ಉತ್ತರ ಕನ್ನಡ

ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲು ನಿರಾಕರಿಸಿ ಕನ್ನಡಾಂಬೆಗೆ ಅವಮಾನ ಮಾಡಿದ ಭಟ್ಕಳದ ಜಾಲಿ ಪಟ್ಟಣ ಪಂಚಾಯತ ಅಧ್ಯಕ್ಷೆ

  ಭಟ್ಕಳ-ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತಾಲೂಕ ಕ್ರೀಡಾಂಗಣದಲ್ಲಿ ಇಂದು ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಯೊಬ್ಬರು ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲು ನಿರಾಕರಿಸಿ...

Read moreDetails

ಅರಣ್ಯ ವಾಸಿಗಳ ‘ಬೆಂಗಳೂರು ಚಲೋ’ ಕಾರ್ಯಕ್ರಮ ನ.21 ಕ್ಕೆ ಮೂಂದುಡಿಕೆ- ರವೀಂದ್ರ ನಾಯ್ಕ.

ಹೊನ್ನಾವರ: ಅರಣ್ಯ ಭೂಮಿ ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ನ.೭ ರಂದು ಹಮ್ಮಿಕೊಳ್ಳಲಾದ ಬೆಂಗಳೂರು ಚಲೋ ಕಾರ್ಯಕ್ರಮವು ಕರ್ನಾಟಕದಲ್ಲಿ ಜರುಗಲಿರುವ ವಿಧಾನ ಸಭಾ ಉಪಚುನಾವಣೆಯ ನೀತಿ ಸಂಹಿತೆಯಿAದ ಹಾಗೂ...

Read moreDetails

ಅರಣ್ಯವಾಸಿಗಳನ್ನ ಒಕ್ಕಲೇಬ್ಬಿಸುವ ಪ್ರಕರಣ: ಸುಪ್ರೀಂ ಕೋರ್ಟನಲ್ಲಿ ಅರಣ್ಯವಾಸಿಗಳ ಪರ ಕಾನೂನು ಹೋರಾಟ-ರವೀಂದ್ರ ನಾಯ್ಕ.

ಭಟ್ಕಳ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತಿರಸ್ಕಾರವಾದ ಅರಣ್ಯವಾಸಿಗಳನ್ನ ಒಕ್ಕಲೇಬ್ಬಿಸಬೇಕೆಂದು ಪರಿಸರವಾದಿ ಸಂಘಟನೆಗಳು ದಾಖಲಿಸಿದ ಪ್ರಕರಣದಲ್ಲಿ ಹೋರಾಟಗಾರರ ವೇದಿಕೆಯು ಕಾನೂನಾತ್ಮಕ ಅರಣ್ಯವಾಸಿಗಳ ಪರ ವಾದ ಮಂಡಿಸಲಾಗುವುದೆAದು ಅರಣ್ಯ...

Read moreDetails

ಕಾನೂನು ಭಾಹಿರವಾಗಿ ಒಕ್ಕಲೇಬ್ಬಿಸಲು ಅವಕಾಶವಿಲ್ಲ-ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ರಾಜ್ಯ ಅಧ್ಯಕ್ಷ ರವೀಂದ್ರ ನಾಯ್ಕ.

ಕುಮಟ: ಅರಣ್ಯ ಸಾಗುವಳಿ ಕ್ಷೇತ್ರಕ್ಕೆ ಕಾನೂನಿನ ವಿದಿವಿಧಾನ ಅನುಸರಿಸದೇ ಕಾನೂನು ಭಾಹಿರವಾಗಿ ಸಾಗುವಳಿ ಮಾಡುತ್ತಿರುವ ಸಾಗುವಳಿದಾರನ ಕ್ಷೇತ್ರಕ್ಕೆ ಆತಂಕವಾಗಲಿ ಒಕ್ಕಲೇಬ್ಬಿಸುವುದಾಗಲಿ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಅರಣ್ಯ ಭೂಮಿ...

Read moreDetails

ಹಿರಿಯ ಪತ್ರಕರ್ತ ಜಗದೀಶ ನಾಯ್ಕ ಯಲ್ಲಾಪುರ ನಿಧನ: ಕರ್ನಾಟಕ ಪ್ರೆಸ್ಸ್ ಕ್ಲಬ್ ಉತ್ತರ ಕನ್ನಡ ಜಿಲ್ಲಾ ಘಟಕ ಸಂತಾಪ

ಯಲ್ಲಾಪುರ: ಕಳೆದ ಐದಾರು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆಗೆ ದಾಖಲಾಗಿದ್ದ ಹಿರಿಯ ಪತ್ರಕರ್ತ ಜಗದೀಶ ನಾಯ್ಕ ಯಲ್ಲಾಪುರ ಅವರು ಶನಿವಾರ ರಾತ್ರಿ ಸಾವನಪ್ಪಿದ್ದಾರೆ.ಬಹು ಅಂಗಾ0ಗ ವೈಕಲ್ಯದಿಂದ ಅವರು...

