• ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
Saturday, June 14, 2025
  • Login
Kannada Today News
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
Kannada Today News
No Result
View All Result
  • ಮುಖ್ಯಾಂಶ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
  • ಇತರೆ ಸುದ್ದಿ ಗಳು

ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಮಂಗನಸಾಲು ಎಂಬಲ್ಲಿ ಸರ್ಕಾರಿ ಜಾಗ ಒತ್ತುವರಿ ಬಗ್ಗೆ ದೂರು ನೀಡಿದರು ಯಾವುದೇ ರೀತಿಯ ಕ್ರಮ ಕೈಗೊಳ್ಳದ ಕುಂದಾಪುರ ತಹಸಿಲ್ದಾರ್ ಶೋಭಾ ಲಕ್ಷ್ಮಿ, ರಾಜ್ಯಸ್ವ ಅಧಿಕಾರಿ ರಾಘವೇಂದ್ರ, V. A ಚಂದ್ರಶೇಖರ್ ಮೂರ್ತಿ ವಿರುದ್ಧ ಲೋಕಾಯುಕ್ತ ರಿಗೆ ದೂರು

ಸಂಪಾದಕ ರು- ಕುಮಾರ ನಾಯ್ಕ

Kannada News Desk by Kannada News Desk
November 27, 2023
in ನಮ್ಮ ಕರಾವಳಿ
0
ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಮಂಗನಸಾಲು ಎಂಬಲ್ಲಿ ಸರ್ಕಾರಿ ಜಾಗ ಒತ್ತುವರಿ ಬಗ್ಗೆ ದೂರು ನೀಡಿದರು ಯಾವುದೇ ರೀತಿಯ ಕ್ರಮ ಕೈಗೊಳ್ಳದ ಕುಂದಾಪುರ ತಹಸಿಲ್ದಾರ್ ಶೋಭಾ ಲಕ್ಷ್ಮಿ, ರಾಜ್ಯಸ್ವ ಅಧಿಕಾರಿ ರಾಘವೇಂದ್ರ, V. A ಚಂದ್ರಶೇಖರ್ ಮೂರ್ತಿ ವಿರುದ್ಧ ಲೋಕಾಯುಕ್ತ ರಿಗೆ ದೂರು
0
SHARES
377
VIEWS
WhatsappTelegram Share on FacebookShare on TwitterLinkedin

*ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಮಂಗನಸಾಲು ಎಂಬಲ್ಲಿ ಸರ್ಕಾರಿ ಜಾಗ ಒತ್ತುವರಿ ಬಗ್ಗೆ ದೂರು ನೀಡಿದರು ಯಾವುದೇ ರೀತಿಯ ಕ್ರಮ ಕೈಗೊಳ್ಳದ ಕುಂದಾಪುರ ತಹಸಿಲ್ದಾರ್ ಶೋಭಾ ಲಕ್ಷ್ಮಿ, ರಾಜ್ಯಸ್ವ ಅಧಿಕಾರಿ ರಾಘವೇಂದ್ರ, V. A ಚಂದ್ರಶೇಖರ್ ಮೂರ್ತಿ ವಿರುದ್ಧ ಲೋಕಾಯುಕ್ತ ರಿಗೆ ದೂರು

