ಅಂಕೋಲಾದಲ್ಲಿ ಭೂ ದಾಖಲೆ ನಕಲಿ ಆರೋಪ: 1.14 ಎಕರೆ ಜಮೀನು ವರ್ಗಾವಣೆ ಪ್ರಕರಣಕ್ಕೆ ಪೊಲೀಸ್ ತನಿಖೆ
ಅಂಕೋಲಾ: ಖಾಲಿ ಜಮೀನುಗಳನ್ನು ಗುರಿಯಾಗಿಸಿಕೊಂಡು ನಕಲಿ ದಾಖಲೆಗಳ ಮೂಲಕ ಮಾಲೀಕತ್ವ ಬದಲಾಯಿಸಲಾಗುತ್ತಿದೆ ಎಂಬ ಆರೋಪಗಳ ನಡುವೆ, ಅಂಕೋಲಾ ತಾಲ್ಲೂಕಿನಲ್ಲಿ ಮತ್ತೊಂದು ಭೂ ವ್ಯವಹಾರ ಪ್ರಕರಣ ಬೆಳಕಿಗೆ ...
Read moreDetails