ಭಟ್ಕಳದ ಹಿಂದೂಪರ ಹೋರಾಟಗಾರ ಹುನುಮಾನ ನಗರದ ಶ್ರೀನಿವಾಸ್ ನಾಯ್ಕ್ ಮೇಲೆ ಗಡಿಪಾರು ಕೇಸ ದಾಖಲು- ಬಿಜೆಪಿ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಅನಂತ ಮೂರ್ತಿ ಹೆಗಡೆ ಖಂಡನೆ
ಶಿರಸಿ-ಇಂದು ಬಿಜೆಪಿ ಮುಖಂಡ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ನೇರವಾಗಿ ಜಿಲ್ಲಾಡಳಿತ ಗಡಿಪಾರು ಕೇಸು ದಾಖಲು ಮಾಡಿದ ಭಟ್ಕಳ ದ ಸಂಘ ಪರಿವಾರದ ಕಾರ್ಯಕರ್ತ ಹನುಮಾನ ನಗರದ ಶ್ರೀನಿವಾಸ ನಾಯ್ಕ ಹತ್ತಿರ ಮಾತನಾಡಿ , ಧೈರ್ಯ ತುಂಬಿ ನಿಮ್ಮ ಜೊತೆಗೆ ನಾನಿದ್ದೇನೆ ಎಂದು ಹೇಳಿದ್ದೇದ್ದರು. , ಅವರಿಗೆ ಯಾವುದೇ ರೀತಿಯ ಸಹಾಯ ಮಾಡಲು ನಾನು ಬದ್ದನಿದ್ದೇನೆ ಎಂದು ತಿಳಿಸಿದ್ದಾರೆ.
ಶ್ರೀನಿವಾಸ್ ನಾಯ್ಕ್ ಯಾವುದೇ ಅಪರಾಧ ಮಾಡಿಲ್ಲ, ಹಿಂದುತ್ವ ಪರವಾಗಿ ಹೋರಾಟದ ಪ್ರಕರಣ ಬಿಟ್ಟರೆ ಅವರ ಮೇಲೆ ಯಾವುದೇ ಕೇಸ ಇಲ್ಲ, ಹಿಂದುತ್ವದ ಪರವಾಗಿ ಹೋರಾಟ ಮಾಡುವುದನ್ನೇ ಅಪರಾಧ ಎಂದರೆ ಎನು ಹೇಳಬೇಕು?
ಭಾರತ ಮಾತಾಕಿ ಜೈ ಎನ್ನುವವರಿಗೆ ಗಡಿಪಾರು ಶಿಕ್ಷೆ
ಪಾಕಿಸ್ತಾನ್ ಜಿಂದಾಬಾದ್ ಎನ್ನುವವರಿಗೆ ಬಿರಿಯಾನಿ ಭೋಜನ,ಇದು ಸಿದ್ದರಾಮಯ್ಯನ ಸರ್ಕಾರದ ಪದ್ಧತಿ ,ಭಟ್ಕಳದ ಹಿಂದೂ ಕಾರ್ಯಕರ್ತ, ಸಾಮಾಜಿಕ ಹೋರಾಟಗಾರ ಶ್ರೀನಿವಾಸ ನಾಯ್ಕ, ಹನುಮಾನ್ ನಗರ ಇವರ ಮೇಲೆ ರಾಜ್ಯ ಕಾಂಗ್ರೆಸ್ ಸರ್ಕಾರ ಗಡಿಪಾರು ಕೇಸು ದಾಖಲಿಸಿದೆ.
ಹಿಂದೂ ವಿರೋಧಿ ನೀತಿಯ ಮುಂದುವರಿದ ಭಾಗವಾಗಿರುವ ಸರ್ಕಾರದ ಈ ನಡೆ ಖಂಡನೀಯ. ಸಮಸ್ತ ಹಿಂದೂ ಸಮಾಜ ಶ್ರೀನಿವಾಸ ನಾಯ್ಕ ಅವರ ಬೆಂಬಲಕ್ಕಿದೆ. ಹಿಂದೂ ಹೋರಾಟಗಾರರನ್ನು ಹತ್ತಿಕ್ಕುವ ದುಷ್ಟ ನಿರ್ಧಾರವನ್ನು ಕಾಂಗ್ರೆಸ್ ಸರ್ಕಾರ ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.