ಕುಂದಾಪುರ- ನಾನು ಕಿರಣ್ ಪೂಜಾರಿ ವೃತ್ತಿಯಲ್ಲಿ ಪತ್ರಕರ್ತನಾಗಿದ್ದು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ಸಾರ್ವಜನಿಕರ ಕರೆ ಮತ್ತು ದೂರಿನ್ವಯ ಮಾನ್ಯ ಜಿಲ್ಲಾಧಿಕಾರಿಯವರ ಗಮನಕ್ಕೆ ಪ್ರಸತ್ತ ಉಳ್ಳೂರು 74, ಹೊಸಂಗಡಿ, ಯಡಮೊಗೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚಂದ್ರಶೇಖರ್ ಮೂರ್ತಿಯವರು, ರಾಜಸ್ವ ಅಧಿಕಾರಿ ವಂಡ್ಸೆ ರಾಘವೇಂದ್ರ ಮತ್ತು ಕುಂದಾಪುರ ತಹಸೀಲ್ದಾರ್ ರಾದ ಶೋಭಾಲಕ್ಷ್ಮೀರವರು ಸಾಕಷ್ಟು ಕಾನೂನೂ ಬಾಹಿರ ಚಟುವಟಿಕೆಯನ್ನು ಮಾಡಿದ್ದು ಅಕ್ರಮ ಸಕ್ರಮ ಮತ್ತು 94ಸಿಯಲ್ಲಿ ಅಕ್ರಮ ಮಂಜೂರಾತಿ ಮಾಡಿರುವ ಕುರಿತು ಹಲವು ದೂರು ನಮಗೆ ಬಂದಿರುತ್ತದೆ. ದೂರಿನ ವಿವರ ಹೀಗಿದೆೆ.

ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀಮತಿ ಗುಲಾಬಿ ಶೆಡ್ತಿ ಮತ್ತು ಅವರ ಗಂಡ ಶ್ರೀಧರ ಶೆಟ್ಟಿ ಮದ್ರೋಳಿ ಮಂಗನಸಾಲು ಎಂಬುವರಿಗೆ ಸಿದ್ದಾಪುರ ಗ್ರಾಮದ ಸರಕಾರಿ ಸ್ಥಳದ ಸರ್ವೆ ನಂಬ್ರ 250/1 ರಲ್ಲಿ ಅಕ್ರಮ ಕಟ್ಟಡ ಕಟ್ಟುತ್ತಿರುವ ಬಗ್ಗೆ ಈಗಾಗಲೇ ಎರಡು ಬಾರಿ ನೋಟಿಸು ನೀಡಿದ್ದರೂ ತಮಗೆ ಸಂಬಂಧವೇ ಇಲ್ಲವೆಂದು ಅಕ್ರಮ ಕಟ್ಟಡವನ್ನು ನಿರ್ಮಿಸುತ್ತಿರುತ್ತಾರೆ. ಮೊದಲನೆ ನೋಟಿಸು ದಿನಾಂಕ 24.08.2020 ರಲ್ಲಿ ಶ್ರೀಧರ ಶೆಟ್ಟಿಯವರ ಹೆಂಡತಿ ಗುಲಾಬಿ ಶೆಡ್ತಿಯವರಿಗೆ ನೀಡಿದ್ದು ಕರ್ನಾಟಕ ಗ್ರಾಮ ಸ್ವರಾಜ್ 1993 ರ ಪ್ರಕಾರ ನೋಟಿಸು ನೀಡಿರುತ್ತಾರೆ. ಆದರೂ ಕೂಡಾ ಆ ಕಟ್ಟಡಕ್ಕೆ ಸ್ಟ್ರಾಬ್ ಹಾಕಿರುತ್ತಾರೆ. ಹಾಗೂ ಎರಡನೇ ನೋಟಿಸು ದಿನಾಂಕ 31.12.2022 ರಂದು ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯತ್ ಕಾಯ್ದೆ 1993 ರ ಪ್ರಕರಣ 64(1) ರಂತೆ ಶ್ರೀಧರ ಶೆಟ್ಟಿ ಬಿನ್ ತೇಜಪ್ಪ ಶೆಟ್ಟಿ ( ಗುಲಾಬಿ ಶೆಡ್ತಿ ಇವರ ಗಂಡ) ನಿಗೆ ನೋಟಿಸು ನೀಡಿದ್ದರೂ ಕೂಡಾ ಸರ್ಕಾರಿ ಸರ್ವೆ ನಂಬ್ರ 250/1 ರಲ್ಲಿ ಬೃಹತ ಆಕಾರದ ಸ್ವಾಬಿನಿಂದ ಕಟ್ಟಡ ನಿರ್ಮಿಸುತ್ತಿದ್ದಾರೆ ಯಾವುದೇ ನೋಟಿಸಿಗೂ ಬಗ್ಗದೆ ಅಕ್ರಮ ಕಟ್ಟಡ ಕಟ್ಟಲು ಮುಂದಾಗಿದ್ದಾರೆ.

