Month: October 2024

ಅರಣ್ಯ ವಾಸಿಗಳ ‘ಬೆಂಗಳೂರು ಚಲೋ’ ಕಾರ್ಯಕ್ರಮ ನ.21 ಕ್ಕೆ ಮೂಂದುಡಿಕೆ- ರವೀಂದ್ರ ನಾಯ್ಕ.

ಹೊನ್ನಾವರ: ಅರಣ್ಯ ಭೂಮಿ ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ನ.೭ ರಂದು ಹಮ್ಮಿಕೊಳ್ಳಲಾದ ಬೆಂಗಳೂರು ಚಲೋ ಕಾರ್ಯಕ್ರಮವು ಕರ್ನಾಟಕದಲ್ಲಿ ಜರುಗಲಿರುವ ವಿಧಾನ ಸಭಾ ಉಪಚುನಾವಣೆಯ ನೀತಿ ಸಂಹಿತೆಯಿAದ ಹಾಗೂ ...

Read more

ಅರಣ್ಯವಾಸಿಗಳನ್ನ ಒಕ್ಕಲೇಬ್ಬಿಸುವ ಪ್ರಕರಣ: ಸುಪ್ರೀಂ ಕೋರ್ಟನಲ್ಲಿ ಅರಣ್ಯವಾಸಿಗಳ ಪರ ಕಾನೂನು ಹೋರಾಟ-ರವೀಂದ್ರ ನಾಯ್ಕ.

ಭಟ್ಕಳ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತಿರಸ್ಕಾರವಾದ ಅರಣ್ಯವಾಸಿಗಳನ್ನ ಒಕ್ಕಲೇಬ್ಬಿಸಬೇಕೆಂದು ಪರಿಸರವಾದಿ ಸಂಘಟನೆಗಳು ದಾಖಲಿಸಿದ ಪ್ರಕರಣದಲ್ಲಿ ಹೋರಾಟಗಾರರ ವೇದಿಕೆಯು ಕಾನೂನಾತ್ಮಕ ಅರಣ್ಯವಾಸಿಗಳ ಪರ ವಾದ ಮಂಡಿಸಲಾಗುವುದೆAದು ಅರಣ್ಯ ...

Read more

ಕಾನೂನು ಭಾಹಿರವಾಗಿ ಒಕ್ಕಲೇಬ್ಬಿಸಲು ಅವಕಾಶವಿಲ್ಲ-ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ರಾಜ್ಯ ಅಧ್ಯಕ್ಷ ರವೀಂದ್ರ ನಾಯ್ಕ.

ಕುಮಟ: ಅರಣ್ಯ ಸಾಗುವಳಿ ಕ್ಷೇತ್ರಕ್ಕೆ ಕಾನೂನಿನ ವಿದಿವಿಧಾನ ಅನುಸರಿಸದೇ ಕಾನೂನು ಭಾಹಿರವಾಗಿ ಸಾಗುವಳಿ ಮಾಡುತ್ತಿರುವ ಸಾಗುವಳಿದಾರನ ಕ್ಷೇತ್ರಕ್ಕೆ ಆತಂಕವಾಗಲಿ ಒಕ್ಕಲೇಬ್ಬಿಸುವುದಾಗಲಿ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಅರಣ್ಯ ಭೂಮಿ ...

Read more

ಹಿರಿಯ ಪತ್ರಕರ್ತ ಜಗದೀಶ ನಾಯ್ಕ ಯಲ್ಲಾಪುರ ನಿಧನ: ಕರ್ನಾಟಕ ಪ್ರೆಸ್ಸ್ ಕ್ಲಬ್ ಉತ್ತರ ಕನ್ನಡ ಜಿಲ್ಲಾ ಘಟಕ ಸಂತಾಪ

ಯಲ್ಲಾಪುರ: ಕಳೆದ ಐದಾರು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆಗೆ ದಾಖಲಾಗಿದ್ದ ಹಿರಿಯ ಪತ್ರಕರ್ತ ಜಗದೀಶ ನಾಯ್ಕ ಯಲ್ಲಾಪುರ ಅವರು ಶನಿವಾರ ರಾತ್ರಿ ಸಾವನಪ್ಪಿದ್ದಾರೆ.ಬಹು ಅಂಗಾ0ಗ ವೈಕಲ್ಯದಿಂದ ಅವರು ...

Read more

ದಿ. ಬಂಗಾರಪ್ಪನವರ ೯೨ನೇ ಜನ್ಮದಿನೋತ್ಸವ: ಅರಣ್ಯ  ಕ್ಷೇತ್ರದಲ್ಲಿ ವಾಸ್ತವ್ಯಕ್ಕಾಗಿ ಆಶ್ರಯ ಪಟ್ಟ ನೀಡಿದ ದಿಮಂತ ನಾಯಕ ಬಂಗಾರಪ್ಪ -ರವೀಂದ್ರ ನಾಯ್ಕ.

ಕುಮಟ: ಗುಡ್ಡಗಾಡು ಮತ್ತು ಅರಣ್ಯ ಪ್ರದೇಶವಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಸ್ತವ್ಯಕ್ಕಾಗಿ ಅರಣ್ಯ ಕ್ಷೇತ್ರದಲ್ಲಿ ಆಶ್ರಯ ಪಟ್ಟ ನೀಡಿ ಅರಣ್ಯವಾಸಿಗಳ ವಾಸ್ತವ್ಯ ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟ ...

