ನಾಡಿನ ಸಮಸ್ತ ಜನತೆಗೆ 2024 ಹೊಸ ವರುಷದ ಹಾರ್ಧಿಕ ಶುಭಾಶಯಗಳು:-
ಶುಭಕೋರುವವರು-ಸಾಮಾಜಿಕ ಹೋರಾಟಗಾರರಾದ ಶ್ರೀ ಈರಾ ನಾಯ್ಕ ಚೌತನಿ ಭಟ್ಕಳ
ಭಟ್ಕಳ-ನಾಡಿನ ಸಮಸ್ತ ಜನತೆಗೆ ಸಾಮಾಜಿಕ ಹೋರಾಟಗಾರರಾದ ಶ್ರೀ ಈರಾ ನಾಯ್ಕ ಚೌತನಿ ಭಟ್ಕಳ ಅವರು 2024 ಹೊಸ ವರುಷದ ಹಾರ್ಧಿಕ ಶುಭಾಶಯಗಳನ್ನು ಕೋರಿದ್ದಾರೆ.
ಕನ್ನಡ ನಾಡಿನ ಸಮಸ್ತ ಜನತೆಯು ಈ ಹೊಸ ವರ್ಷವನ್ನು ಹೊಸ ವಿಚಾರ , ಹೊಸ ಆಸೆ ಮತ್ತು ಹೊಸ ಬದುಕಿನೊಂದಿಗೆ ಪ್ರಾರಂಭಿಸಿ , ಹಳೆ ವರ್ಷ 2023 ರ ಕಹಿ ನೆನಪು ಮರೆತು ಈ ಹೊಸ ವರುಷ 2024 ನ್ನು ಸಂತಸದಿಂದ ಬರಮಾಡಿಕೊಂಡು ಸುಖ, ಸಂತೋಷ ಮತ್ತು ನೆಮ್ಮದಿ ಬಾಳ ಬೆಳಗಲಿ ಎಂದು ಶುಭ ಹಾರೈಸಿದ್ದಾರೆ.