ಅಲ್ಲದೆ ಈಗಾಗಲೇ ಶ್ರೀಧರ ಶೆಟ್ಟಿ ಮತ್ತು ಅವರ ಹೆಂಡತಿ ಗುಲಾಬಿ ಶೆಡ್ತಿಯವರು 2006-2007 ನೇ ಇಸವಿಯಲ್ಲಿ ಪಟ್ಟಾ ಸ್ಥಳದ ಸರ್ವೆ ನಂಬ್ರ 253/8 ರ ದಾಖಲೆಯನ್ನು ಗ್ರಾಮಪಂಚಾಯತ್‌ಗೆ ನೀಡಿ ವಸತಿ ಯೋಜನೆಯಲ್ಲಿ ಮನೆ ಮಂಜೂರು ಮಾಡಿಕೊಂಡಿದ್ದು ಇವರು ಸಿದ್ದಾಪುರ ಗ್ರಾಮದ ಸರ್ವೆ ನಂಬ್ರ 253/8 ರಲ್ಲಿ ಯಾವುದೇ ಮನೆ ನಿರ್ಮಾಣ ಮಾಡದೆ ಸರಕಾರದ ಹಣ ದುರುಪಯೋಗ ಮತ್ತು ಅದಕ್ಕೆ ನೀಡಿರುವ ಮನೆ ನಂಬ್ರ 2 – 2094 ಯನ್ನು ಸರ್ಕಾರಿ ಸ್ಥಳ 250/1 ರಲ್ಲಿ ಸಿಮೆಂಟಿನ ಶೆಡ್ಡಿನಿಂದ ರಚಿಸಿದ ಶೆಡ್ಡಿಗೆ ಮನೆ ನಂಬ್ರ ಹಾಕಿಕೊಂಡಿದ್ದು ಇವರು ಇದೇ ಮನೆ ನಂಬ್ರವನ್ನು ಇಟ್ಟುಕೊಂಡು 94C ಅಡಿ ಸುಳ್ಳು ಮಾಹಿತಿ ಅರ್ಜಿ ನೀಡಿರುತ್ತಾರೆ. ಅರ್ಜಿ ಸಂಖ್ಯೆ HST/94C/CR/1386/2014 – 2015 ಆಗಿದ್ದು ಇದೇ ರೀತಿ ಸುಳ್ಳು ಮಾಹಿತಿ ನೀಡುತ್ತಾ ಬಂದಿರುತ್ತಾರೆ. ಅಲ್ಲದೆ ಇವರ ವಿರುದ್ದ ಈಗಾಗಲೇ ಅನೇಕ ಇಲಾಖೆಗಳಲ್ಲಿ ದೂರು ದಾಖಲಾಗಿದ್ದು ತನಿಖೆ ಹಂತದಲ್ಲಿರುತ್ತದೆ. ಈ ಎಲ್ಲಾ ವಿಚಾರಗಳನ್ನು ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ.