Read moreDetails

ದಿ. ಬಂಗಾರಪ್ಪನವರ ೯೨ನೇ ಜನ್ಮದಿನೋತ್ಸವ: ಅರಣ್ಯ  ಕ್ಷೇತ್ರದಲ್ಲಿ ವಾಸ್ತವ್ಯಕ್ಕಾಗಿ ಆಶ್ರಯ ಪಟ್ಟ ನೀಡಿದ ದಿಮಂತ ನಾಯಕ ಬಂಗಾರಪ್ಪ -ರವೀಂದ್ರ ನಾಯ್ಕ.

ಕುಮಟ: ಗುಡ್ಡಗಾಡು ಮತ್ತು ಅರಣ್ಯ ಪ್ರದೇಶವಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಸ್ತವ್ಯಕ್ಕಾಗಿ ಅರಣ್ಯ ಕ್ಷೇತ್ರದಲ್ಲಿ ಆಶ್ರಯ ಪಟ್ಟ ನೀಡಿ ಅರಣ್ಯವಾಸಿಗಳ ವಾಸ್ತವ್ಯ ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟ...

Read moreDetails

ಕುಮಟಾ ತಾಲೂಕಿನ  ಮಿರ್ಜಾನದಲ್ಲಿ ದಿ.೨೬ ರಂದು ಅರಣ್ಯ ಕಾನೂನು ಜಾಗೃತ ಶಿಬಿರ:

ಕುಮಟ: ಅರಣ್ಯವಾಸಿಗಳ ಕಾನೂನಾತ್ಮಕ ಸಮಸ್ಯೆಗಳ ಕುರಿತು ಅರಣ್ಯವಾಸಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಇಂದು ದಿ.೨೬ ರಂದು ಮಧ್ಯಾಹ್ನ ೨.೩೦ ಕ್ಕೆ ಮಿರ್ಜಾನ ಗ್ರಾಮಪಂಚಾಯತಿ ಸಂಭಾಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ...

Read moreDetails

ಜಿಲ್ಲೆಯ ಅರಣ್ಯವಾಸಿಗಳ ಸಮಸ್ಯೆ: ರಾಜ್ಯ ಇನ್ನೀತರ ಜಿಲ್ಲೆಕ್ಕಿಂತ ಭಿನ್ನವಾಗಿದೆ- ರವೀಂದ್ರ ನಾಯ್ಕ.

ಮುಂಡಗೋಡ: ಅರಣ್ಯ ಜಿಲ್ಲೆಯಾಗಿರುವ ಉತ್ತರ ಕನ್ನಡ ಜಿಲ್ಲೆಗಳ ಅರಣ್ಯವಾಸಿಗಳ ಸಮಸ್ಯೆ ರಾಜ್ಯದ ಇನ್ನೀತರ ಜಿಲ್ಲೆಕ್ಕಿಂತ ಭಿನ್ನವಾಗಿದೆ ಜಿಲ್ಲೆ ಅರಣ್ಯವಾಸಿಗಳಿಗೆ ಅರಣ್ಯ ಭೂಮಿ ವಾಸ್ತವ್ಯ ಮತ್ತು ಸಾಗುವಳಿಗೆ ಅನಿವಾರ್ಯಔಆಗಿದೆ...

Read moreDetails

ಅಸಮರ್ಪಕ ಜಿಫಿಎಸ್ ಅಫೀಲ್: ಬೃಹತ ಅರಣ್ಯವಾಸಿಗಳ ಸಭೆಯಲ್ಲಿ ತೀವ್ರ ಆಕ್ರೋಶ.

ಸಿದ್ದಾಪುರ: ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಕ್ಕೆ ಸಂಬAಧಿಸಿ ಅಸಮರ್ಪಕ ಜಿಪಿಎಸ್ ಆಗಿರುವ ಕುರಿತು ತೀವ್ರ ಆಕ್ರೋಶ ಅರಣ್ಯವಾಸಿಗಳಿಂದ ವ್ಯಕ್ತವಾದವು. ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಆಶ್ರಯದಲ್ಲಿ ಸಿದ್ದಾಪುರ...

Read moreDetails

ಭಟ್ಕಳದಲ್ಲಿ ಬೃಹತ್ ಅತಿಕ್ರಮಣದಾರರ ಸಭೆ: ಸರ್ಕಾರ ಸುಪ್ರೀಂ ಕೋರ್ಟನಲ್ಲಿ ಅರಣ್ಯವಾಸಿಗಳ ಪರ ನಿಲುವು ಪ್ರಕಟಿಸಲಿ-ರವೀಂದ್ರ ನಾಯ್ಕ.

ಭಟ್ಕಳ: ಅರಣ್ಯವಾಸಿಗಳ ಅರಣ್ಯಭೂಮಿ ಹಕ್ಕಿಗೆ ಸಂಬAಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ಅರಣ್ಯವಾಸಿಗಳ ಪರವಾಗಿ ಸುಪ್ರೀಂ ಕೋರ್ಟನಲ್ಲಿ ನಿಲುವನ್ನ ಪ್ರಕಟಿಸಬೇಕು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ...

Read moreDetails
Page 56 of 111 1 55 56 57 111

ಕ್ಯಾಲೆಂಡರ್

September 2026
MTWTFSS
 123456
78910111213
14151617181920
21222324252627
282930 

Welcome Back!

Login to your account below

Retrieve your password

Please enter your username or email address to reset your password.