Read more

ಭಟ್ಕಳ ದ *ಸಾಮಾಜಿಕ ಕಾರ್ಯಕರ್ತ ನಾಗೇಶ ನಾಯ್ಕ ಹೊನ್ನೆಗದ್ದೆ ಇವರಿಗೆ ವಿಚಾರ ಕ್ರಾಂತಿ ರತ್ನ ಪ್ರಶಸ್ತಿ*

ಬೆಂಗಳೂರು- ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆದ ರಾಜ್ಯ ಮಾಹಿತಿ ಹಕ್ಕು ಕಾರ್ಯಕರ್ತರ ದಿನಾಚರಣೆ ಕಾರ್ಯಕ್ರಮದಲ್ಲಿ ಭಟ್ಕಳ ದ *ಸಾಮಾಜಿಕ ಕಾರ್ಯಕರ್ತ ನಾಗೇಶ ನಾಯ್ಕ ಹೊನ್ನೆಗದ್ದೆ ಇವರಿಗೆ ರಾಜ್ಯ ...

Read more

ಕುಮಟಾ ತಾಲೂಕಿನ  ಮಿರ್ಜಾನದಲ್ಲಿ ದಿ.೨೬ ರಂದು ಅರಣ್ಯ ಕಾನೂನು ಜಾಗೃತ ಶಿಬಿರ:

ಕುಮಟ: ಅರಣ್ಯವಾಸಿಗಳ ಕಾನೂನಾತ್ಮಕ ಸಮಸ್ಯೆಗಳ ಕುರಿತು ಅರಣ್ಯವಾಸಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಇಂದು ದಿ.೨೬ ರಂದು ಮಧ್ಯಾಹ್ನ ೨.೩೦ ಕ್ಕೆ ಮಿರ್ಜಾನ ಗ್ರಾಮಪಂಚಾಯತಿ ಸಂಭಾಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ...

Read more

ಜಿಲ್ಲೆಯ ಅರಣ್ಯವಾಸಿಗಳ ಸಮಸ್ಯೆ: ರಾಜ್ಯ ಇನ್ನೀತರ ಜಿಲ್ಲೆಕ್ಕಿಂತ ಭಿನ್ನವಾಗಿದೆ- ರವೀಂದ್ರ ನಾಯ್ಕ.

ಮುಂಡಗೋಡ: ಅರಣ್ಯ ಜಿಲ್ಲೆಯಾಗಿರುವ ಉತ್ತರ ಕನ್ನಡ ಜಿಲ್ಲೆಗಳ ಅರಣ್ಯವಾಸಿಗಳ ಸಮಸ್ಯೆ ರಾಜ್ಯದ ಇನ್ನೀತರ ಜಿಲ್ಲೆಕ್ಕಿಂತ ಭಿನ್ನವಾಗಿದೆ ಜಿಲ್ಲೆ ಅರಣ್ಯವಾಸಿಗಳಿಗೆ ಅರಣ್ಯ ಭೂಮಿ ವಾಸ್ತವ್ಯ ಮತ್ತು ಸಾಗುವಳಿಗೆ ಅನಿವಾರ್ಯಔಆಗಿದೆ ...

Read more

ಪ್ರೇಯಸಿಯ ಗಂಡನನ್ನು ಕೊಲೆ ಮಾಡಲು ಮುಂದಾದ ಪೊಲೀಸ್ ಕಾನ್ಸ್ಟೇಬಲ್

ಕೊಡಗು : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಎಂಬಲ್ಲಿ ಪೊಲೀಸ್​ ಪೇದೆಯೋರ್ವ ಕೊಲೆ ಮಾಡಲು ಯತ್ನಿಸಿರುವ ಘಟನೆ ನಡೆದಿದೆ.ಕೊಲೆ ಮಾಡಲು ಯತ್ನಿಸಿದ್ದ ಪೊಲೀಸ್​ ಪೇದೆ ​​​​ಕೊಟ್ರೇಶ್​ ...

Read more

ಅಸಮರ್ಪಕ ಜಿಫಿಎಸ್ ಅಫೀಲ್: ಬೃಹತ ಅರಣ್ಯವಾಸಿಗಳ ಸಭೆಯಲ್ಲಿ ತೀವ್ರ ಆಕ್ರೋಶ.

ಸಿದ್ದಾಪುರ: ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಕ್ಕೆ ಸಂಬAಧಿಸಿ ಅಸಮರ್ಪಕ ಜಿಪಿಎಸ್ ಆಗಿರುವ ಕುರಿತು ತೀವ್ರ ಆಕ್ರೋಶ ಅರಣ್ಯವಾಸಿಗಳಿಂದ ವ್ಯಕ್ತವಾದವು. ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಆಶ್ರಯದಲ್ಲಿ ಸಿದ್ದಾಪುರ ...

Read more
Page 1 of 6 1 2 6

ಕ್ಯಾಲೆಂಡರ್

October 2024
M T W T F S S
 123456
78910111213
14151617181920
21222324252627
28293031  

Welcome Back!

Login to your account below

Retrieve your password

Please enter your username or email address to reset your password.