ಭಟ್ಕಳದ ಮುರಿನಕಟ್ಟೆಯಲ್ಲಿದ್ದ ತಾಯಿ ಮಾರಿಕಾಂಬೆ 2 ಗೊಂಬೆಗಳು ನಾಪತ್ತೆಯಾಗಿದ್ದು ನಮ್ಮ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ- ಹಿಂದೂ ಮುಖಂಡ ಗೋವಿಂದ ನಾಯ್ಕ
ಭಟ್ಕಳ: ಮುರಿನಕಟ್ಟೆಯಲ್ಲಿದ್ದ ತಾಯಿ ಮಾರಿಕಾಂಬೆ ಗೊಂಬೆಗಳು ಕಾಣೆಯಾಗಿದೆ. ಇದರಿಂದ ಆ ಭಾಗದಲ್ಲಿ ಗೊಂದಲದ ವಾತಾವರಣ ಸೃಷ್ಠಿಯಾಗಿದೆ. ಆಸರಕೇರಿ ಭಾಗದ ಹಿಂದೂ ಸಮುದಾಯದವರು ಭಟ್ಕಳ ಅರ್ಬನ್ ಬ್ಯಾಂಕ್ ...
Read more