೋಪವಿದೆ.
ಇಂತಹ ಘಟನೆ ಈ ಕಾಲೇಜಿನಲ್ಲಿ ಹೊಸತಲ್ಲ. ಅಲ್ಲಿ ಅದೆಷ್ಟೋ ಮುಸ್ಲಿಂ ಪುಂಡು ಹುಡುಗರ ಆರ್ಭಟ ತುಂಬಾ ಅತಿರೇಕಕ್ಕೆ ಹೋಗಿ ನಿಂತಿದೆ. ಇಂಥವರಿಂದ ಉಳಿದವರಿಗೂ ಕೆಟ್ಟ ಹೆಸರು ಬರುತ್ತಿದೆ. ಆಡಳಿತ ಮಂಡಳಿ ಏನೂ ಮಾಡಲಾಗದೆ ಸುಮ್ಮನೆ ಕುಳಿತಿದೆ. ಇದೀಗ ಬಂದ ಆಘಾತಕಾರಿ ಸುದ್ದಿ ಏನೆಂದರೆ ಆ ಹುಡುಗಿಯನ್ನು ಡಿಬಾರ್ ಮಾಡಿ ಕಳಿಸಲಾಗಿದೆ. ಆಕೆಯನ್ನು ಆಕೆಯ ಪೋಷಕರು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಆತನಿನ್ನೂ ಕಾಲೇಜಿನಲ್ಲಿ ಇದ್ದಾನೆ. ಇದರಲ್ಲೇ ಕಾಲೇಜಿನ ಆಡಳಿತ ಮಂಡಳಿಯ ಇಬ್ಬಗೆಯ ನೀತಿ ಗೊತ್ತಾಗುತ್ತಿದೆ. ಅದರ ಮೇಲೇ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕ ಪ್ರತಿಭಟನೆಗಳು ಏಳುತ್ತಿವೆ. ಒಬ್ಬರಿಗೆ ಒಂದು ನ್ಯಾಯ, ಇನ್ನೊಬ್ಬರಿಗೆ ಇನ್ನೊಂದು ನ್ಯಾಯ ಯಾಕ್ ಸ್ವಾಮೀ ಅಂತ ಕೂಗು ಎದ್ದಿದೆ