ಉತ್ತರ ಕನ್ನಡ: ಮೂವರು PSIಗಳದ್ದು ಎನ್ನಲಾದ ಆಡಿಯೋ ವೈರಲ್; ಸತ್ಯಾಸತ್ಯತೆ ಪರಿಶೀಲನೆಗೆ ಚರ್ಚೆ: ಹಳಿಯಾಳ ಪೊಲೀಸ್ ಠಾಣೆಯ ಹುದ್ದೆ, ಹಣದ ವ್ಯವಹಾರ ಹಾಗೂ ರಜೆ ಕುರಿತ ಸಂಭಾಷಣೆ ಎನ್ನಲಾದ ಧ್ವನಿ ತುಣುಕು ಜಾಲತಾಣದಲ್ಲಿ ವೈರಲ್
ಹಳಿಯಾಳ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂವರು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ಗಳ ನಡುವೆ ನಡೆದದ್ದು ಎನ್ನಲಾದ ಫೋನ್ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ. ಈ ...
Read moreDetails
