ಭಟ್ಕಳ ಇತಿಹಾಸ ದಲ್ಲಿ ಪ್ರಥಮ ಬಾರಿಗೆ ಕರಾಟೆ ಯಲ್ಲಿ 6dan ಬ್ಲ್ಯಾಕ್ ಬೆಲ್ಟ್ ಪಡೆದ ಹೆಗ್ಗಳಿಕ್ಕೆಗೆ ಪಾತ್ರರಾದ ಸುರೇಶ ಡಿ ಮೊಗೇರ
ಭಟ್ಕಳ-ಭಟ್ಕಳ ಇತಿಹಾಸ ದಲ್ಲಿ ಪ್ರಥಮ ಬಾರಿಗೆ ಕರಾಟೆ ಯಲ್ಲಿ 6dan ಬ್ಲ್ಯಾಕ್ ಬೆಲ್ಟ್ ಪಡೆದ ಹೆಗ್ಗಳಿಕ್ಕೆಗೆ ಪಾತ್ರರಾದ ಸುರೇಶ ಡಿ ಮೊಗೇರ. ಇವರಿಗೆ ಪೆಬ್ರವರಿ 17 ರಂದು ಬೀನಾ ವೈದ್ಯ ಎಜುಕೇಷನ್ ಟ್ರಸ್ಟ್ ಆಯೋಜಿಸಿದ್ದ ಶಾಲಾ ಕರಾಟೆ ವಿದ್ಯಾರ್ಥಿಗಳಿಗೆ ಕಲರ್ ಬೆಲ್ಟ್ ನೀಡುವ ಕಾರ್ಯಕ್ರಮದಲ್ಲಿ ಹನ್ಸಿ ಸಿ ರಾಜನ್ 8th dan ಬ್ಲ್ಯಾಕ್ ರವರು 6th dan ಬ್ಲ್ಯಾಕ್ ಬೆಲ್ಟ್ ನೀಡಿದರು.6th dan ಬ್ಲ್ಯಾಕ್ ಬೆಲ್ಟ್ ಪಡೆದ ಇವರಿಗೆ ಎಲ್ಲಾ ಕರಾಟೆ ವಿದ್ಯಾರ್ಥಿಗಳು ಶುಭಾಶಯ ಕೋರಿದರು.ಶೋಟೋಕನ್ ಕರಾಟೆ ಇನ್ಸ್ಟಿಟ್ಯೂಟ್ ಭಟ್ಕಳ ದ ಪ್ರಥಮ 6th dan ಬ್ಲ್ಯಾಕ್ ಬೆಲ್ಟ್ ಇವರದ್ದಾಗಿದೆ.*