ಅದರ ಮೇಲೆ ತಹಸಿಲ್ದಾರ್ ಶೋಭಾ ಲಕ್ಷ್ಮೀ ಅವರು ಮತ್ತೆ ಅಕ್ರಮ ಕಟ್ಟಡದ ಕಾಮಗಾರಿ ಮುಂದುವರಿಸಿದ ಬಗ್ಗೆ ಸಾರ್ವಜನಿಕರ ಮತ್ತು ಗ್ರಾಮ ಪಂಚಾಯತ್ ದೂರು ನೀಡಿದ ಕಾರಣದಿಂದ ಅದೇ ಅಕ್ರಮ ಕಟ್ಟಡ ಕಟ್ಟುತ್ತಿರುವ ಬಗ್ಗೆ ಅಂತಿಮ ನೋಟಿಸು ದಿನಾಂಕ l4/4/2023 ಕ್ಕೆ ಜಾರಿ ಮಾಡಿದ್ದು ಅಲ್ಲಿಯೂ ಕೂಡ ಭೂ ಕಂದಾಯ ಕಾಯ್ದೆ 1964ರ ಕಲಾಂ 192a ಯಂತೆ ತೆರೆವುಗೊಳಿಸುವ ಬಗ್ಗೆ ಆದೇಶ ಮಾಡಿದ್ದು, ಆದರೂ ಯಾವುದೇ ತೆರವು ಕಾರ್ಯ ಆಗಿರುವುದಿಲ್ಲ. ನಂತರ ದಿನಾಂಕ 31/7/ 2023ರ ನಡವಳಿ ಆದೇಶದಲ್ಲಿ ಅಕ್ರಮ ಕಟ್ಟಡ ಕಟ್ಟುತ್ತಿರುವವರಿಗೆ ಪೂರಕವಾಗಿ ಆದೇಶವನ್ನು ತಿರುಚಿರುವುದು ಕಂಡುಬಂದಿರುತ್ತದೆ. ಈ ಆದೇಶದಲ್ಲಿ ಅಧಿಕ್ರಮಣದಾರರು ನಮೂನೆ 57 ಹಾಗೂ 94 ಸಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ ಆದುದರಿಂದ ಯಥಾ ಸ್ಥಿತಿ ಕಾಪಾಡಲು ಆದೇಶಿಸಿದ್ದಾರೆ.

ಸರಕಾರದ ನಿಯಮಾವಳಿಯಂತೆ ನಮೂನೆ 57ರ ಅರ್ಜಿಯು ಸುಮಾರು 15 ವರ್ಷದ ಹಿಂದಿನಿಂದಲೂ ಆ ಸ್ಥಳದಲ್ಲಿ ಕೃಷಿ ಮಾಡಿರಬೇಕು ಎಂದು ಇರುತ್ತದೆ. ಮತ್ತು 94ಸಿ ಯಲ್ಲಿ 2015ರ ಹಿಂದಿನ ಮನೆ ಆಗಿರಬೇಕು ಎಂದು ನಿಯಮಾವಳಿ ಹೇಳುತ್ತದೆ. ಆದರೆ ಅತಿಕ್ರಮಣದಾರರು ಕಟ್ಟುತ್ತಿರುವ ಕಟ್ಟಡವು 2020ರ ಕಟ್ಟಡವಾಗಿರುತ್ತದೆ. ಅಲ್ಲದೆ ಈತ ಸರಕಾರದ ಬೆಳಕು ಯೋಜನೆ ಅಡಿ ಇದೇ ಕಟ್ಟಡವನ್ನು ಹಟ್ಟಿ ಎಂದು ತೋರಿಸಿ ಸರಕಾರದ ಬೆಳಕು ಯೋಜನೆ ಫಲಾನುಭವಿಯಾಗಿದ್ದಾನೆ. ಆದರೆ ತಾಹಸಿಲ್ದಾರ್ ಶೋಭಾ ಲಕ್ಷ್ಮಿ ಯವರು ಈ ಎಲ್ಲಾ ಸರಕಾರದ ಆದೇಶವನ್ನು ಗಾಳಿಗೆ ತೂರಿ ಅಕ್ರಮ ಕಟ್ಟಡ ಕಟ್ಟುತ್ತಿರುವವರ ಜೊತೆಗೆ ಶಾಮಿಲ್ ಆಗಿ, ತಮ್ಮ ಅಧಿಕಾರವನ್ನು ದುರ್ಬಳಕೆಪಡಿಸಿ ಕೊಂಡು ಆದೇಶ ಮಾಡಿರುತ್ತಾರೆ. ಹಾಗೆ ಇದರಲ್ಲಿ R. I ರಾಘವೇಂದ್ರ ಹಾಗೂ V. A ಚಂದ್ರಶೇಖರ್ ಮೂರ್ತಿ ಸುಳ್ಳು ವರದಿ ಮಾಡಿ 30,40,60 ವರ್ಷದಿಂದ ವಾಸವಾಗಿದ್ದರೆ ಎಂದು ವರದಿ ಮಾಡಿ ನಮೂನೆ 57 ಹಾಗೂ 94c ಇದೆ ಎಂದು ಸುಳ್ಳು ವರದಿ ಮಾಡಿರುತ್ತಾರೆ. ಆದುದರಿಂದ ಈ ಕೂಡಲೇ ಇವರೆಲ್ಲ ಮೇಲೆ ಕಾನೂನು ರೀತಿಯ ಕ್ರಮ ಕೈಗೊಂಡು ಅಕ್ರಮ ಕಟ್ಟಡ ತೆರವುಗೊಳಿಸಬೇಕಾಗಿ ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.

