ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ
32, 671 ದಾಖಲೆ ಮತಗಳಿಂದ ಅಂತರದಿಂದ ಜಯಗಳಿಸಿ ಇತಿಹಾಸ ನಿರ್ಮಿಸಿದ ಕಾಂಗ್ರೆಸ್ ಪಕ್ಷದ ಶ್ರೀ ಮಂಕಾಳ ಎಸ್ ವೈದ್ಯ
ಭಟ್ಕಳ-ಭಟ್ಕಳ ಹೊನ್ನಾವರ ವಿಧಾನ ಸಭಾ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಬ್ಯರ್ಥಿ ಮಂಕಾಳು ವೈದ್ಯರು
1,00442 ಮತಗಳನ್ನು ಪಡೆದು ಬಿಜೆಪಿಯ ಸುನಿಲ್ ನಾಯ್ಕ ಅವರನ್ನು 32, 671 ಮತಗಳ ಅಂತರದಲ್ಲಿ ಸೊಲಿಸಿ ಕ್ಷೇತ್ರದಲ್ಲಿ ಐತಿಹಾಸಿಕ ಜಯವನ್ನು ಗಳಿಸಿ ಭಟ್ಕಳದಲ್ಲಿ ಇತಿಹಾಸ ನಿರ್ಮಿಸಿದ್ದಾರೆ.
ಬಿಜೆಪಿ ಅಬ್ಯರ್ಥಿ ಸುನಿಲ್ ನಾಯ್ಕ ಅವರು 67771 ಮತಗಳನ್ನು ಪಡೆದುಕೊಂಡು ಹೀನಾಯ ಸೊಲನ್ನು ಅನುಭವಿಸಿದ್ದಾರೆ.
ಕಾಂಗ್ರೆಸ್ಸ್ ಅಬ್ಯರ್ಥಿ ಮಂಕಾಳ ವೈದ್ಯರು 1,00442 ಬಹುಮತಗಳನ್ನು ಪಡೆದುಕೊಂಡು 32671 ದಾಖಲೆ ಮತಗಳ ಅಂತರದಿಂದ ಸುನಿಲ್ ನಾಯ್ಕ ಅವರನ್ನು ಪರಾಭವಗೊಳಿಸಿ 2 ಭಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ.