ಶ್ರೀಮತಿ ಶಾಂತಾದೇವಿ .ಮ. ಬಣಕಾರ ದತ್ತಿನಿಧಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ಮಹಿಳೆಯರು “ವಯೋಮಾನ ಮತ್ತು ಫಲವತ್ತತೆ”ಬಗ್ಗೆ ಹೆಚ್ಚಿನ ಮಹತ್ವ ನೀಡುವಂತೆ ಡಾ: ವನಿತಾ ಮೆಟಗುಡ್ಡ ಕರೆ
ಬೆಳಗಾವಿ 07: ಮಹಿಳೆಯರು 25 ರಿಂದ 35 ವರ್ಷದ ವಯಸ್ಸಿನವರೆಗೆ ಗರ್ಬಿಣಿಯರಾಗಿ ಮಕ್ಕಳ ಹೆರಿಗೆ ಮಾಡಿಸಿಕೊಳ್ಳುವುದು ಆರೋಗ್ಯ ಮತ್ತು ಪಲವತ್ತೆಯ ದೃಷ್ಠಿಯಿಂದ ಅತ್ಯುತ್ತಮವಾಗಿದ್ದು ಆದರೆ ಇಂದಿನ ಪರಿಸ್ಥಿತಿಯಲ್ಲಿ ...
Read more