Related

Previous Post

ಹೊನ್ನಾವರ ತಾಲೂಕಿನ ಮುಗ್ವಾ ಹತ್ತಿರ ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ- ಯುವತಿ ಸಾವು, ಬೈಕ್ ಸವಾರ ಗಂಭೀರ

Next Post

ವಿಶ್ವ ಮೀನುಗಾರರ ದಿನಾಚರಣೆಯಲ್ಲಿ ಮೀನಿನ ಉತ್ಪನ್ನಗಳ ಪ್ರದರ್ಶನದಲ್ಲಿ ಪಾಲ್ಗೊಂಡ ಮಲ್ಪೆ‌ ಮೀನುಗಾರರ ಉತ್ಪಾದಕರ ಕಂಪನಿ.

Kannada News Desk

Kannada News Desk

Next Post
ವಿಶ್ವ ಮೀನುಗಾರರ ದಿನಾಚರಣೆಯಲ್ಲಿ ಮೀನಿನ ಉತ್ಪನ್ನಗಳ ಪ್ರದರ್ಶನದಲ್ಲಿ ಪಾಲ್ಗೊಂಡ ಮಲ್ಪೆ‌ ಮೀನುಗಾರರ ಉತ್ಪಾದಕರ ಕಂಪನಿ.

ವಿಶ್ವ ಮೀನುಗಾರರ ದಿನಾಚರಣೆಯಲ್ಲಿ ಮೀನಿನ ಉತ್ಪನ್ನಗಳ ಪ್ರದರ್ಶನದಲ್ಲಿ ಪಾಲ್ಗೊಂಡ ಮಲ್ಪೆ‌ ಮೀನುಗಾರರ ಉತ್ಪಾದಕರ ಕಂಪನಿ.

Please login to join discussion

ಕ್ಯಾಲೆಂಡರ್

June 2025
M T W T F S S
 1
2345678
9101112131415
16171819202122
23242526272829
30  
« May    

Browse by Category

  • Uncategorized
  • ಉಡುಪಿ
  • ಉತ್ತರ ಕನ್ನಡ
  • ಉತ್ತರ ಕರ್ನಾಟಕ
  • ಕ್ರೀಡಾ ಸುದ್ದಿ
  • ಕ್ರೈಮ್ ನ್ಯೂಸ್
  • ಜಾಹೀರಾತು
  • ದಕ್ಷಿಣ ಕನ್ನಡ
  • ದೇಶಿ ಸುದ್ದಿ
  • ನಮ್ಮ ಕರಾವಳಿ
  • ಬಾಗಲಕೋಟೆ
  • ಬೆಂಗಳೂರು
  • ಬೆಳಗಾವಿ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ ಸುದ್ದಿ
  • ರಾಜ್ಯ ಸುದ್ದಿ
  • ವಿದೇಶಿ ಸುದ್ದಿ
  • ಸಾಹಿತ್ಯ/ಕವನ
  • ಸಿನೆಮಾ ಹಂಗಾಮ
  • About
  • Advertise
  • Privacy & Policy
  • Contact

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.